ಡ್ರಗ್ ಕೇಸಲ್ಲಿ ಹೆಸರು ಕೇಳಿ ಬಂದರೂ ಗೋವಾಗೆ ಹೋಗಿದ್ದೇಕೆ ಸಾರಾ?

First Published 15, Sep 2020, 5:21 PM

ಖ್ಯಾತ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ರ ಮಗಳು ಸಾರಾ ಅಲಿ ಖಾನ್‌, ಕನ್ನಡದ ‘ಗಿಲ್ಲಿ’ ಚಿತ್ರದಲ್ಲಿ ನಟಿಸಿರುವ ರಾಹುಲ್‌ಪ್ರೀತ್‌ಸಿಂಗ್‌ ಮತ್ತು ಡಿಸೈನರ್‌ ಸಿಮೋನೆ ಅವರು ಡ್ರಗ್ಸ್‌ ಸೇವನೆ ಚಟ ಹೊಂದಿದ್ದಾರೆ. ‘ಕೇದಾರ್‌ನಾಥ್‌’ ಚಿತ್ರದಲ್ಲಿ ಸುಶಾಂತ್‌ಗೆ ನಾಯಕಿಯಾಗಿ ನಟಿಸಿದ್ದ ಸಾರಾ, ಸುಶಾಂತ್‌ ಜೊತೆಗೇ ಮಾದಕ ವಸ್ತು ಸೇವಿಸುತ್ತಿದ್ದರೆಂದು ರಿಯಾ ಎನ್‌ಸಿಬಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಎನ್‌ಸಿಬಿ ಸಾರಾಗೆ ನೋಟಿಸ್ ಕಳುಹಿಸುವ ಸಾಧ್ಯತೆ ಇದ್ದರೂ ಈಕೆ ಮಾತ್ರ ಗೋವಾದಲ್ಲಿ ಮಸ್ತು ಮಜಾ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಾರಾ ಗೋವಾಗೆ ಹೋಗಿದ್ದೇಕೆ?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ಇದೀಗ ಚಿತ್ರರಂಗದಲ್ಲಿರುವ ಡ್ರಗ್ ಮಾಫಿಯಾದತ್ತ ಮುಖ ಮಾಡಿದೆ. ಈ ಬೆನ್ನಲ್ಲೇ ಸುಶಾಂತ್ ಪ್ರೆಯಸಿ ರಿಯಾಳನ್ನು NCB ಬಂಧಿಸಿದ್ದು, ಬಾಲಿವುಡ್‌ನ 15 ಮಂದಿ ಹೆಸರು ಬಾಯಿ ಬಿಟ್ಟಿದ್ದಾಳೆಂದು ಹೇಳಲಾಗುತ್ತಿದೆ.

ಈ ಪೈಕಿ ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ಮಗಳು ಸಾರಾ ಆಲಿ ಖಾನ್ ಸಹ ಸುಶಾಂತ್‌ಗೆ ಸೇರಿರುವ ಫಾರ್ಮ್ ಹೌಸ್‌ನಲ್ಲಿ ಡ್ರಗ್ ತೆಗೆದುಕೊಂಡಿದ್ದಾರೆಂಬ ಮಾಹಿತಿಯನ್ನೂ ರಿಯಾ ಬಿಚ್ಚಿಟ್ಟಿದ್ದಾಳೆಂದು ವರದಿಯಾಗಿದೆ.

ಸುಶಾಂತ್ ಸಿಂಗ್ ಜೊತೆ ಕೇದರನಾಥ್ ಚಿತ್ರದಲ್ಲಿ ಸಾರಾ ನಟಿಸಿದ್ದು, ಇವರಿಬ್ಬರ ನಡುವೆ ಕೆಲವು ಕಾಲ ಕುಛ್ ಕುಛ್ ನಡೆಯುತ್ತಿತ್ತು ಎಂಬ ಸುದ್ದಿಯೂ ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಅಲ್ಲದೇ ಅವರಿಬ್ಬರದ್ದು ಬೆಸ್ಟ್ ಪೇರ್ ಎಂದು ಸುಶಾಂತ್ ಗೆಳೆಯನೊಬ್ಬ ಹೇಳಿಯೂ ಇದ್ದ.

