ಕೊರೋನಾ ತಡೆಗೆ ಕೈಜೋಡಿಸಿದ ಕೈದಿಗಳು: ಜೈಲಿನಲ್ಲಿ ಮಾಸ್ಕ್ ತಯಾರಿಕೆಯ ಫೋಟೋಸ್

First Published 25, Mar 2020, 9:17 AM IST

ಬೆಂಗಳೂರು(ಮಾ.25): ಕೊರೋನಾ ವೈರಸ್ ತಡೆಗಟ್ಟಲು ಕೈದಿಗಳು ಕೂಡಾ ಸಾಥ್‌ ನೀಡಿದ್ದು, ನಗರದ ಕೇಂದ್ರ ಕಾರಾಗೃಹಗಳಲ್ಲಿ ಮಾಸ್ಕ್‌ಗಳನ್ನು ತಯಾರಿಸಿ ಪೊಲೀಸ್‌ ಇಲಾಖೆಗೆ ಪೂರೈಸುವ ಕೆಲಸ ಆರಂಭಿಸಿದ್ದಾರೆ. ಮಾಸ್ಕ್‌ಗಳ ಕೊರತೆ ನಿವಾರಿಸಲು ಕೇಂದ್ರ ಕಾರಾಗೃಹಗಳಲ್ಲಿ ಮಾಸ್ಕ್‌ಗಳನ್ನು ತಯಾರಿಸುವ ಕಾರ್ಯ ಆರಂಭವಾಗಿದೆ. 

ರಾಜ್ಯದ ಎಲ್ಲ ಕೇಂದ್ರ ಕಾರಾಗೃಹಗಳಲ್ಲಿ ಪ್ರತಿ ದಿನ ಐದು ಸಾವಿರ ಮಾಸ್ಕ್‌ ಉತ್ಪಾದನೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಪ್ರತಿ ದಿನ ಎರಡು ಸಾವಿರ ಮಾಸ್ಕ್‌ ತಯಾರಿಕೆ

ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿ, ನಗರ ಸಶಸ್ತ್ರ ಮೀಸಲು ಪಡೆ, ಜಲಮಂಡಳಿ ಇಲಾಖೆಗಳಿಗೆ 17 ಸಾವಿರ ಮಾಸ್ಕ್‌ ಪೂರೈಕೆ

ಕಾರಾಗೃಹಗಳ ಆವರಣದ ಸ್ವಚ್ಛತೆ, ಕೈದಿಗಳು ಮತ್ತು ಸಿಬ್ಬಂದಿ ವೈಯಕ್ತಿಕ ನೈರ್ಮಲ್ಯಕ್ಕೆ ವಿಶೇಷ ಒತ್ತು

ಕೊರೋನಾ ವೈರಸ್‌ ಸೋಂಕು ಕುರಿತು ಜೈಲಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

loader