ಕೊರೋನಾ ಆತಂಕ: ಭಾರತ ಲಾಕ್‌ಡೌನ್‌ಗೆ ಕೊಪ್ಪಳ ಸಂಪೂರ್ಣ ಸ್ತಬ್ಧ!

First Published 26, Mar 2020, 2:43 PM IST

ಕೊಪ್ಪಳ(ಮಾ.26): ವಿಶ್ವಾದ್ಯಂತ ಮಹಾಮಾರಿ ಕೊರೋನಾ ವೈರಸ್‌ಗೆ ಜನರು ಬೇಸತ್ತು ಹೋಗಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್‌ ವಿರುದ್ಧ ಸಮರ ಸಾರಿದ್ದು, ಏಪ್ರಿಲ್ 14 ರ ವರೆಗೆ ಭಾರತ ಲಾಕ್‌ಡೌನ್‌ ಎಂದು ಘೋಷಿಸಿದ್ದಾರೆ. ಇದಕ್ಕೆ ಕರ್ನಾಟಕದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.

ಭಾರತ ಲಾಕ್‌ಡೌನ್‌ಗೆ ಕೊಪ್ಪಳ ನಗರ ಸಂಪೂರ್ಣ ಸ್ತಬ್ಧ

ಭಾರತ ಲಾಕ್‌ಡೌನ್‌ಗೆ ಕೊಪ್ಪಳ ನಗರ ಸಂಪೂರ್ಣ ಸ್ತಬ್ಧ

ಜಿಲ್ಲಾದ್ಯಂತ ಯಾವುದೇ ವ್ಯಾಪಾರ, ವಹಿವಾಟು ನಡೆದಿಲ್ಲ

ಜಿಲ್ಲಾದ್ಯಂತ ಯಾವುದೇ ವ್ಯಾಪಾರ, ವಹಿವಾಟು ನಡೆದಿಲ್ಲ

ಕರೋನಾ ಕಾಟಕ್ಕೆ ಭಕ್ತರಿಲ್ಲದೆ ಭಿಕೋ ಎನ್ನುತ್ತಿರುವ ಕೊಪ್ಪಳದ ಗವಿಮಠ

ಕರೋನಾ ಕಾಟಕ್ಕೆ ಭಕ್ತರಿಲ್ಲದೆ ಭಿಕೋ ಎನ್ನುತ್ತಿರುವ ಕೊಪ್ಪಳದ ಗವಿಮಠ

ಗವಿಮಠ ಶ್ರೀಗಳು ಎಸ್ಪಿ ಸಂಗೀತಾ ಅವರೊಂದಿಗೆ ನಡೆದ ಚರ್ಚೆ

ಗವಿಮಠ ಶ್ರೀಗಳು ಎಸ್ಪಿ ಸಂಗೀತಾ ಅವರೊಂದಿಗೆ ನಡೆದ ಚರ್ಚೆ

loader