ರಹಸ್ಯವಾಗಿ ಕತ್ರೀನಾ ಮನೆಗೆ ಹೋದ ವಿಕ್ಕಿ ಕ್ಯಾಮೆರಾದಲ್ಲಿ ಸೆರೆ!

First Published 5, Oct 2020, 7:47 PM

ಉರಿ ಫೇಮ್‌ನ ಬಾಲಿವುಡ್‌ ನಟ ವಿಕ್ಕಿ ಕೌಶಲ್ ಹಾಗೂ  ಕತ್ರೀನಾ ಕೈಫ್ ಅವರ ಆಫೇರ್‌ ವಿಷಯ ಮಾಧ್ಯಮಗಳಲ್ಲಿ ಹೆಚ್ಚಾಗಿ ವರದಿಯಾಗುತ್ತವೆ. ಅನೇಕ ಇವೆಂಟ್‌ಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಇನ್ನೂ ಮಾತನಾಡಿಲ್ಲ. ಇತ್ತೀಚೆಗೆ ವಿಕ್ಕಿ ಕೌಶಲ್ ರಹಸ್ಯವಾಗಿ ಬೆಳ್ಳಂ ಬೆಳಗ್ಗೆಯೇ ನಟಿಯ ಅಪಾರ್ಟ್ಮೆಂಟ್‌ಗೆ ತೆರಳಿದ್ದರು. ಈ ಸಮಯದಲ್ಲಿ  ಛಾಯಾಗ್ರಾಹಕರ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲಾಗಲಿಲ್ಲ ವಿಕ್ಕಿಗೆ.

ಇತ್ತೀಚೆಗೆ ವಿಕ್ಕಿ ಕೌಶಲ್ ರಹಸ್ಯವಾಗಿ ಬೆಳಿಗ್ಗೆ ಕತ್ರೀನಾ ಅವರ ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿದ್ದಾರೆ.ಆದರೆ ಪಾಪರಾಜಿಯಿಂದ ತಪ್ಪಿಸಿಕೊಳ್ಳುವುದು ನಟನಿಗೆ ಸಾಧ್ಯವಾಗಿಲ್ಲ.

ಈ ಫೋಟೋದಲ್ಲಿ, ವಿಕ್ಕಿ ಕೌಶಲ್ ನೀಲಿ ಟೋಪಿ, ಫುಲ್‌ ಸ್ಲಿವ್‌ ಬಿಳಿ ಟೀ ಶರ್ಟ್ ಧರಿಸಿರುವುದು ಕಂಡುಬರುತ್ತದೆ. ಕ್ಯಾಮರಾಮ್ಯಾನ್ ತನ್ನ ಚಿತ್ರವನ್ನು ತೆಗೆದುಕೊಳ್ಳುವುದನ್ನು ವಿಕ್ಕಿಯೂ ನೋಡಿದ್ದಾರೆ ಎಂದು ಪೋಟೋದಲ್ಲಿ ತಿಳಯುತ್ತದೆ.

ವಿಕ್ಕಿ ಕೌಶಲ್‌ರ ಭೂತ್ ಸಿನಿಮಾದ ಸ್ಕ್ರೀನಿಂಗ್‌ ಸಮಯದಲ್ಲಿ ಕೈಫ್ ಆಗಮಿಸಿದರು. ಇದಲ್ಲದೆ, ಇಬ್ಬರೂ ಅಂಬಾನಿ ಕುಟುಂಬದ ಹೋಳಿ ಪಾರ್ಟಿಯಲ್ಲೂ ಕಾಣಿಸಿಕೊಂಡಿದ್ದರು.

ಅಂದಹಾಗೆ, ಕಾಮನ್‌ ಫ್ರೆಂಡ್‌ನ ದೀಪಾವಳಿ ಪಾರ್ಟಿಗೆ ಈ ಕಪಲ್‌ ಒಟ್ಟಿಗೆ ಬಂದಾಗಿನಿಂದ ಅವರ ಸಂಬಂಧದ ಬಗ್ಗೆ ಚರ್ಚೆ ನೆಡೆಯುತ್ತಿದೆ. ಈ ಪಾರ್ಟಿಯಲ್ಲಿ, ನಟಿ ಕೆಂಪು ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿದ್ದರು. ವಿಕಿ ಕೌಶಲ್ ರೇಷ್ಮೆ ಕುರ್ತಾ-ಪೈಜಾಮದಲ್ಲಿ ಕಾಣಿಸಿಕೊಂಡಿದ್ದರು.

