ಜನಾಭಿಪ್ರಾಯಕ್ಕೆ ಬಗ್ಗಿದ ಟ್ವಿಟರ್, ಕಂಗನಾ 'ತಾಂಡವ' ನೃತ್ಯ!

First Published Jan 20, 2021, 8:15 PM IST

ಮುಂಬೈ ( ಜ.  20)  ಸೋಶಿಯಲ್ ಮೀಡಿಯಾ ಮುಖೇನ ಒಂದಿಲ್ಲೊಂದು ವಿವಾದ ಸೃಷ್ಟಿ ಮಾಡಿಕೊಳ್ಳುವ ಬಾಲಿವುಡ್ ನಟಿ ಇದೀಗ ತಮ್ಮ ಟ್ವಿಟರ್ ಖಾತೆಯನ್ನು ದೇಶವಿರೋಧಿಗಳು ಬಂದ್ ಮಾಡಲು ಮುಂದಾಗಿದ್ದಾರೆ ಎಂದಿದ್ದಾರೆ.