ಇಷ್ಟೆಲ್ಲಾ ಡ್ರಗ್ ವಿಷಯವಾಗಿ ಸುದ್ದಿಗಳು ಬರುತ್ತಿದ್ದರೂ ಸಾರಾ ಮಾತ್ರ ಕೂಲ್ ಆಗಿ ಗೋವಾ ಟ್ರಿಪ್ ಹೋಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಲ್ಲಿ ಕೆಲವು ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುತ್ತಿರುವ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ ಸೈಫ್ ಮಗಳು.

ಸಾರಾ ಆಲಿ ಖಾನ್ ಮಾತ್ರವಲ್ಲ, ವರುಣ್ ದವನ್, ಅನನ್ಯಾ ಪಾಂಡೆ, ಇಶಾನ್ ಖಟ್ಟರ್, ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಸಹ ಗೋವಾ ಕಡೆಗೆ ಪಯಣ ಬೆಳೆಸಿದ್ದಾರೆ.

ಆರು ತಿಂಗಳಿಂದ ಬಹುತೇಕ ತಮ್ಮ ಮನೆಗಳಲ್ಲಿಯೇ ಕಾಲ ಕಳೆದ ಸೆಲೆಬ್ರಿಟಿಗಳು ಚಿಲ್‌ಗೋಸ್ಕರ್ ಗೋವಾಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ.

ಕೂಲಿ ನಂ.1 ಚಿತ್ರದಲ್ಲಿ ವರುಣ್ ಹಾಗೂ ಸಾರಾ ಆಲಿ ಖಾನ್ ಒಟ್ಟಾಗಿ ಅಭಿನಯಿಸಿದ್ದು, ಈ ಎಲ್ಲರೂ ಒಂದೇ ಹೊಟೇಲ್‌ನಲ್ಲಿದ್ದಾರೆಂದು ಹೇಳಲಾಗುತ್ತಿದೆ.

ಸಾರಾ ಜೊತೆ ಸಹೋದರ ಇಬ್ರಾಹಿಂ ಸಹ ಗೋವಾದಲ್ಲಿದ್ದಾರೆ. ಗೋವಾದಲ್ಲಿಯೂ ಸೈಕಲ್, ಸ್ವಿಮ್ಮಿಂಗ್ ಅಂತ ಯಾವುದೇ ವರ್ಕ್ ಔಟ್ ಮಿಸ್ ಮಾಡಿ ಕೊಳ್ಳುತ್ತಿಲ್ಲ ಸಿಂಬಾ ನಟಿ.

'Gone with the wind' ಎನ್ನುವ ಕ್ಯಾಪ್ಷನ್ ನೀಡಿ ಸಹೋದರ ಇಬ್ರಾಹಿಂ ಜೊತೆ ಸೈಕ್ಲಿಂಗ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದರು ಸಾರಾ.

ಈ ಪೋಸ್ಟಿಗೆ ಫ್ಯಾಷನ್ ಡಸೈನರ್ ಮಸಾಬಾ ಗುಪ್ತಾ ಕಮೆಂಟ್ ಮಾಡಿದ್ದು, ಅರೆ, ನಾನೂ ಗೋವಾದಲ್ಲಿದ್ದೇನೆಂದು ಕಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿNCB ನೋಟಿಸ್ ಬರುವ ತಲೆ ಬಿಸಿ ಇಲ್ಲದೇ ಗೋವಾ ಗಾಳಿ, ನೀರಲ್ಲಿ ಸಾರಾ ಮಜಾ ಮಾಡುತ್ತಿರುವುದು ಸುಳ್ಳಲ್ಲ.

ನೀರಿನಲ್ಲಿ ತೇಲುತ್ತಿರುವ ಫೋಟೋ ಶೇರ್ ಮಾಡಿದ ಸಾರಾ 'the calm before the storm...'ಎನ್ನುವ ಕ್ಯಾಪ್ಷನ್ ಕೊಟ್ಟಿದ್ದು, ಒಳೆಗೆಲ್ಲೋ ಆತಂಕವೂ ಇದ್ಯಾ ಎನ್ನುವ ಅನುಮಾನ ಮೂಡಿಸುವಂತಿದೆ.

loader