ಶಾಹಿದ್ ಕಪೂರ್‌ಗಾಗಿ ಬಾಬಿ ಡಿಯೊಲ್ ಕೆರಿಯರ್ ಹಾಳು ಮಾಡಿದ್ರಾ ಕರೀನಾ?
ಬಾಲಿವುಡ್ ದಿವಾ ಕರೀನಾ ಈ ದೀಪಾವಳಿಯನ್ನು ಹಿಮಾಚಲದ ಧರ್ಮಶಾಲಾದಲ್ಲಿ ಆಚರಿಸುತ್ತಿದ್ದಾರೆ. ಪತಿ ಸೈಫ್ ಮತ್ತು ಮಗ ತೈಮೂರ್ ಜೊತೆ ಕರೀನಾ ಅಲ್ಲಿಗೆ ತಲುಪಿದ್ದಾರೆ. 40 ವರ್ಷದ ಕರೀನಾ 20 ವರ್ಷಗಳ ಹಿಂದೆ 2000 ರಲ್ಲಿ ರೆಫ್ಯೂಜಿ ಚಿತ್ರದೊಂದಿಗೆ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ ಈ ಚಿತ್ರ ಹೆಚ್ಚಿನ ಯಶಸ್ಸು ಗಳಿಸಲಿಲ್ಲ. 2007ರ 'ಜಬ್ ವಿ ಮೆಟ್' ಸಿನಿಮಾ ಕರೀನಾ ಕಪೂರ್ ಕೆರಿಯರ್‌ನ ಮೈಲಿಗಲ್ಲು ಎಂದು ಸಾಬೀತಾಯಿತು ಹಾಗೂ ನಟಿ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದರು.

ಜಬ್ ಮೀ ಮೆಟ್ ಸಿನಿಮಾದಲ್ಲಿ ಕರೀನಾಳ ಹೀರೊ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ. ಆದರೆ ಫಿಲ್ಮಂ ಮೇಕರ್ಸ್ ಮೊದಲ ಆಯ್ಕೆ ಶಾಹಿದ್ ಅಲ್ಲ. ಬಾಬಿ ಡಿಯೋಲ್ ಆಗಿದ್ದರು ಎಂದು ಹೇಳಲಾಗುತ್ತದೆ.

'ಜಬ್ ವಿ ಮೆಟ್' ಗಾಗಿ ಕರೀನಾ ತನ್ನ ಎಕ್ಸ್ ಲವರ್ ಶಾಹಿದ್ ಪರ ವಹಿಸಿದ್ದರು. ಈ ಕಾರಣದಿಂದಾಗಿ ಚಿತ್ರವು ಶಾಹಿದ್‌ಗೆ ಸಿಕ್ಕಿತು ಮತ್ತು ಅವನ ಕೈಯಿಂದ ತಪ್ಪಿತು , ಎಂದು ಸಂದರ್ಶನವೊಂದರಲ್ಲಿ ಬಾಬಿ ಬಹಿರಂಗಪಡಿಸಿದ್ದಾರೆ.

ಇಂಬಿಯಾಜ್ ಅಲಿ ಅವರ 'ಸೋಚಾ ನಾ ಥಾ' ಚಿತ್ರವನ್ನು ನೋಡಿದಾಗಿನಿಂದಲೂ ಇಮ್ತಿಯಾಜ್ ಅಭಿಮಾನಿಯಾಗಿದ್ದರು ಎಂದು ಬಾಬಿ ಡಿಯೋಲ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಅವರು ಜಬ್ ವಿ ಮೆಟ್ ಮಾಡಲು ಬಯಸಿದಾಗ, ಅದರ ಹೆಸರು ಮೊದಲು ಗೀತ್ ಎಂದಾಗಿತ್ತು. ಬಾಬಿ ಇಮ್ತಿಯಾಜ್ ಅಲಿ ಮತ್ತು ಚಿತ್ರದ ಪ್ರೊಡಕ್ಷನ್ ಹೌಸ್ ಅಷ್ಟ ವಿನಾಯಕ್ ಅವರೊಂದಿಗೆ ಮಾತನಾಡಿದರು. ಆದರೆ, ನಂತರ ಅದನ್ನು ದುಬಾರಿ ಚಿತ್ರವನ್ನಾಗಿ ಮಾಡಲು ಪ್ರೊಡಕ್ಷನ್ ಹೌಸ್ ನಿರಾಕರಿಸಿತು. ರೀನಾ ಕೂಡ ನಂತರ ಇಮ್ತಿಯಾಜ್ ಅವರನ್ನು ಭೇಟಿಯಾಗಲಿಲ್ಲ ಎಂದಿದ್ದಾರೆ.

