ವಿಕ್ಕಿ ಕೌಶಲ್‌ - ಕತ್ರೀನಾ ರಿಲೆಷನ್‌ಶಿಪ್‌ ವಿಷಯ ಕನ್ಫರ್ಮ್‌ ಮಾಡಿದ ಸೋನಮ್‌ ಸಹೋದರ!

First Published Jun 10, 2021, 7:08 PM IST

ಬಾಲಿವುಡ್‌ ಸ್ಟಾರ್‌ಗಳಾದ ವಿಕ್ಕಿ ಕೌಶಲ್‌ ಮತ್ತು ಕತ್ರೀನಾ ಕೈಫ್‌ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳು ಬಹಳ ಕಾಲದಿಂದ ಹರಿದಾಡುತ್ತಿದೆ. ಇಬ್ಬರೂ ಜೊತೆಯಾಗಿ ಹಲವೆಡೆ ಗುರುತಿಸಿಕೊಂಡಿರುವ ವರದಿಗಳಿವೆ. ಆದರೂ ಈ ಜೋಡಿ ತಾವು ಡೇಟ್‌ ಮಾಡುತ್ತಿರುವ ವಿಷಯವನ್ನು ಎಂದಿಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ ಈ ಅನಿಲ್‌ ಕಪೂರ್‌ ಪುತ್ರ ಹರ್ಷವರ್ಧನ್‌ ಕಪೂರ್‌ ಕತ್ರೀನಾ ಹಾಗೂ ವಿಕ್ಕಿ ರಿಲೆಷನ್‌ಶಿಪ್‌ನಲ್ಲಿರುವ ವಿಷಯವನ್ನು ಕನ್ಫರ್ಮ್‌ ಮಾಡಿದ್ದಾರೆ. ಇಲ್ಲಿದೆ ವಿವರ.