'Thumbaa'ಹಾಟೀ ಕೀರ್ತಿ ಪಾಂಡಿಯನ್; ಖ್ಯಾತ ನಿರ್ಮಾಪಕನ ಮಗಳಾಗಿದ್ದೇ ಮುಳುವಾಯ್ತಾ?
2019ರಲ್ಲಿ 'ಥುಂಬಾ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಖ್ಯಾತ ನಿರ್ಮಾಪಕ ಹಾಗೂ ರಾಜಕಾರಣಿ ಪುತ್ರಿ ಕೀರ್ತಿ ಪಾಂಡಿಯನ್ ಅಪರೋಪದ ಫೋಟೋಗಳಿವು......
110

ನಟ, ನಿರ್ಮಾಪಕ ಹಾಗೂ ರಾಜಕಾರಣಿ ಅರುಣ್ ಪಾಂಡಿಯನ್ ಪುತ್ರಿ ಕೀರ್ತಿ.

210

ಶಾರ್ಟ್ ಫಿಲ್ಮ್ ಹಾಗೂ ಮ್ಯೂಸಿಕ್ ಆಲ್ಬಂನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

310

ಇತ್ತೀಚಿಗೆ ಥಿಯೇಟರ್ ಶೋಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಕೀರ್ತಿ ಪಾಂಡಿಯನ್.

410

ಕೀರ್ತಿ ಸಾಲ್ಸಾ ಹಾಗೂ ಬ್ಯಾಲೆಟ್ ನೃತ್ಯಪಟು.

ಕೀರ್ತಿ ಸಾಲ್ಸಾ ಹಾಗೂ ಬ್ಯಾಲೆಟ್ ನೃತ್ಯಪಟು.
510

ಭಾರತದಲ್ಲಿರುವ ಥಿಯೇಟರ್ ಕಂಪನಿಗಳಿಗೆ ನಿರ್ಮಾಣ ಮಾಡಲು ಕೀರ್ತಿ ಸಾಥ್ ನೀಡುತ್ತಾರೆ.

610

2019ರಲ್ಲಿ ಥುಂಬಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

710

ಚಿತ್ರದಲ್ಲಿ ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

810

ತಂದೆಯ ಹೆಸರಿಂದ ಚಿತ್ರರಂಗಕ್ಕೆ ಕಾಲಿಟ್ಟಿದೀರಾ ಎಂದು ನೆಟ್ಟಿಗರು ಮಾತನಾಡುತ್ತಿರುವು ಕೀರ್ತಿಗೆ ಬೇಸರವಾಗಿದೆ.

910

ನೋಡಲು ಸಣ್ಣಗಿರುವ ಕೀರ್ತಿಯನ್ನು ನೆಟ್ಟಿಗರು ಕಾಳೆಲೆದರೂ ಜನರು ಕೇರ್ ಮಾಡುವುದಿಲ್ಲವಂತೆ.

1010

ಫೊಸ್ಟ್‌ಮ್ಯಾನ್' ವೆಸ್‌ಸೀರಿಸ್‌ನಲ್ಲಿ ಮಿಂಚುತ್ತಿದ್ದಾರೆ.

Latest Videos