ಕಾಂಡೋಮ್ ಗಿಫ್ಟ್ ಕೊಡುತ್ತೇನೆಂದ ದೀಪಿಕಾಗೆ ರಣಬೀರ್ ರಿಯಾಕ್ಷನ್!

First Published 3, Jul 2020, 2:01 PM

ರಣಬೀರ್ ಕಪೂರ್, ದೀಪಿಕಾ ಪಡುಕೋಣೆಯ ರಿಲೇಷನ್‌ಶಿಪ್‌ ಒಂದು ಕಾಲದಲ್ಲಿ ಬಿಟೌನ್‌ನ ಬಿಗ್ ಬಿಗ್ ನ್ಯೂಸ್. ಅವರ ಆಫ್‌ಸ್ಕ್ರೀನ್ ಹಾಗೂ ಸಿನಿಮಾ ಕೆಮಿಸ್ಟ್ರಿ ಬಗ್ಗೆ ಅನೇಕ ವರದಿಗಳಿವೆ. ಬಾಲಿವುಡ್‌ನ ಈ ಸ್ಟಾರ್ಸ್ ಪ್ರೇಮಕಥೆ ಅತಿ ಹೆಚ್ಚು ಗಮನ ಸೆಳೆದಿದ್ದು, ಸಂಬಂಧ ಮುರಿದು ದೀಪಿಕಾ ರಣವೀರ್‌ನನ್ನು ಮದ್ವೆಯಾಗಿದ್ದಾಳೆ. ಅತ್ತ ಆಲಿಯಾ ಭಟ್ ಜೊತೆ ರಣಬೀರ್ ಮರ ಸುತ್ತುತ್ತಿದ್ದಾನೆ. ಆದರೂ ಇನ್ನೂ ಇವರಿಬ್ಬರ ಸಂಬಂಧದ ಗಾಸಿಪ್‌ಗಳು ಸುದ್ದಿಯಾಗುತ್ತಿರುತ್ತವೆ. ಈಗ ಮತ್ತೆ ದೀಪಿಕಾ ತನ್ನ ಎಕ್ಸ್‌ ಬಾಯ್‌ಫ್ರೆಂಡ್‌ ಬಗ್ಗೆ ಮಾಡಿದ ಕಾಮೆಂಟ್‌ ಸದ್ದು ಮಾಡುತ್ತಿದೆ. ನಟಿಯ ಹಳೆಯ ಇಂಟರ್‌ವ್ಯೂವ್‌ವೊಂದು ಇದೀಗ‌ ವೈರಲ್‌ ಆಗಿದೆ.

ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಬಾಲಿವುಡ್‌ನ ಅತ್ಯಂತ ಅಡೋರಬಲ್‌ ಕಪಲ್‌ ಆಗಿದ್ದರು.

ಇವರ ಅನ್‌ಸ್ಕ್ರೀನ್‌ ಹಾಗೂ ಅಫ್‌ಸ್ಕ್ರೀನ್‌ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಫಿದಾ.

ಈಗ ಇಬ್ಬರು ಸ್ಟಾರ್‌ಗಳು ಮೂವ್‌ ಅನ್‌ ಆಗಿದ್ದರೂ ಅವರ ಅಫೇರ್‌ ಬಗ್ಗೆ ಚರ್ಚೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಸಂದರ್ಶನವೊಂದರಲ್ಲಿ, ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್ ಕಪೂರ್‌ಗೆ ಏನು ಉಡುಗೊರೆ ನೀಡಲು ಬಯಸುತ್ತೀರಿ ಎಂದು ದೀಪಿಕಾಳನ್ನು ಒಮ್ಮೆ ಕೇಳಲಾಗಿತ್ತು.

'ಕಾಂಡೋಮ್‌ ಪ್ಯಾಕ್‌', ಎಂದಿದ್ದರು ಡಿಪ್ಪಿ. ಅವನ್ನು ರಣಬೀರ್ ಹೆಚ್ಚು ಬಳಸುತ್ತಾನೆ, ಎಂದೂ ಸಮಜಾಯಿಷಿ ಕೊಟ್ಟಿದ್ದಳು.

ದೀಪಿಕಾಳ ಈ ಹೇಳಿಕೆ ನಂತರ ರಣಬೀರ್ ಕಪೂರ್ ಪೋಷಕರು ನಟಿಯ ವಿರುದ್ಧ ವಾಗ್ದಾಳಿ ನೆಡೆಸಿದರು.

ಆದರೆ ಆಶ್ಚರ್ಯವೆಂದರೆ, ಆರ್‌ಕೆ ಅದಕ್ಕೆ ಪಾಸಿಟಿವ್‌ ಆಗಿ ಪ್ರತಿಕ್ರಿಯಿಸಿದರು.

'ಅವಳು ಒಳ್ಳೆಯದ್ದನ್ನೇ ಹೇಳಿದ್ದಾಳೆ. ನಮ್ಮ ದೇಶಕ್ಕೆ ಸುರಕ್ಷಿತ ಲೈಂಗಿಕತೆಯ ಅರಿವು ಅಗತ್ಯವಿದೆ. ಮತ್ತು ಕಾಂಡೋಮ್ ಅದಕ್ಕೆ ಒಂದು ಸಾಧನ. ಥ್ಯಾಂಕ್ಸ್ ಕಾಂಡೋಮ್..' ಎಂದು ಕೂಲ್‌ ಆಗಿ ರಿಯಾಕ್ಟ್‌ ಮಾಡಿದ ರಾಕ್‌ಸ್ಟಾರ್‌.

2010ರಲ್ಲಿ, ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ರಿಲೆಷನ್‌ಶಿಪ್‌ನಿಂದ ಹೊರಬಂದರು.

ಬ್ರೇಕಪ್‌ ನಂತರ, ಕೇರಿಯರ್‌ನ ಉತ್ತುಂಗದಲ್ಲಿದ್ದ ದೀಪಿಕಾ ಖಿನ್ನತೆಯಿಂದಲೂ ಬಳಲುತ್ತಿದ್ದರಂತೆ.

ಮಾನಸಿಕ ಅಸ್ವಸ್ಥತೆಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ  ಅವುಗಳಿಗಿರುವ ಕಳಂಕವನ್ನು ಕಡಿಮೆ ಮಾಡಲು   ಅಕ್ಟೋಬರ್ 10 (ವಿಶ್ವ ಮಾನಸಿಕ ಆರೋಗ್ಯ ದಿನ) 2015 ರಂದು ಲೈವ್, ಲವ್, ಲಾಫ್ ಫೌಂಡೇಶನ್ ಪ್ರಾರಂಭಿಸಿದ್ದಾರೆ ದೀಪಿಕಾ.

loader