ಮಹಾಮಾರಿ ಕೊರೋನಾ ವೈರಸ್ ಜನಜಾಗೃತಿಗೆ ಬೀದಿಗಿಳಿದ ಮಾಜಿ ಸಚಿವ ಜಾರ್ಜ್

First Published 28, Mar 2020, 2:35 PM

ಬೆಂಗಳೂರು(ಮಾ.28): ಮಾಜಿ ಸಚಿವ ಶಾಸಕ ಕೆ.ಜೆ ಜಾರ್ಜ್ ಅವರು ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದಾದ್ಯಂತ ಕೊರೋನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಜೊತೆ ಚರ್ಚೆ ನಡೆಸಿದ್ದಾರೆ. ಕೆ.ಜೆ ಜಾರ್ಜ್ ಕ್ಷೇತ್ರದಾದ್ಯಂತ ಮುಂದೆ ನಿಂತು ಔಷಧ ಸಿಂಪಡಿಸುತ್ತಿದ್ದಾರೆ. 

ಕೊರೋನಾ ವೈರಸ್ ಜನಜಾಗೃತಿಗೆ ಬೀದಿಗಿಳಿದ ಮಾಜಿ ಸಚಿವ ಕೆ.ಜೆ ಜಾರ್ಜ್

ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದಾದ್ಯಂತ ಕೊರೋನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಚರ್ಚಿಸಿದ ಕೆ.ಜೆ. ಜಾರ್ಜ್

ಕೊರೋನಾ ಪರಿಸ್ಥಿತಿ ನಿರ್ವಹಣೆಯ ಕಾಂಗ್ರೆಸ್ ಕಾರ್ಯಪಡೆ ಮುಖ್ಯಸ್ಥ ರಮೇಶ್ ಕುಮಾರ್ ಜೊತೆ ಚರ್ಚೆ

ಕ್ಷೇತ್ರದಾದ್ಯಂತ ಔಷಧಿ ಸಿಂಪಡಣೆ ಕಾರ್ಯ ನಡೆಸಿದ ಕೆ.ಜೆ ಜಾರ್ಜ್

loader