MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Year Ender 2021: ಆರ್ಯನ್ ಖಾನ್‌ To ಜೆಹ್‌ ಆಲಿ ಖಾನ್‌, ಸುದ್ದಿಯಾದ ಸ್ಟಾರ್‌ಕಿಡ್ಸ್‌!

Year Ender 2021: ಆರ್ಯನ್ ಖಾನ್‌ To ಜೆಹ್‌ ಆಲಿ ಖಾನ್‌, ಸುದ್ದಿಯಾದ ಸ್ಟಾರ್‌ಕಿಡ್ಸ್‌!

2020 ವರ್ಷವು ಕೊನೆಗೊಳ್ಳಲಿದೆ. ಈ ವರ್ಷ ನೋಡಲು ಬಹಳಷ್ಟು ಇತ್ತು. ಜನಸಾಮಾನ್ಯರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳ ವರೆಗೆ ಜೀವನದಲ್ಲಿ ಹಲವು ಬದಲಾವಣೆಗಳು ಕಂಡುಬಂದವು.  ಅನೇಕ ಸೆಲೆಬ್ರಿಟಿಗಳು ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾದರುಕೆಲವರು ತಮ್ಮ ಸಿನಿಮಾ ಮತ್ತು ಕೆಲವು ವಿವಾದಗಳಿಂದ ಚರ್ಚೆಯಲ್ಲಿ ಉಳಿದರು. ಸೆಲೆಬ್ರಿಟಿಗಳು ಮಾತ್ರವಲ್ಲ, ಸ್ಟಾರ್ ಕಿಡ್ಸ್ ಕೂಡ ಈ ವರ್ಷ ಸುದ್ದಿ ಮಾಡಿದರು. ಈ ವರ್ಷ ಅಂದರೆ 2021 ರ ಹೆಚ್ಚು ಸುದ್ದಿಯಲ್ಲಿ ಯಾವ ಸ್ಟಾರ್ ಮಕ್ಕಳು ಇದ್ದಾರೆ ಎಂಬುದನ್ನು ನೋಡಿ.

2 Min read
Suvarna News
Published : Dec 16 2021, 06:10 PM IST| Updated : Dec 16 2021, 06:14 PM IST
Share this Photo Gallery
  • FB
  • TW
  • Linkdin
  • Whatsapp
19

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿಗೆ ಸೇರಬೇಕಾಯಿತು. ಆರ್ಯನ್ ಖಾನ್ (Aryan Khan) ವಿರುದ್ಧ ಎನ್‌ಸಿಬಿ ಹಲವು ಗಂಭೀರ ಆರೋಪಗಳನ್ನು ಮಾಡಿತ್ತು.  ಆರ್ಯನ್ ಹಲವು ದಿನಗಳ ಕಾಲ ಜೈಲಿನಲ್ಲಿದ್ದರು. ಈ ಪ್ರಕರಣದಿಂದಾಗಿ, ಆರ್ಯನ್ ಖಾನ್ ಮಾತ್ರವಲ್ಲದೆ ಅವರ ಕುಟುಂಬವೂ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು.

29

ಆದರೆ, ನಂತರ ಕಷ್ಟ ಪಟ್ಟು ಶಾರುಖ್ ಖಾನ್  (Shahrukh Khan) ತನ್ನ ಮಗನನ್ನು ಜೈಲಿನಿಂದ ಹೊರತರಲು ಸಾಧ್ಯವಾಯಿತು. ತನ್ನ ಮಗನನ್ನು ಜೈಲಿನಿಂದ ಬಿಡಿಸಲು ಖ್ಯಾತ ವಕೀಲರನ್ನು ಸಾಲಾಗಿ ನಿಲ್ಲಿಸಿದ್ದರು. ಕೊನೆಗೂ ಆರ್ಯನ್ ಬಿಡುಗಡೆಯಾದರು. ಈ ವೇಳೆ ಆರ್ಯನ್‌ಗೆ ಸಂಬಂಧಿಸಿದ ಹಲವು ಸುದ್ದಿಗಳು ಹಾಗೂ ವರದಿಗಳು ವೈರಲ್‌ ಆಗಿದ್ದವು.


