ವಿವಾಹದ ಅತಿಥಿ ಪಟ್ಟಿಯಲ್ಲಿ ವರುಣ್ ಧವನ್ ಫ್ರೆಂಡ್‌ ಸೋನಮ್ ಕಪೂರ್ ಮಿಸ್‌ ಆಗಿದ್ದೇಕೆ?

First Published Feb 6, 2021, 2:28 PM IST

ಜನವರಿ 24ರಂದು, ಕೂಲಿ ನಂಬರ್ 1 ನಟ ವರುಣ್ ಧವನ್ ತಮ್ಮ ಬಾಲ್ಯದ ಸ್ವೀಟ್‌ಹಾರ್ಟ್‌ ನತಾಶಾ ದಲಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಲಿಭಾಗ್‌ನಲ್ಲಿ ನಡೆದ ಇವರ ಮದುವೆಗೆ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಆಹ್ವಾನಿತರ ಪಟ್ಟಿಯಲ್ಲಿ ವರುಣ್‌ ಧವನ್ ಬಾಲ್ಯ ಸ್ನೇಹಿತೆ ಸೋನಮ್‌ ಕಪೂರ್‌ ಮಿಸ್‌ ಆಗಿದ್ದರು. ಇದಕ್ಕೆ ಕಾರಣವೇನು?