ಪ್ರಭಾಸ್‌ ಜೊತೆಯ ರಿಲೇಷನ್‌ಶಿಪ್‌ ಬಗ್ಗೆ ಬಾಯಿ ಬಿಟ್ಟ ಅನುಷ್ಕಾ ಶೆಟ್ಟಿ!

First Published Jun 13, 2020, 7:07 PM IST

ಬಾಹುಬಲಿ ಪ್ರಭಾಸ್,‌ ಅನುಷ್ಕಾ ಶೆಟ್ಟಿ ಸೌತ್‌ನ ಸೂಪರ್‌ ಸ್ಟಾರ್‌ಗಳು. ಬಾಹುಬಲಿ ಖ್ಯಾತಿಯ ಈ ಜೋಡಿ ಫ್ಯಾನ್ಸ್‌ಗೂ ಫೆವರೇಟ್‌. ಇವರ ಅನ್‌ಸ್ಕ್ರೀನ್ ಕೆಮಸ್ಟ್ರಿ ಸೂಪರ್‌ ಹಾಗೇ ಅಫ್‌ಸ್ಕ್ರೀನ್‌ ರಿಲೇಷನ್‌ಶಿಪ್‌ ಒಂಥರಾ ಮಿಸ್ಟ್ರಿ. ಇವರಿಬ್ಬರ ಸಂಬಂಧ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಈಗ ಅನುಷ್ಕಾ ಶೆಟ್ಟಿ ಅವರ ಇತ್ತೀಚಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ಪ್ರಭಾಸ್ ಅವರಿಗೆ ಏಕಿಷ್ಟ, ಅವರಿಬ್ಬರ ನಡುವಿನ ಬಾಂಧವ್ಯ ಎಂಥದ್ದು...ಎಲ್ಲವನ್ನೂ ವಿವರಿಸಿದ್ದಾರೆ.