ದೇವರಕೊಂಡ-ರಶ್ಮಿಕಾರದ್ದು ಬೆಸ್ಟ್ ಜೋಡಿ, ನಿಮಗೂ ಹಾಗೆ ಅನಿಸಿದ್ಯಾ?
ಅದ್ಯಾವ ಘಳಿಗೆಯಲ್ಲಿ ನಟಿ ರಶ್ಮಿಕಾ ಮಂದಣ್ಣ, ತೆಲುಗು ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಲು ಆರಂಭಿಸಿದರೂ ಆಮೇಲಿಂದ ರಶ್ಮಿಕಾ ಟೈಮೇ ಬದಲಾಯಿತು. ಇತ್ತ ಅವರ ನಿಶ್ಚಿತಾರ್ಥ ಮುರಿಯಿತು. ಅತ್ತ ಇವರಿಬ್ಬರ ಬಗ್ಗೆ ಗುಸು ಗುಸು ಗಾಸಿಪ್ ಹೆಚ್ಚಾಯಿತು. ಅದರಲ್ಲಿಯೂ ಲಿಪ್ ಲಾಕ್ ಸೀನ್ ಆದ ಮೇಲಂತೂ ಇವರಿಬ್ಬರು ಮದುವೆಯಾಗುತ್ತಾರೆಂದೇ ಹೇಳಲಾಗುತ್ತಿತ್ತು. ಆದರೆ, ತೆಲಗು ಚಿತ್ರರಂಗದಲ್ಲಿ ಈ ಜೋಡಿ ಮಾಡಿದ ಕಮಾಲ್ ಇದೆಯಲ್ಲ, ಅದು ಮಾತ್ರ ಅದ್ಭುತ. ತೆರೆ ಮೇಲೆ ಈ ಜೋಡಿಯ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ಪ್ರೀತಿ ಮತ್ತು ಬಾಂಧವ್ಯದ ನಟನೆಯಲ್ಲಿ ಈ ಜೋಡಿಯನ್ನು ಟಾಲಿವುಡ್‌ನಲ್ಲಿ ಮೀರಿಸುವವರೇ ಇಲ್ವಂತೆ! ನೋಡಿ ಈ ಅಪರೂಪದ ಜೋಡಿಯ ಕೆಲವು ಫೋಟೋಗಳು.

ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್‌ನಲ್ಲಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಜೋಡಿ ಅಭಿನಯಿಸಿವೆ.

ತೆರೆ ಮೇಲಾಗಲಿ, ತೆರೆಯ ಹಿಂದಾಗಲಿ ಈ ಜೋಡಿ ಬಗ್ಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಅದಕ್ಕೆ ಈ ಜೋಡಿಯನ್ನು ಟಾಲಿವುಡ್‌ನ ಮೋಸ್ಟ್ ಲವಡ್ ಕಪಲ್ ಎಂದೇ ಪರಿಗಣಿಸಲಾಗುತ್ತಿದೆ.

ಇದೀಗ ಡಿಯರ್ ಕಾಮ್ರೇಡ್ ಬಾಲಿವುಡ್‌ನಲ್ಲೂ ತೆರೆ ಕಾಣಲು ಸಿದ್ಧವಾಗುತ್ತಿದೆ.

ಅಲ್ಲಿ ರಶ್ಮಿಕಾ ಮಂದಣ್ಣ ಬದಲಿಗೆ, ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ.

ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ತೆಲುಗಿನಲ್ಲಿ ಇದೀಗ ಡಿಮ್ಯಾಂಡ್ ಇರೋ ನಟಿ.

ಅನನ್ಯಾ-ವಿಜಯ್ ದೇವರಕೊಂಡು ಜೋಡಿಗೂ ಫ್ಯಾನ್ ಫುಲ್ ಫಿದಾ ಆಗುತ್ತಿದ್ದಾರೆ.

ಈ ಜೋಡಿ ಶೂಟಿಂಗ್ ಕ್ಷಣಗಳ ಫೋಟೋ ಹಂಚಿಕೊಳ್ಳುತ್ತಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

ನೋವ್ವಿಲ್ಲಾ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ವಿಜಯ್, ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಸ್ಟಾರ ನಟರಾಗಿ ಹೊರ ಹೊಮ್ಮಿದರು.

ಡಿಯರ್ ಕಾಮ್ರೇಡ್ ಹಾಗೂ ಗೀತ ಗೋವಿದಂ ಪ್ರಮೋಷನ್ ಕಾರ್ಯಕ್ರಮದಲ್ಲಿ ರಶ್ಮಿಕಾ-ವಿಜಯಾ ನಡೆಯ ಬಗ್ಗೆ ಹಲವು ಅನುಮಾನಗಳು ಹುಟ್ಟಿ ಕೊಂಡಿದ್ದವು.

ಆಗಲೇ ಈ ಜೋಡಿ ಬಗ್ಗೆ ಕುಛ್ ಕುಛ ನಡೀತಿದೆ ಎಂಬ ಗಾಸಿಪ್ ಹಬ್ಬಲು ಶುರವಾಗಿದ್ದವು.

ಆದರೆ, ವಿಜಯ್ ದೇವರಕೊಂಡು ಕಿಸ್ಸಿಂಗ್ ಸೀನ್‌ಗಳಿಗೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಕಿಸ್ ಇಲ್ಲದೇ ಚಿತ್ರಗಳೇ ಇಲ್ಲ.

ಏನೋ ಒಟ್ಟಿನಲ್ಲಿ ಈ ಜೋಡಿ ಕಮಾಲ್ ಮಾಡುತ್ತಿರುವುದು ಸುಳ್ಳಲ್ಲ. ನಿಮಗೆ ಏನನ್ನಿಸುತ್ತೆ ಈ ಜೋಡಿ ಬಗ್ಗೆ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.