 

39

ಕರೀನಾ ಕಪೂರ್ (Kareena Kapoor)  ಈ ವರ್ಷದ ಫೆಬ್ರವರಿಯಲ್ಲಿ ತಮ್ಮ ಎರಡನೇ ಮಗ ಜೆಹ್ ಅಲಿ ಖಾನ್‌ಗೆ (Jeh Ali Khan) ಜನ್ಮ ನೀಡಿದ್ದರು. ಜನನದ ನಂತರ, ಕರೀನಾ ತನ್ನ ಮಗನ ಫೋಟೋ ಮತ್ತು ಹೆಸರನ್ನು ಹಂಚಿಕೊಂಡಿರಲಿಲ್ಲ. ಆದರೆ, ಕರೀನಾ ತನ್ನ ಮಗನಿಗೆ ಜಹಾಂಗೀರ್ ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದುಬಂದಾಗ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದರು.

49

ಈ ವರ್ಷ ಸುನೀಲ್ ಶೆಟ್ಟಿ(Suniel Shetty)ಅವರ ಮಗ ಅಹಾನ್ ಶೆಟ್ಟಿ  (Ahan Shetty)  ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ತಡಪ್ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಅಹಾನ್ ಸಿನಿಮಾದ ಟ್ರೇಲರ್ ರಿಲೀಸ್ ಆದಾಗಲೇ ಸಾಕಷ್ಟು ಗಮನ ಸೆಳೆದರು. ಈಗ ಅವರ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಮೆಚ್ಚುಗೆ ಸಹ ಗಳಿಸಿದೆ. 

59

ಅನುಷ್ಕಾ ಶರ್ಮಾ  (Anushka Sharma) ಮತ್ತು ವಿರಾಟ್ ಕೊಹ್ಲಿ Virat Kohli)ಅವರ ಪುತ್ರಿ ವಾಮಿಕಾ ಈ ವರ್ಷದ ಜನವರಿಯಲ್ಲಿ ಜನಿಸಿದರು. ವಾಮಿಕಾ   (Vamika) ಜನನದ ಬಗ್ಗೆ, ಅನುಷ್ಕಾ ತನ್ನ ಮಗಳನ್ನು ಕ್ಯಾಮೆರಾ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿರಿಸಲು ಬಯಸುವುದಾಗಿ ಹೇಳಿದ್ದರು. ದಂಪತಿಗಳು ತಮ್ಮ ಮಗಳು ವಾಮಿಕಾಳ ಮುಖವನ್ನು ಇನ್ನೂ ತೋರಿಸಿಲ್ಲ. ದಂಪತಿಗಳು ಮಗಳ ಅನೇಕ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ ಆದರೆ ಮುಖವನ್ನು ಮರೆಮಾಡಲಾಗಿದೆ.

69

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಜೊತೆಗೆ ಎನ್‌ಸಿಬಿ ಚಂಕಿ ಪಾಂಡೆಯ (Chunky Panday) ಮಗಳು ಅನನ್ಯಾ ಪಾಂಡೆ  (Ananya Panday) ಹೆಸರು ಸಹ ಕೇಳಿ ಬಂದಿತು. ಆರ್ಯನ್ ಜೊತೆಗೆ ಡ್ರಗ್ಸ್ ಬಗ್ಗೆ ಚಾಟ್ ಮಾಡಿದ್ದರಿಂದ ಆಕೆ ಎನ್‌ಸಿಬಿಯ ತನಿಖಗೆ ಒಳಪಟ್ಟರು. ಎನ್‌ಎಸ್‌ಬಿ ಅನನ್ಯಾಗೆ ಸಮನ್ಸ್ ಕಳುಹಿಸಿದ್ದು ಕೆಲವು ದಿನಗಳ ಕಾಲ ವಿಚಾರಣೆ ಸಹ ನಡೆಸಿತ್ತು.