ಸುಮಾರು 6 ತಿಂಗಳ ನಂತರ, 'ಜಬ್ ವಿ ಮೆಟ್' ಹೆಸರಿನಲ್ಲಿ ಚಿತ್ರ ಪ್ರಾರಂಭವಾದಾಗ ಬಾಬಿಗೆ ದೊಡ್ಡ ಆಘಾತವಾಯಿತು. ಕರೀನಾರ ಆಗಿನ ಬಾಯ್‌ಫ್ರೆಂಡ್ ಶಾಹಿದ್ ಬಾಬಿಯ ಸ್ಥಾನ ಪಡೆದರು. ಕರೀನಾ ಅವರನ್ನು ಈ ಚಿತ್ರದಿಂದ ತೆಗೆದು ಹಾಕದಿದ್ದರೆ, ಅವರು ಇಂದು ಬೇರೆ ಎಲ್ಲೋ ಇರಬಹುದೆಂದು ಬಾಬಿ ಡಿಯೋಲ್ ಇನ್ನೂ ಭಾವಿಸುತ್ತಾರೆ.

ಬಹಳ ಸಮಯದ ನಂತರ, ಬಾಬಿಯ ವೃತ್ತಿ ಜೀವನವನ್ನು ಮೇಲೆ ಎತ್ತುವ ಕೆಲಸವನ್ನು ಸಲ್ಮಾನ್ ಖಾನ್ ಕೈಗೆತ್ತಿಕೊಂಡರು.

ಅವರಿಗೆ 'ರೇಸ್ 3' ಯಲ್ಲಿ ಅವಕಾಶ ನೀಡಿದರು. ಆದರೆ ಈ ಚಿತ್ರವೂ ಬಾಬಿಯ ಆದೃಷ್ಟ ಬದಲಾಯಿಸಲಿಲ್ಲ. ಬಾಬಿ 'ರೇಸ್ 3' ಅವಕಾಶದಿಂದ ತುಂಬಾ ಸಂತೋಷಗೊಂಡು .20 ಕೋಟಿ ರೂ. ರೇಂಜ್ ರೋವರ್ ಖರೀದಿಸಿದರು. ತೆರೆಯ ಮೇಲೆ ಶರ್ಟ್‌ಲೆಸ್ ಆಗಿ ಕಾಣಬೇಕು ಎಂದು ಸಲ್ಮಾನ್ ಬಾಬಿಗೆ ಕಂಡೀಷನ್ ವಿಧಿಸಿದ್ದರು ಮತ್ತು ಬಾಬಿ ಅದಕ್ಕಾಗಿ ಬೇಗ ರೆಡಿಯಾಗಿದ್ದರು.

2001ರ 'ಅಜ್ನಾಬೀ' ಚಿತ್ರದಲ್ಲಿ ಬಾಬಿ ಡಿಯೋಲ್ ಮತ್ತು ಕರೀನಾ ಕಪೂರ್ ಒಟ್ಟಿಗೆ ಕೆಲಸ ಮಾಡಿದ್ದರು. ನಂತರ 2005 ರ 'ದೋಸ್ತಿ' ಯಲ್ಲಿ ಇಬ್ಬರೂ ಒಟ್ಟಿಗೆ ಇದ್ದರೂ, ಜೋಡಿಯಾಗಿರಲಿಲ್ಲ.

ಕರೀನಾ ತನ್ನ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಭಿ ಖುಷಿ ಕಭಿ ಘಾಮ್, ಐತ್ರಾಜ್, ಚುಪ್ಕೆ ಚುಪ್ಕೆ, ಓಂಕಾರ್, ಜಬ್ ವಿ ಮೆಟ್, ಗೋಲ್ಮಾಲ್ ರಿಟರ್ನ್ಸ್, 3 ಈಡಿಯಟ್ಸ್, ಬಾಡಿಗಾರ್ಡ್, ಭಜರಂಗಿ ಭೈಜಾನ್, ಉಡ್ತಾ ಪಂಜಾಬ್ ಮತ್ತು ವೀರಾ ದೆ ವೆಡ್ಡಿಂಗ್ ಪ್ರಮುಖವಾಗಿವೆ.

ಕರೀನಾ ಕಪೂರ್ ಇತ್ತೀಚೆಗೆ ಅಮೀರ್ ಖಾನ್ 'ಲಾಲ್‌ಸಿಂಗ್ ಚಾಡ್ಡಾ' ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಅದೇ ಸಮಯದಲ್ಲಿ, ಬಾಬಿ ಡಿಯೋಲ್ ಬೇಬ್ ಸರಣಿ ಆಶ್ರಮ 2 ಇತ್ತೀಚೆಗೆ ಬಿಡುಗಡೆಯಾಗಿದೆ. ಆಶ್ರಮದ ಮೊದಲ ಭಾಗವೂ ಸೂಪರ್ ಹಿಟ್ ಆಗಿದೆ.

ಧರ್ಮೇಂದ್ರ ಮತ್ತು ಪ್ರಕಾಶ್ ಕೌರ್ ಕಿರಿಯ ಮಗ ಬಾಬಿ 1995 ರಲ್ಲಿ 'ಬರ್ಸಾತ್' ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮೊದಲ ಚಿತ್ರಕ್ಕಾಗಿ ಅವರು ಫಿಲ್ಮ್‌ಫೇರ್ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಪಡೆದ ಬಾಬಿ 'ಗುಪ್ತ್', 'ಸೋಲ್ಜರ್', 'ಬಾದಲ್', 'ಸ್ಕಾರ್ಪಿಯಾನ್', 'ಅಜ್ನಾಬೀ' ಮತ್ತು 'ಹಮರಾಜ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.