ಆಮೀರ್ ಖಾನ್ ಕಿರಣ್ ರಾವ್ ನೆಟ್ ವರ್ತ್ ನಡುವಿನ ವ್ಯತ್ಯಾಸ ಎಷ್ಟು ಗೊತ್ತಾ?
ಪ್ರಸ್ತುತ ಬಾಲಿವುಡ್ ನಟ ಆಮೀರ್ ಖಾನ್ ಪರ್ಸನಲ್ ಲೈಫ್ ಹೆಡ್‌ಲೈನ್ ನ್ಯೂಸ್ ಆಗಿದೆ. ಆಮೀರ್ ಹಾಗೂ ಅವರ ಎರಡನೇ ಪತ್ನಿ ಕಿರಣ್ ರಾವ್ ತಮ್ಮ 15 ವರ್ಷಗಳ ಮ್ಯಾರೀಡ್ ಲೈಫ್‌ಗೆ ಮುಕ್ತಾಯ ಹೇಳಿದ್ದಾರೆ. ಈ ಜೋಡಿ ಈ ವಿಷಯವನ್ನು ಜಂಟಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ದಂಪತಿ ನೆಟ್ ವರ್ತ್ ಬಗ್ಗೆ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವರದಿಗಳು ಕಾಣಿಸಿಕೊಳ್ಳುತ್ತಿವೆ. ಇಲ್ಲಿವೆ ನೋಡಿ ಇವರ ನೆಟ್‌ವರ್ತ್ ವಿವರ.

ಆಮೀರ್ ಖಾನ್ ಮತ್ತು ಕಿರಣ್ ರಾವ್ 15 ವರ್ಷಗಳ ದಾಂಪತ್ಯ ಜೀವನವನ್ನು ವಿಚ್ಛೇದನ ಮೂಲಕ ಕೊನೆಗೊಳ್ಳಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಇಬ್ಬರು ಜೊತೆಯಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಮ್ಮ ಮಗ ಆಜಾದ್ ರಾವ್ ಸಹ-ಪೋಷಕರಾಗುತ್ತಾರೆ ಮತ್ತು ಪಾನಿ ಫೌಂಡೇಶನ್ ಮತ್ತು ಇತರ ಪ್ರಾಜೆಕ್ಟ್‌ಗಳ ಪಾರ್ಟನರ್‌ಶಿಪ್‌ನಲ್ಲಿ ಮುಂದುವರಿಸುತ್ತಾರೆ ಎಂದು ಬಹಿರಂಗಪಡಿಸಿದರು.

'ಈ 15 ಸುಂದರ ವರ್ಷಗಳಲ್ಲಿ, ನಾವು ಜೀವನದ ಅನುಭವಗಳು, ಸಂತೋಷ ಮತ್ತು ನಗೆಯನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧ ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ. ಇನ್ನು ಮುಂದೆ ನಾವು ಗಂಡ ಹೆಂಡತಿಯಾಗಿ ಇರುವುದಿಲ್ಲ, ಆದರೆ ಪೋಷಕರು ಮತ್ತು ಕುಟುಂಬವಾಗಿ ಇರುತ್ತೇವೆ,' ಎಂದು ಅಮೀರ್ ಖಾನ್ ಮತ್ತು ಕಿರಣ್ ರಾವ್ ಆನೌನ್ಸ್ ಮಾಡಿದ್ದಾರೆ.

ಲಗಾನ್ ಚಿತ್ರೀಕರಣದ ಸಮಯದಲ್ಲಿ ಅಮೀರ್ ಮತ್ತು ಕಿರಣ್ ಮೊದಲ ಬಾರಿಗೆ ಭೇಟಿಯಾದರು, ಆಮೀರ್ ಲೀಡ್ ರೋಲ್‌ನಲ್ಲಿದ್ದ ಈ ಸಿನಿಮಾದ ಸಹಾಯಕ ನಿರ್ದೇಶಕರಾಗಿದ್ದರು ಕಿರಣ್.

ಈ ಜೋಡಿ ಡಿಸೆಂಬರ್ 28, 2005 ರಂದು ವಿವಾಹವಾದರು. ಈ ದಂಪತಿ ಸರೋಗೆಸಿ ಮೂಲಕ ಆಜಾದ್ ರಾವ್ ಖಾನ್ ಎಂಬ ಮಗನನ್ನು ಹೊಂದಿದ್ದಾರೆ.

ಆಮೀರ್ ಈ ಹಿಂದೆ ರೀನಾ ದತ್ತಾ ಅವರನ್ನು ಮದುವೆಯಾಗಿದ್ದರು ಮತ್ತು ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದರು.

ಆಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ನೆಟ್ ವರ್ತ್ ನಡುವಿನ ವ್ಯತ್ಯಾಸವನ್ನು ತಿಳಿದರೆ ಆಶ್ಚರ್ಯವಾಗುತ್ತದೆ.

ಆಮೀರ್ ಖಾನ್ ಗಳಿಕೆಯ ಬಗ್ಗೆ ಆನ್‌ಲೈನ್ ಪೋರ್ಟಲ್‌ಗಳು ಕೆಲವು ವಿವರಗಳನ್ನು ಬಹಿರಂಗಪಡಿಸಿವೆ.

ಆಮೀರ್ ಒಟ್ಟು ನೆಟ್ ವರ್ತ್ ಸುಮಾರು 205 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 1434 ಕೋಟಿ ರೂಪಾಯಿಗಳು.

ಅವರ ಸರಾಸರಿ ಚಲನಚಿತ್ರ ಸಂಭಾವನೆ ಸುಮಾರು 85 ಕೋಟಿ ರೂ. ಅನೇಕ ಬ್ರಾಂಡ್‌ಗಳನ್ನು ಪ್ರಮೋಟ್ ಮಾಡುವ ಆಮೀರ್ ಪ್ರತಿ ಜಾಹೀರಾತು ಅಥವಾ ಎಂಡೋರ್ಸ್‌ಟ್‌ಗೆ 10-12 ಕೋಟಿ ರೂ ಚಾರ್ಜ್ ಮಾಡುತ್ತಾರೆ. ಅಷ್ಟೇ ಅಲ್ಲ, ಅವರು ದೇಶದ ಅತಿ ಹೆಚ್ಚು ತೆರಿಗೆ ಪಾವತಿದಾರರಲ್ಲಿ ಒಬ್ಬರು.

ಮತ್ತೊಂದೆಡೆ, ಅವರ ಈಗಿನ ಮಾಜಿ ಪತ್ನಿ ಕಿರಣ್ ರಾವ್ ಅವರ ನಿವ್ವಳ ಮೌಲ್ಯ ಸುಮಾರು 20 ಮಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ.

ಫೇಮಸ್ ಫಿಲ್ಮ್ ಪ್ರೋಡ್ಯೂಸರ್ ಮತ್ತು ಸ್ಟೋರಿ ರೈಟರ್ ಆಗಿರುವ ಕಿರಣ್ ರಾವ್ ದೆಹಲಿ ಬೆಲ್ಲಿ, ಪೀಪ್ಲಿ ಲೈವ್, ತಲಾಶ್ ಮತ್ತು ಇನ್ನೂ ಅನೇಕ ಚಿತ್ರಗಳ ನಿರ್ಮಾಪಕರಾಗಿದ್ದಾರೆ. 2011 ರಲ್ಲಿ ಕಿರಣ್ ರಾವ್ ಅವರು ಧೋಬಿ ಘಾಟ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.