ಮನೆಯಿಂದ ಹೊರಬಂದವರಿಗೆ ರಾಖಿ ಕಟ್ಟಿದ ಮಂಗಳಮುಖಿಯರು
ಕೊಪ್ಪಳ (ಏ. 06) ಭಾರತವೇ ಲಾಕ್ ಡೌನ್ ಆಗಿದ್ದರೂ ಜನ ಮರೆಯಿಂದ ಹೊರಬರವ ಜನರಿಗೆ ಏನೂ ಕಡಿಮೆ ಇಲ್ಲ. ಕೊಪ್ಪಳದಲ್ಲಿ ಮನೆಯಿಂದ ಹೊರಬರುವವರಿಗೆ ರಾಖಿ ಕಟ್ಟಲಾಗಿದೆ. ಮಂಗಳಮುಖಿಯರೇ ಬೀದಿಗೆ ಇಳಿದು ಜಾಗೃತಿ ಮೂಡಿಸಿದ್ದಾರೆ.
14

ಬೈಕ್ ಸವಾರರಿಗೆ ಮಂಗಳಮುಖಿಯರಿಂದ ಜಾಗೃತಿ.
ಬೈಕ್ ಸವಾರರಿಗೆ ಮಂಗಳಮುಖಿಯರಿಂದ ಜಾಗೃತಿ.
24
ಮನೆಯಲ್ಲಿಯೇ ಇರಿ, ಕೊರೊನಾ ಹೋರಾಟ ಗೆಲ್ಲಿರಿ ಎಂಬ ಸಂದೇಶದ ಹೇಳಿ ರಾಖಿ ಕಟ್ಟಿದ ಮಂಗಳಮುಖಿಯರು.
ಮನೆಯಲ್ಲಿಯೇ ಇರಿ, ಕೊರೊನಾ ಹೋರಾಟ ಗೆಲ್ಲಿರಿ ಎಂಬ ಸಂದೇಶದ ಹೇಳಿ ರಾಖಿ ಕಟ್ಟಿದ ಮಂಗಳಮುಖಿಯರು.
34
ಹಣೆಗೆ ಕುಂಕುಮ ಹಚ್ಚಿ ರಾಖಿ ಕಟ್ಟಿದ ಮಂಗಳಮುಖಿಯರು.
ಹಣೆಗೆ ಕುಂಕುಮ ಹಚ್ಚಿ ರಾಖಿ ಕಟ್ಟಿದ ಮಂಗಳಮುಖಿಯರು.
44
ಕೊಪ್ಪಳದ ಅಶೋಕ ವೃತ್ತದಲ್ಲಿ ಜಾಗೃತಿ ಕಾರ್ಯ.
ಕೊಪ್ಪಳದ ಅಶೋಕ ವೃತ್ತದಲ್ಲಿ ಜಾಗೃತಿ ಕಾರ್ಯ.
Latest Videos