ವಿದ್ಯಾವಂತರಿಗೆ ಮಾದರಿಯಾದ ಅನಕ್ಷರಸ್ಥ: ರೈತನಿಗೆ ಬಿಗ್ ಸೆಲ್ಯೂಟ್ ಹೊಡೆದ PSI!

First Published 25, Mar 2020, 12:57 PM

ಕಲಬುರಗಿ(ಮಾ.25): ರೈತನ ಕೊರೋನಾ ಮುನ್ನೆಚ್ಚರಿಕೆ ಕಂಡು ಪಿಎಸ್ಐಯೊಬ್ಬರು ಸೆಲ್ಯೂಟ್ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲಶಿರೂರ ಗ್ರಾಮದ ರೈತ ಜಮೀನಿಗೆ ಹೋಗುವಾಗ ಬಂಡಿಯಲ್ಲಿ ಹೆಲ್ಮೆಟ್ ಹಾಕಿಕೊಂಡು ಹೋಗಿದ್ದಾರೆ. 

ರೈತನಿಗೆ ಪಿಎಸ್‌ಐ ಸೆಲ್ಯೂಟ್ ಹೊಡೆದ ವಿಡಿಯೋ ಭಾರೀ ವೈರಲ್

ರೈತನಿಗೆ ಪಿಎಸ್‌ಐ ಸೆಲ್ಯೂಟ್ ಹೊಡೆದ ವಿಡಿಯೋ ಭಾರೀ ವೈರಲ್

ಕೊರೋನಾ ವೈರಸ್ ಬಾರದಿರಲಿ ಅಂತ ಹೆಲ್ಮೆಟ್ ಹಾಕಿದ ರೈತ ಲಕ್ಕಪ್ಪ

ಕೊರೋನಾ ವೈರಸ್ ಬಾರದಿರಲಿ ಅಂತ ಹೆಲ್ಮೆಟ್ ಹಾಕಿದ ರೈತ ಲಕ್ಕಪ್ಪ

ಎಲ್ಲ ಮುಂಜಾಗ್ರಮ ಕ್ರಮಗಳನ್ನ ಪಾಲನೆ ಮಾಡುತ್ತಿರುವ ರೈತ

ಎಲ್ಲ ಮುಂಜಾಗ್ರಮ ಕ್ರಮಗಳನ್ನ ಪಾಲನೆ ಮಾಡುತ್ತಿರುವ ರೈತ

ರೈತ ಲಕ್ಕಪ್ಪನ ಕೊರೋನಾ ಮುನ್ನೆಚ್ಚರಿಕೆ ಕಂಡು ಶಹಬ್ಬಾಷ್ ಎಂದ ಪಿಎಸ್‌ಐ ಸುರೇಶಕುಮಾರ

ರೈತ ಲಕ್ಕಪ್ಪನ ಕೊರೋನಾ ಮುನ್ನೆಚ್ಚರಿಕೆ ಕಂಡು ಶಹಬ್ಬಾಷ್ ಎಂದ ಪಿಎಸ್‌ಐ ಸುರೇಶಕುಮಾರ

loader