ಆದರೆ, ಆ  ಪಾರ್ಟಿಯಲ್ಲಿ ಮೀಡಿಯಾದವರನ್ನು ನೋಡಿದ ನಂತರ, ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಬೇರೆ ಬೇರೆ ಹೋದರು ಎಂದು ವರದಿಯಾಗಿದೆ.

ಈ ವರ್ಷದ ಜನವರಿಯಲ್ಲಿ, ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಹ ಈ ಜೋಡಿ ಕಾಣಿಸಿಕೊಂಡರು. ಇದರ ಜೊತೆಗೆ, ಕತ್ರಿನಾ ವಿಕ್ಕಿ ಕೌಶಲ್ ಸಹೋದರ ಸನ್ನಿ ಕೌಶಲ್ ಅವರ ವೆಬ್ ಸರಣಿಯ ಪ್ರೀಮಿಯರ್‌ ಶೋಗೆ ಸಹ ಹೋಗಿದ್ದರು.

ಕತ್ರೀನಾಳನ್ನು ನೋಡಿದಾಗ ಅವರ ಹೃದಯ ಬಡಿತ ಹೆಚ್ಚಾಗುತ್ತದೆ ಎಂದು ಕರಣ್ ಜೋಹರ್‌ರ ಕಾಫಿ ವಿಥ್ ಕರಣ್ ಕಾರ್ಯಕ್ರಮದ ಸಂದರ್ಭದಲ್ಲಿ ವಿಕ್ಕಿ ಕೌಶಲ್ ಒಪ್ಪಿಕೊಂಡಿದ್ದಾರೆ.

'ಕತ್ರೀನಾ ಈ ಮೊದಲು ವಿಕ್ಕಿ ಜೊತೆಯ ಸಂಬಂಧದ ಬಗ್ಗೆ ಗೊಂದಲಕ್ಕೊಳಗಾಗಿದ್ದರು. ಆದರೆ ಈಗ ಅವಳು ವಿಕ್ಕಿ ತನ್ನ ಜೀವನದಲ್ಲಿ ತಾನು ಬಯಸಿದ ವ್ಯಕ್ತಿಯಂತೆ 'ವಿಶ್ವಾಸಾರ್ಹ' ಮತ್ತು 'ಭರವಸೆಗೆ ಆರ್ಹ' ಎಂದು ಭಾವಿಸುತ್ತಾರಂತೆ.

ಇಬ್ಬರೂ ಪರಸ್ಪರ ಡೇಟಿಂಗ್ ಮಾಡುವ ವರದಿಗಳ ಬಗ್ಗೆ ಕೇಳಿದಾಗ  'ಅದರ ಬಗ್ಗೆ  ಹೇಳಲು ಏನೂ ಉಳಿದಿಲ್ಲ. ನಾನು ಪರ್ಸನಲ್‌ ಲೈಫ್‌ ಬಗ್ಗೆ ತುಂಬಾ ಓಪನ್‌ ಆಗಿದ್ದೇನೆ ಆದಾಗ್ಯೂ, ಇದರಲ್ಲಿ ಯಾವುದೇ ಸತ್ಯವಿಲ್ಲ. ಪ್ರೀತಿ ಅತ್ಯುತ್ತಮ ಭಾವನೆ' ಎಂದು ಹೇಳಿದರು ವಿಕ್ಕಿ ಕೌಶಲ್‌.

ಕತ್ರೀನಾ ಕೈಫ್ ಶೀಘ್ರದಲ್ಲೇ ಅಕ್ಷಯ್ ಕುಮಾರ್ ಅವರೊಂದಿಗೆ 'ಸೂರ್ಯವಂಶಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅದೇ ವಿಕ್ಕಿ ಕೌಶಲ್ 'ಸರ್ದಾರ್ ಉಧಮ್ ಸಿಂಗ್' ಜೊತೆಗೆ ಮಾನೆಕ್ಷಾ ಮತ್ತು ತಖ್ತ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

loader