ಸೋಲಿಸಿದ್ರೂ ಕ್ಷೇತ್ರದ ಜನರ ನೆರವಿಗೆ ನಿಂತ ದತ್ತಣ್ಣನ ದೊಡ್ಡತನಕ್ಕೆ ಚಿತ್ರಗಳೇ ಸಾಕ್ಷಿ
2018ರ ಕಡೂರು ವಿಧಾಸಭೆ ಕ್ಷೇತ್ರದಿಂದ ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತಾ ಸೋತರೂ ಧೃತಿಗೆಡದೆ, ಕ್ಷೇತ್ರದ ಸಂಪರ್ಕದಲ್ಲಿದ್ದಾರೆ. ಮಾಹಾಮಾರಿ ಕೊರೋನಾ ವೈರಸ್ ಮಧ್ಯೆ ಸಿಲುಕು ಸಂಕಷ್ಟದಲ್ಲಿರುವ ಬಡ, ನಿರ್ಗತಿಕರ ನೆರವಿಗೆ ದತ್ತಾ ಟೊಂಕ ಕಟ್ಟಿ ನಿಂತಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಜನರು ಸೋಲಿಸಿದ್ರೂ ಅದ್ಯಾವುದನ್ನು ಲೆಕ್ಕಿಸದೇ ತಮ್ಮ ಕ್ಷೇತ್ರದ ಮತದಾರನ ಸೇವೆಗೆ ಪಂಚೆ ಕಟ್ಟಿ ನಿಂತ ದತ್ತಣ್ಣನ ದೊಡ್ಡ ಗುಣಕ್ಕೆ ಚಿತ್ರಗಳೇ ಸಾಕ್ಷಿ
ಕೊರೋನಾ ಲಾಕ್‌ಡೌನಿಂದ ಸಂಕಷ್ಟಕ್ಕೆ ಸಿಲುಕಿರುವ ಕಡೂರು ಕ್ಷೇತ್ರದ ಜನರ ಪರ ವೈಎಸ್‌ವಿ ದತ್ತಾ ನಿಂತಿದ್ದಾರೆ.
ಕಡೂರು ಕ್ಷೇತ್ರದ ಸಂತ್ರಸ್ತರಿಗೆ ವೈಎಸ್‌ವಿ ದತ್ತಾ ಅವರು ತಮ್ಮ ಹೆಂಡತಿ ದಿ. ಶ್ರೀಮತಿ ನಿರ್ಮಾದತ್ತಾ ಅವರ ನೆನಪಿನಲ್ಲಿ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು
ಸೋಪ್ ಮತ್ತು ಆಹಾರ ಧಾನ್ಯಗಳನ್ನು ಒಳಗೊಂಡ ಬ್ಯಾಗ್ಗಳನ್ನು ಗ್ರಾಮ ಪಂಚಾಯಿತಿ ಅನುಸಾರ ಹಂಚಲಾಗಿದೆ.
40000 ಮಾಸ್ಕ್ ಹಂಚಿದರು.
ರುಳ್ಳಿ ಹಾಗೂ ಇನ್ನಿತರ ಪಡಿತರಗಳನ್ನು ಸೇರಿಸಿ ವಿತರಣೆ
ಅಡುಗೆ ಎಣ್ಣೆ
ಒಟ್ಟು 10 ಲಕ್ಷ ರೂ. ಮೊತ್ತದ ಪರಿಕರ ವಿತರಿಸುತ್ತಿದ್ದಾರೆ.
ಬೆಲ್ಲ,ಅಡುಗೆ ಎಣ್ಣೆ ,ಉಪ್ಪು ,ಸಕ್ಕರೆ ,ತೊಗರಿ ಬೇಳೆ, ಈರುಳ್ಳಿ ಹಾಗೂ ಇನ್ನಿತರ ಪಡಿತರಗಳನ್ನು ಸೇರಿಸಿ ಪ್ಯಾಕ್ ಮಾಡಿ ವಿತರಿಸುತ್ತಿದ್ದಾರೆ.