ಕೊರೋನಾ ಭೀತಿ: ಕೇರಳ-ಕೊಡಗು ಗಡಿಗಳು ಬಂದ್..!

First Published 28, Mar 2020, 9:57 AM

ನೆರೆ ಜಿಲ್ಲೆ ಕಾಸರಗೋಡಿನಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಕೇರಳದ ಗಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಈ ಹಿಂದೆಯೇ ಲಾಕ್‌ಡೌನ್‌ ಹಿನ್ನೆಲೆ ಗಡಿ ಬಂದ್ ಮಾಡಿದ್ದರೂ, ಇದೀಗ ಮತ್ತಷ್ಟು ಭದ್ರತೆಯೊಂದಿಗೆ ಗಡಿ ಸಂಪೂರ್ಣ ಬ್ಲಾಕ್ ಮಾಡಲಾಗಿದೆ. ಇಲ್ಲಿವೆ ಫೋಟೋಸ್

ರಸ್ತೆಯ ತುಂಬ ಮಣ್ಣು ಹಾಕಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿರುವುದು

ಒಬ್ಬ ಮನುಷ್ಯನಷ್ಟು ಎತ್ತರಕ್ಕೆ ಮಣ್ಣು ಹಾಕಿ ವಾಹನಗಳು ಬರದಂತೆ ರಸ್ತೆ ಬ್ಲಾಕ್ ಮಾಡಿರುವುದು

ಪೊಲೀಸರು, ಸ್ಥಳೀಯರು ಸೇರಿ ಚೆಕ್‌ಪೋಸ್ಟ್‌ಗಳಲ್ಲಿ ರಸ್ತೆಗಳನ್ನು ಬ್ಲಾಕ್ ಮಾಡಿರುವುದು

ಈಗಾಗಲೇ ಕೇರಳದಿಂದ 133ಜನ ಕಾರ್ಮಿಕರು ನಡೆದುಕೊಂಡು ಮಡಿಕೇರಿಗೆ ಬಂದಿದ್ದು ಅವರನ್ನು ಹೋಂ ಕ್ವಾರೆಂಟೈನ್‌ನಲ್ಲಿಡಲಾಗಿದೆ.

ಚೆಕ್‌ಪೋಸ್ಟ್‌ಗಳಲ್ಲಿ ರಸ್ತೆ ಬ್ಲಾಕ್ ಮಾಡುತ್ತಿರುವ ಕೆಲಸ

loader