ಲಾಕ್‌ಡೌನ್‌ ಎಫೆಕ್ಟ್‌: ಟೆಕ್ಕಿಗಳಿಂದ ತರಕಾರಿ ಮಾರಾಟ!

First Published 8, Apr 2020, 10:16 AM

ಹಾವೇರಿ(ಏ.08): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿಂದ ವಾಪಸಾದ ಇಲ್ಲಿಯ ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳು ತರಕಾರಿ ಮಾರುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಟೆಕ್ಕಿಗಳು ತಮ್ಮ ಗೆಳೆಯರೊಂದಿಗೆ ಸೇರಿ ತರಕಾರಿ ಅಂಗಡಿ ತೆರೆದಿದ್ದಾರೆ. ತರಕಾರಿಗಳನ್ನು ಎಡಿಬಲ್‌ ಸ್ಯಾನಿಟೈಸರ್‌ನಿಂದ ಶುದ್ಧೀಕರಿಸಿ, ನೋ ಲಾಸ್‌ ನೋ ಪ್ರಾಫಿಟ್‌ ಆಧಾರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ತರಕಾರಿ ಅಂಗಡಿಯಿಟ್ಟ ಸಾಫ್ಟ್‌ವೇರ್‌ ಉದ್ಯೋಗಿಗಳು

ತರಕಾರಿ ಅಂಗಡಿಯಿಟ್ಟ ಸಾಫ್ಟ್‌ವೇರ್‌ ಉದ್ಯೋಗಿಗಳು

ಲಾಕ್‌ಡೌನ್‌ ಬಳಿಕ ಬೆಂಗಳೂರಿನಿಂದ ಹಾವೇರಿಗೆ ಬಂದಿರುವ ಯುವಕರಿಂದ ಸೇವೆ

ಲಾಕ್‌ಡೌನ್‌ ಬಳಿಕ ಬೆಂಗಳೂರಿನಿಂದ ಹಾವೇರಿಗೆ ಬಂದಿರುವ ಯುವಕರಿಂದ ಸೇವೆ

ಸುಶಿಲೇಂದ್ರ ಕುಲಕರ್ಣಿ, ಪವನ್‌ ಕುಲಕರ್ಣಿ, ದ್ವಿತೀಯ ಪಿಯುಸಿ ಓದುತ್ತಿರುವ ಗಂಗಾಧರ, ಶಶಾಂಕ ಎಣ್ಣಿಯವರ ಸೇರಿದಂತೆ ಐದಾರು ಜನ ಗೆಳೆಯರಿಂದ ತರಕಾರಿ ಅಂಗಡಿ ಶುರು

ಸುಶಿಲೇಂದ್ರ ಕುಲಕರ್ಣಿ, ಪವನ್‌ ಕುಲಕರ್ಣಿ, ದ್ವಿತೀಯ ಪಿಯುಸಿ ಓದುತ್ತಿರುವ ಗಂಗಾಧರ, ಶಶಾಂಕ ಎಣ್ಣಿಯವರ ಸೇರಿದಂತೆ ಐದಾರು ಜನ ಗೆಳೆಯರಿಂದ ತರಕಾರಿ ಅಂಗಡಿ ಶುರು

ಸ್ಟೇ ಸೇಫ್‌ ಹಾವೇರಿ ಡಾಟ್‌ ಕಾಂ’ ಎಂಬ ವೆಬ್‌ಸೈಟ್‌ ಆರಂಭಿಸಿ ಆನ್‌ಲೈನ್‌ ಮೂಲಕ ತರಕಾರಿ ಮಾರಾಟ

ಸ್ಟೇ ಸೇಫ್‌ ಹಾವೇರಿ ಡಾಟ್‌ ಕಾಂ’ ಎಂಬ ವೆಬ್‌ಸೈಟ್‌ ಆರಂಭಿಸಿ ಆನ್‌ಲೈನ್‌ ಮೂಲಕ ತರಕಾರಿ ಮಾರಾಟ

loader