ಕೊರೋನಾ ವೈರಸ್ ಭಯಾನೇ ಇಲ್ವಾ ಇಲ್ಲಿನ ಜನಕ್ಕೆ: ಟಂ ಟಂ ವಾಹನಗಳಲ್ಲಿ ರಾಜಾರೋಷ ಪ್ರಯಾಣ!

First Published 23, Mar 2020, 2:45 PM IST

ಹುಬ್ಬಳ್ಳಿ[ಮಾ.23]: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ಸಾರಿಗೆ ಬಸ್ ಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಆದರೆ ಕೆಲ ಖಾಸಗಿ ಮ್ಯಾಕ್ಸಿಕ್ಯಾಬ್, ಕ್ರೂಸರ್, ಟಂ ಟಂ ಮತ್ತಿತರ ವಾಹನಗಳ ಮಾಲೀಕರು ಇದನ್ನೇ ಬಂಡವಾಳ‌ ಮಾಡಿಕೊಂಡು ಜನರನ್ನು ತುಂಬಿಕೊಂಡು ಓಡಾಡುತ್ತಿದ್ದು ಇಂತವರ ವಿರುದ್ಧ ಆರ್‌ಟಿಓ ಸಿಬ್ಬಂದಿ ಚಾಟಿ ಬೀಸಿದ್ದಾರೆ. 

ಹುಬ್ಬಳ್ಳಿಯ ಗಬ್ಬೂರ ಕ್ರಾಸ್, ಕುಸಗಲ್ ರಸ್ತೆ ಸೇರಿದಂತೆ ಹಲವೆಡೆ ಆರ್‌ಟಿಓ ಅಧಿಕಾರಿಗಳ ದಾಳಿ

ಹುಬ್ಬಳ್ಳಿಯ ಗಬ್ಬೂರ ಕ್ರಾಸ್, ಕುಸಗಲ್ ರಸ್ತೆ ಸೇರಿದಂತೆ ಹಲವೆಡೆ ಆರ್‌ಟಿಓ ಅಧಿಕಾರಿಗಳ ದಾಳಿ

ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳ ತಡೆದ ಆರ್‌ಟಿಓ ಅಧಿಕಾರಿಗಳು

ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳ ತಡೆದ ಆರ್‌ಟಿಓ ಅಧಿಕಾರಿಗಳು

ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲು

ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಹೆದ್ದಾರಿಗಳ ಮೇಲೆ ಕಾರ್ಯಚರಣೆ ನಡೆಸಿದ  ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು

ಹೆದ್ದಾರಿಗಳ ಮೇಲೆ ಕಾರ್ಯಚರಣೆ ನಡೆಸಿದ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು

ಟಂ ಟಂ ಗಾಡಿಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳು

ಟಂ ಟಂ ಗಾಡಿಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳು

loader