ಕೊರೋನಾ ಹೆಮ್ಮಾರಿ ಪ್ರವೇಶಿಸದಿರಲು ರಸ್ತೆಯನ್ನೇ ಕಡಿದ ಗ್ರಾಮಸ್ಥರು

First Published 25, Mar 2020, 7:22 PM IST

ಕೊರೋನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ 'ಲಾಕ್‌ಡೌನ್‌' ಮಾಡಲಾಗಿದೆ. ಮತ್ತೊಂದೆಡೆ ನಗರವಾಸಿಗಳು ತಮ್ಮ-ತಮ್ಮ ಊರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರು ನಮ್ಮ ಹಳ್ಳಿಗೆ ಬರಬಾರದು ಎಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯನ್ನು ಜೆಸಿಬಿಯಿಂದ ಕಡಿದು ಹಾಕಿದ್ದಾರೆ. ಎಲ್ಲಿ..? ಎನ್ನುವುದು ಚಿತ್ರಗಳಲ್ಲಿ ನೋಡಿ.

ಕೊರೋನಾ ವೈರಸ್ ಹೆಮ್ಮಾರಿ ಪ್ರವೇಶಿಸದಿರಲು ರಸ್ತೆಯನ್ನೇ ಕಡಿದ ಗ್ರಾಮಸ್ಥರು

ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಗ್ರಾಮಸ್ಥರ ಐಡಿಯಾ

ಗ್ರಾಮಕ್ಕೆ ಬೇರೆ ಊರಿನ ಯಾರೂ ಬರದಿರಲು ನಿರ್ಧರಿಸಿ ರಸ್ತೆ ಕಡಿದ ಗ್ರಾಮಸ್ಥರು

ಜೆಸಿಬಿಯಿಂದ ರಸ್ತೆ ಅಗೆದ ಗ್ರಾಮಸ್ಥರು

ಜೆಸಿಬಿಯಿಂದ ರಸ್ತೆ ಅಗೆದ ಗ್ರಾಮಸ್ಥರು

ಸುಮಾರು ತಿಂಗಳವರೆಗೆ ಹಾಲು-ತರಕಾರಿ, ಪಡಿತರಕ್ಕೆ ವ್ಯವಸ್ಥೆ ಮಾಡಿಕೊಂಡಿರೊ ಗ್ರಾಮಸ್ಥರು

ಒಂದು ವೇಳೆ ಗೊತ್ತಿಲ್ಲದೇ ಕೊರೋನಾ ವೈರಸ್ ಸೋಂಕಿರು ಗ್ರಾಮಕ್ಕೆ ಬಾರದಿರಲಿ ಅಂತ ಈ ನಿರ್ಧಾರ ಎಂದ ಗ್ರಾಮಸ್ಥರು

ಬೇರೆ ಊರಿನವರು ಹಿರೇಕಾಸನಕಂಡಿ ಗ್ರಾಮ ಪ್ರವೇಶಕ್ಕೆ ಸಾಧ್ಯವೇ ಇಲ್ಲ

loader