ಅಜಯ್ ದೇವ್‌ಗನ್ ಅಂದ್ರೆ ಸುದೀಪ್‌ಗಾಗಲ್ಲ! ಕಾರಣವೇನು ಗೊತ್ತಾ?
ನಮ್ಮ ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್ ಕಿಚ್ಚಾ ಸುದೀಪ್ ಅವರಿಗೆ ಬಾಲಿವುಡ್ ನಟ ಅಜಯ್ ದೇವಗನ್ ಅಂದರೆ ಇಷ್ಟವಿಲ್ಲವಂತೆ. ಈ ವಿಷಯ ಸಖತ್ ವೈರಲ್ ಆಗಿದೆ. ಅಜಯ್ ದೇವಗನ್ ಸುದೀಪ್ ದ್ವೇಷಿಸಲು ಕಾರಣವೇನು ಗೊತ್ತಾ? ವಿವರ ಇಲ್ಲಿದೆ.

ಸುದೀಪ್ ದಕ್ಷಿಣದ ಅತ್ಯಂತ ಫೇಮಸ್ ಸ್ಟಾರ್. ಅವರು ಅನೇಕ ಹಿಂದಿ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಜೊತೆ ದಬಾಂಗ್ 3 ಚಿತ್ರದಲ್ಲಿ ನಟಿಸಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ.

ಸುದೀಪ್‌ರ ನಟನೆ ಹಾಗೂ ಲುಕ್ಸ್‌ಗೆ ವಿಶೇಷವಾಗಿ ಮಹಿಳೆಯರು ಸಖತ್ ಫಿದಾ .

ಆದರೆ ಸುದೀಪ್ ಕ್ರಶ್ ಯಾರು ಎಂದು ನಿಮಗೆ ಗೊತ್ತಾ?

ಬಾಲಿವುಡ್ ನಟಿ ಕಾಜೋಲ್ ಅವರ ಮೇಲೆ ಭಾರಿ ಕ್ರಶ್ ಹೊಂದಿದ್ದರು ಸುದೀಪ್.

ಕಾಜೋಲ್ ಅವರ ಪೋಸ್ಟರ್ ಮತ್ತು ಫೊಟೋಗಳನ್ನು ಮ್ಯಾಗ್‌ಜೀನ್‌ಗಳಿಂದ ಸಂಗ್ರಹಿಸಿ ತಮ್ಮ ಮನೆಯ ಗೋಡೆಗೆ ಅಂಟಿಸುತ್ತಿದ್ದರು ಎಂದು ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಹೇಳಿದರು.

ಕಾಜೋಲ್ ಅವರನ್ನು ಮದುವೆಯಾದ ಕಾರಣದಿಂದ ಅಜಯ್ ದೇವ್‌ಗನ್ ಇಷ್ಟವಾಗುವುದಿಲ್ಲ ಎಂದು ಬಹಿರಂಗಪಡಿಸಿದ ಪೈಲ್ವಾನ್ ನಟ.

'ಕಾಜೋಲ್ ಕಾರಣದಿಂದ ನಾನು ಅಜಯ್ ದೇವ್‌ಗನ್ ಸರ್ ಅವರನ್ನು ತುಂಬಾ ದ್ವೇಷಿಸುತ್ತೇನೆ. ಮ್ಯಾಗ್‌ಜೀನ್‌ನಲ್ಲಿ ಸಿಗುತ್ತಿದ್ದ ಕಾಜೋಲ್‌ರ ಪ್ರತಿಯೊಂದು ಫೋಟೊ, ಪೋಸ್ಟರ್ ನನ್ನ ಮನೆ ಗೋಡೆಯ ಮೇಲೆ ಇತ್ತು. ನನ್ನ ಬಳಿ ಇದ್ದ 30-40 ಪುಸ್ತಕಗಳ ಪ್ರತಿ ಪುಟದಲ್ಲೂ ಅವರ ಫೋಟೋ ಅಂಟಿಸಿರುತ್ತಿದೆ' ಎಂದು ಸುದೀಪ್ ಹೇಳಿದ್ದಾರೆ

ಕಾಜೋಲ್‌ಗೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳುವ ಅವಕಾಶ ಸಿಕ್ಕಿದೆಯಾ ಎಂದು ಸುದೀಪ್ ಅವರನ್ನು ಕೇಳಿದಾಗ, 'ಇಲ್ಲ, ಆ ಹೊತ್ತಿಗೆ ಅವರು ಮದುವೆಯಾದರು' ಎಂದು ಉತ್ತರಿಸಿದರು.

2019 ರಲ್ಲಿ, ದಬಾಂಗ್ 3 ಶೂಟಿಂಗ್ ಸಮಯದಲ್ಲಿ ಅಜಯ್ ಅವರನ್ನು ಭೇಟಿಯಾಗಿದ್ದರು ಸುದೀಪ್.

'ನಿಜವಾದ ಜಂಟಲ್ಮೆನ್ ನೀವು ಅಜಯ್‌ದೇವಗನ್ ಸರ್ ನಿಮ್ಮ ಭೇಟಿಯಾದ ಕ್ಷಣ ಅಮೂಲ್ಯ' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.