- Home
- Entertainment
- Cine World
- ಪಿಗ್ಗಿ ಜೊತೆ ತನ್ನ ಗಂಡ ಅಭಿಷೇಕ್ ಕೆಲಸ ಮಾಡುವುದು ಬಯಸಲಿಲ್ಲ ಐಶ್ವರ್ಯಾ; ಕಾರಣ ಇಲ್ಲಿದೆ!
ಪಿಗ್ಗಿ ಜೊತೆ ತನ್ನ ಗಂಡ ಅಭಿಷೇಕ್ ಕೆಲಸ ಮಾಡುವುದು ಬಯಸಲಿಲ್ಲ ಐಶ್ವರ್ಯಾ; ಕಾರಣ ಇಲ್ಲಿದೆ!
ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಬಗ್ಗೆ ಒಂದು ಕಥೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಭಿಷೇಕ್ ಪ್ರಿಯಾಂಕಾ ಚೋಪ್ರಾ ಒಟ್ಟಿಗೆ ಕೆಲಸ ಮಾಡುವುದಕ್ಕೆ ಸಂಬಂಧಿಸಿದ ವಿಷಯವಾಗಿದೆ. ಪಿಗ್ಗಿ ಜೊತೆ ತನ್ನ ಗಂಡ ನಟಿಸುವುದು ಐಶ್ವರ್ಯಾಗೆ ಇಷ್ಟವಿರಲಿಲ್ಲವಂತೆ. ಕಾರಣವೇನು?

ವಿಷಯವು ತುಂಬಾ ಹಳೆಯದಲ್ಲ. ಒಂದು ವರ್ಷದ ಹಿಂದೆ, ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್‌ಗೆ ಪ್ರಿಯಾಂಕಾ ಚೋಪ್ರಾರ ದಿ ಸ್ಕೈ ಈಸ್ ಪಿಂಕ್ ಚಿತ್ರದಲ್ಲಿ ಪಾತ್ರ ನೀಡಲಾಯಿತು.

ಸೋನಾಲಿ ಬೋಸ್‌ರ ದಿ ಸ್ಕೈ ಈಸ್ ಪಿಂಕ್ ಚಿತ್ರವನ್ನು ಗಂಡ ಅಭಿಷೇಕ್ ಬಚ್ಚನ್‌ಗೆ ನೀಡಿದಾಗ, ಐಶ್ವರ್ಯಾ ಈ ಬಗ್ಗೆ ಸಂತೋಷವಾಗಿರಲಿಲ್ಲ ಎಂದು ಹೇಳಲಾಗಿದೆ.

ಈ ಚಿತ್ರದಲ್ಲಿ ಅಭಿಷೇಕ್ ಪ್ರಿಯಾಂಕಾ ಚೋಪ್ರಾ ಪತಿ ಪಾತ್ರ ನೀಡಲಾಗಿತ್ತು. ಐಶ್‌ಗೆ ಇಷ್ಟವಾಗಲಿಲ್ಲವೆಂದು ಅಭಿಷೇಕ್ ಪತ್ನಿ ಸಲುವಾಗಿ ಚಿತ್ರ ಮಾಡಲು ನಿರಾಕರಿಸಿದರು.

ಅಸಲಿಗೆ ಅಭಿಷೇಕ್‌ಗೆ ಚಿತ್ರದಲ್ಲಿ ಹೆಚ್ಚು ಕೆಲಸ ಇರಲಿಲ್ಲ. ಹಾಗಾಗಿ ಪತಿ ಚಿತ್ರಗಳಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸುವುದನ್ನು ಐಶ್ ಬಯಸಲಿಲ್ಲ.

ಈ ಪಾತ್ರವನ್ನು ನಂತರ ಫರ್ಹಾನ್ ಅಖ್ತರ್ ಒಪ್ಪಿಕೊಂಡರು.

ಪತಿ ಅಭಿಷೇಕ್ ಚಿತ್ರಗಳಲ್ಲಿ ಬಲವಾದ ರೋಲ್‌ಗಳನ್ನು ಮಾಡಬೇಕೆಂದು ಐಶ್ವರ್ಯಾ ಬಯಸುತ್ತಾರೆ ಈ ಚಿತ್ರ ಹೆಚ್ಚಾಗಿ ತಾಯಿ-ಮಗಳ ಸಂಬಂಧವನ್ನು ಆಧರಿಸಿದಾಗಿದೆ.

ಆಯೆಷಾ ಚೌಧರಿ ಎಂಬ ಹುಡುಗಿಯ ನಿಜ ಜೀವನವನ್ನು ಆಧರಿಸಿದ ಚಿತ್ರ.

ಆಯೆಷಾಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಯಿಲೆಯ ಕಾರಣದಿಂದ 18 ನೇ ವಯಸ್ಸಿನಲ್ಲಿ ಮರಣ ಹೊಂದಿದಳು.ಆಕೆಗೆ ಯುಕೆನಲ್ಲಿ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಟ್ ಮಾಡಲಾಗಿತ್ತು.

ಅಭಿಷೇಕ್ ಬಚ್ಚನ್‌ರ ಮುಂಬರುವ ಚಿತ್ರಗಳು ಲುಡೋ, ದಿ ಬಿಗ್ ಬುಲ್ ಮತ್ತು ಬಾಸ್ ಬಿಸ್ವಾಸ್.

ಅದೇ ಸಮಯದಲ್ಲಿ, ಐಶ್ವರ್ಯಾ ಪ್ರಸ್ತುತ ಯಾವುದೇ ಬಾಲಿವುಡ್ ಚಲನಚಿತ್ರಗಳ ಪ್ರಾಜೆಕ್ಟ್ ಹೊಂದಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.