ಕೊರೋನಾ ಭೀತಿ: ಕುಂದಾಪುರ ಸ್ತಬ್ಧ..! ಇಲ್ಲಿವೆ ಫೋಟೋಸ್

First Published 24, Mar 2020, 12:18 PM IST

ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಕುಂದಾಪುರದಲ್ಲಿ ಯಶಸ್ವಿಯಾಗಿದೆ. ಜನರು ಸ್ವಯಂಪ್ರೇರಿತಾಗಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇಲ್ಲಿವೆ ಶ್ರೀಕಾಂತ ಹೆಮ್ಮಾಡಿ ಅವರು ಕ್ಷಿಕ್ಕಿಸಿದ ಫೋಟೋಸ್

ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಕುಂದಾಪುರ ಶಾಸ್ತ್ರೀ ವೃತ್ತದ ಪ್ರಮುಖ ರಸ್ತೆ

ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಕುಂದಾಪುರ ಶಾಸ್ತ್ರೀ ವೃತ್ತದ ಪ್ರಮುಖ ರಸ್ತೆ

ಬಸ್ ಸಂಚಾರ ಇಲ್ಲದೇ ತಮ್ಮ ಮನೆಯಿಂದ ಬರುವ ವಾಃನಗಳಿಗೆ ಕಾಯುತ್ತಿರುವ ಪ್ರಯಾಣಿಕರು

ಬಸ್ ಸಂಚಾರ ಇಲ್ಲದೇ ತಮ್ಮ ಮನೆಯಿಂದ ಬರುವ ವಾಃನಗಳಿಗೆ ಕಾಯುತ್ತಿರುವ ಪ್ರಯಾಣಿಕರು

ಕುಂದಾಪುರದ ಮೀನು ಮಾರುಕಟ್ಟೆ ಬಂದ್

ಕುಂದಾಪುರದ ಮೀನು ಮಾರುಕಟ್ಟೆ ಬಂದ್

ಕುಂದಾಪುರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ

ಕುಂದಾಪುರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ

ನಗರದ ಪ್ರಮುಖ ರಸ್ತೆ ಖಾಲಿ ಖಾಲಿ

ನಗರದ ಪ್ರಮುಖ ರಸ್ತೆ ಖಾಲಿ ಖಾಲಿ

ಸಂಚಾರಿ ಠಾಣೆಯ ಎದುರು ಕೊರೋನಾ ವೈರಸ್ ಜನಜಾಗೃತಿಯ ಪೋಸ್ಟರ್ ಅಂಟಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ

ಸಂಚಾರಿ ಠಾಣೆಯ ಎದುರು ಕೊರೋನಾ ವೈರಸ್ ಜನಜಾಗೃತಿಯ ಪೋಸ್ಟರ್ ಅಂಟಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ

ಕೊರೋನಾ ಜನಜಾಗೃತಿ ಸಂದೇಶವನ್ನು ಪಾಲಿಸುತ್ತಿರುವ ಟ್ರಾಫಿಕ್ ಪಿಎಸ್‍ಐ ಹಾಗೂ ಸಿಬ್ಬಂದಿಗಳು

ಕೊರೋನಾ ಜನಜಾಗೃತಿ ಸಂದೇಶವನ್ನು ಪಾಲಿಸುತ್ತಿರುವ ಟ್ರಾಫಿಕ್ ಪಿಎಸ್‍ಐ ಹಾಗೂ ಸಿಬ್ಬಂದಿಗಳು

Kundapura Curfew

Kundapura Curfew

ತಲ್ಲುರು ಪೆಟ್ರೋಲ್ ಬಂಕ್ ಎದುರು ನಿಂತ ಲಾರಿಗಳು

ತಲ್ಲುರು ಪೆಟ್ರೋಲ್ ಬಂಕ್ ಎದುರು ನಿಂತ ಲಾರಿಗಳು

ಮರವಂತೆ ಬೀಚ್ ಸಮೀಪದ ರಾ.ಹೆದ್ದಾರಿ ಬದಿಯಲ್ಲಿ ಸಾಲುನಿಂತ ಲಾರಿಗಳು

ಮರವಂತೆ ಬೀಚ್ ಸಮೀಪದ ರಾ.ಹೆದ್ದಾರಿ ಬದಿಯಲ್ಲಿ ಸಾಲುನಿಂತ ಲಾರಿಗಳು

ಮರವಂತೆಯಲ್ಲಿ ನಾಡದೋಣಿ

ಮರವಂತೆಯಲ್ಲಿ ನಾಡದೋಣಿ

ಗಂಗೊಳ್ಳಿಯ ಮೀನುಗಾರಿಕಾ ಬಂದರು

ಗಂಗೊಳ್ಳಿಯ ಮೀನುಗಾರಿಕಾ ಬಂದರು

ಬೋಟ್‍ನಲ್ಲೇ ಊಡ ತಯಾರಿಸುತ್ತಿರುವ ಮೀನುಗಾರ

ಬೋಟ್‍ನಲ್ಲೇ ಊಡ ತಯಾರಿಸುತ್ತಿರುವ ಮೀನುಗಾರ

loader