ರಸ್ತೆಗೂ ಬಂತು ಭೀಕರ ಕೊರೋನಾ ವೈರಸ್..!

First Published 31, Mar 2020, 4:22 PM

ಹಲವು ರೀತಿಯಲ್ಲಿ ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇರುವ ಪೊಲೀಸರು ಇದೀಗ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಂಗಳೂರಿನಲ್ಲಿ ರಸ್ತೆಯ ಮೇಲೆ ಭೀಕರ ಕೊರೋನಾ ವೈರಸ್‌ನ ಚಿತ್ರಗಳನ್ನು ಬಿಡಿಸಲಾಗಿದೆ. ಇಲ್ಲಿ ನೋಡಿ ಫೋಟೋ

ಚಿತ್ರ ಬಿಡಿಸಿ ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಿರುವುದು

ರಸ್ತೆಯ ಬದಿಯಲ್ಲಿ ಬಡ ಜನರಿಗೆ ಆಹಾರ, ಹಣ್ಣು ವಿತರಿಸಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಅಗತ್ಯ ದಿನಸಿ ಸಮಾಗ್ರಿಗಳನ್ನು ಹಂಚುತ್ತಿರುವುದು

ರಸ್ತೆಯಲ್ಲಿ ಕೊರೋನಾ ವೈರಸ್ ಚಿತ್ರ ಬಿಡಿಸುತ್ತಿರುವುದು

ಕೊರೋನಾ ಜಾಗೃತಿಗಾಗಿ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಆಯೋಜಿಸಿದ್ದ ಜನತಾ ಕರ್ಫ್ಯೂ ದಿನದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಉಡುಪಿಯ ಹಿರಿಯ ಛಾಯಾಗ್ರಾಹಕ ಅಸ್ಟ್ರೋ ಮೋಹನ್ ಸೆರೆ ಹಿಡಿದ ಫೋಟೋಗೆ ಗೌರವ ಪ್ರಶಸ್ತಿ ಲಭಿಸಿದೆ.

ಮನೆ ಮನೆಗೆ ಹಾಲು ವಿತರಿಸುತ್ತಿರುವುದು

ಮನೆ ಮನೆಗೆ ಹಾಲು ವಿತರಿಸುತ್ತಿರುವುದು

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುತ್ತೂರು ನಗರಸಭೆ ವತಿಯಿಂದ ದರ್ಬೆ ವೃತ್ತದ ಬಳಿ ಕಲಾವಿದ ಶಿವಾಸ್ ಬೊಳುವಾರು ತಮ್ಮ ಸಹುದ್ಯೋಗಿಗಳೊಂದಿಗೆ ರಸ್ತೆಯಲ್ಲಿ ಕೊರೋನಾ ವೈರಸ್ ಚಿತ್ರ ಬಿಡಿಸುತ್ತಿರುವುದು

loader