79

ಶಾರುಖ್ ಖಾನ್ (Shahrukh Khan)  ಮಗನಂತೆ ಅವರ ಮಗಳು ಸುಹಾನಾ ಖಾನ್ (Suhana Khan) ಕೂಡ ಈ ವರ್ಷ  ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಸುಹಾನಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಸುದ್ದಿ ಬಹಳ ಸಮಯದಿಂದ ಹೊರಬರುತ್ತಿದೆ . ಜೋಯಾ ಅಖ್ತರ್  (Zoya Akhtar) ಸುಹಾನಾ ಅವರನ್ನು ಲಾಂಚ್ ಮಾಡಲಿದ್ದಾರೆ . ಜೋಯಾ ತನ್ನ ಹೊಸ ಪ್ರಾಜೆಕ್ಟ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಸುಹಾನಾಳನ್ನು ಆಯ್ಕೆ ಮಾಡಿಕೊಂಡಿದ್ದಾಳೆರೆ. ಅವರ ಯೋಜನೆಯು ಅಂತರರಾಷ್ಟ್ರೀಯ ಕಾಮಿಕ್ ಪುಸ್ತಕ ಆರ್ಚೀ ಅನ್ನು ಆಧರಿಸಿದೆ ಎಂಬ ವರದಿಗಳಿವೆ. 

89

ಶ್ವೇತಾ ತಿವಾರಿ (Shweta Tiwari) ಪುತ್ರಿ ಪಾಲಕ್ ತಿವಾರಿ (Palak Tiwari) ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಪಾಲಕ್ ರೋಸಿ: ದಿ ಸ್ಯಾಫ್ರಾನ್ ಚಾಪ್ಟರ್ ಸಿನಿಮಾದ ಮೂಲಕ  ಪಾದಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ, ಅವರು ಇತ್ತೀಚೆಗೆ ತಮ್ಮ ಮ್ಯೂಸಿಕ್ ವೀಡಿಯೊಗೆ ಸಹ ಎಂಟ್ರಿ ಕೊಟ್ಟರು. ಹಾರ್ಡಿ ಸಂಧು ಅವರ ಬಿಜ್ಲಿ ಬಿಜ್ಲಿ ಹಾಡಿನಲ್ಲಿ ಪಾಲಕ್ ಕಾಣಿಸಿಕೊಂಡಿದ್ದಾರೆ.


 

99

ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan)  ಕೂಡ ಈ ವರ್ಷ ಸಾಕಷ್ಟು ಸುದ್ದಿ ಮಾಡಿದ್ದಾರೆ. ಆಕೆ ತನ್ನ ಬಾಯ್‌ಫ್ರೆಂಡ್‌ ವಿಷಯದಿಂದ  ಚರ್ಚೆಯಲ್ಲಿದ್ದಾರೆ. ಇರಾ ಅವರ ಗೆಳೆಯ ನೂಪುರ್ ಶಿಖರ್ ಜೊತೆಗಿನ ಸಾಕಷ್ಟು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇತ್ತೀಚಿಗೆ ಆಕೆಯ ಫೋಟೋವೊಂದು ವೈರಲ್ ಆಗಿದ್ದು, ಅದರಲ್ಲಿ ನೂಪುರ್ ಜೊತೆ  ಇರಾ ಹಾಲಿಡೇಯನ್ನು ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಕರೀನಾ ಕಪೂರ್
ಆರ್ಯನ್ ಖಾನ್
ಇರಾ ಖಾನ್

Latest Videos
Recommended Stories
Recommended image1
'ಕಣ್ಣೀರು, ನೋವು, ಹತಾಶೆ... ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ!' - ನಟಿ ಭಾವನಾ ಭಾವುಕ ಪೋಸ್ಟ್
Recommended image2
ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!
Recommended image3
ಮದುವೆ ಬಳಿಕ 'ಫಸ್ಟ್ ಡೇ' ಪಬ್ಲಿಕ್ ದರ್ಶನ್ ಕೊಟ್ಟ ಸಮಂತಾ-ರಾಜ್ ದಂಪತಿ.. ಎಲ್ಲಿ, ಯಾವ ಟೈಂ ನೋಡಿ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved