ಲಿಪ್‌ಲಾಕ್‌ ಸೀನ್‌ ಮಾಡಿದಕ್ಕೆ ಐಶ್ವರ್ಯಾಗೆ ಲೀಗಲ್‌ ನೋಟಿಸ್!

First Published 10, May 2020, 9:37 PM

ಈ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಅನೇಕ ಕಥೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಐಶ್ವರ್ಯ ರೈ ಮತ್ತು ಹೃತಿಕ್ ರೋಷನ್‌ಗೆ ಸಂಬಂಧಿಸಿದ ವಿಷಯವೊಂದು ಸದ್ದುಮಾಡುತ್ತದೆ. ಐಶ್ವರ್ಯಾ ಮತ್ತು ಹೃತಿಕ್‌ರ ಲಿಪ್ ಲಾಕ್ ದೃಶ್ಯವನ್ನು ಒಳಗೊಂಡ ಧೂಮ್ 2 ಚಿತ್ರದೊಂದಿಗೆ ಸಂಬಂಧಿಸಿದ ಕಥೆಯಾಗಿದೆ. ಆ ಸಮಯದಲ್ಲಿ ಈ ದೃಶ್ಯ ಬಹಳಷ್ಟು ಹೆಡ್‌ಲೈನ್‌ಗಳಲ್ಲಿ ಜಾಗ ಪಡೆದುಕೊಂಡಿತ್ತು. ಅಷ್ಟೇ ಅಲ್ಲ, ಚುಂಬನ ದೃಶ್ಯದಿಂದಾಗಿ ಐಶ್ವರ್ಯಾಗೆ ಲೀಗಲ್ ನೋಟಿಸ್ ಕೂಡ ಸಿಕ್ಕಿತು. ಇದೆಲ್ಲವನ್ನೂ ನೋಡಿದ ಆಶ್‌ಗೆ ಆಘಾತವಾಯಿತಂತೆ.

ಧೂಮ್‌ 2 ಸಿನಿಮಾದ ಈ ದೃಶ್ಯಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ರೈ ಅವರ ಹಳೆಯ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು ಈ ದೃಶ್ಯವನ್ನು ಮಾಡಿದ್ದಗಿ ಸಂಕಷ್ಟದಲ್ಲಿ ಸಿಲುಕಿದ್ದರು ಮತ್ತು ಅನೇಕ ಜನರು ಲೀಗಲ್‌ ನೋಟಿಸ್‌ ಸಹ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.  ಸಮಯದಲ್ಲಿ ಅವರು ಮತ್ತು ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಬಚ್ಚನ್ ಕುಟುಂಬವೂ ಈ ದೃಶ್ಯದ ಬಗ್ಗೆ ಅಸಮಾಧಾನ ಹೊರ ಹಾಕಿತ್ತಂತೆ.

ಫ್ಯಾನ್‌ಗಳು ತಮ್ಮ ರೋಲ್‌ ಮಾಡೆಲ್‌ ಎಂದು ಪರಿಗಣಿಸುವ ನಟಿಯರಲ್ಲಿ ಐಶ್ವರ್ಯಾ ಒಬ್ಬರು. ಸಿನಿಮಾದಲ್ಲಿ  ಲಿಪ್ ಲಾಕ್ ಸೀನ್‌ಗಳು ಕಾಮನ್.‌ ಆದರೆ ಐಶ್ವರ್ಯಾಗೆ ಅದು ಸುಲಭವಾಗಿರಲಿಲ್ಲ. ತನ್ನನ್ನು ವಿವಾದಗಳಿಂದ ದೂರವಿರಿಸಲು ಐಶ್ವರ್ಯಾ  ಪ್ರಯತ್ನ ಮಾಡಿದ್ದರೂ, ಒಂದು ಚಿತ್ರದಲ್ಲಿನ ಚುಂಬನ ದೃಶ್ಯದಿಂದಾಗಿ, ಆಕೆಗೆ ನೋಟಿಸ್‌ ಸಿಗುವ ಹಾಗಾಯಿತು.

ಇದು 2006 ರ ಚಲನಚಿತ್ರ 'ಧೂಮ್ 2' ಗೆ ಸಂಬಂಧಿಸಿದ್ದು, ಇದರಲ್ಲಿನ ಹೃತಿಕ್ ರೋಷನ್ ಜೊತೆಯ ಲಿಪ್-ಲಾಕ್ ದೃಶ್ಯ ಸುದ್ದಿಯಾಗಿತ್ತು, ಹಾಗೆಯೆ ಐಶ್ವರ್ಯಾಗೆ ಸಾಕಷ್ಟು ತೊಂದರೆಗಳನ್ನು ಸಹ ಸೃಷ್ಟಿಸಿತು.

ಆ ಕೆಲವು ದೃಶ್ಯಗಳಿಂದಾಗಿ ತಾನು ಎದುರಿಸಬೇಕಾದ ತೊಂದರೆಯನ್ನು ಐಶ್ವರ್ಯ ಫ್ಯಾಶನ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಪರದೆಯ ಮೇಲೆ ಫಿಸಿಕಲ್‌ ಸೀನ್‌ ಮಾಡಲು ಕಂಫರ್ಟಬಲ್‌ ಆಗಿರದ ಕಾರಣ ಅವರು ಅನೇಕ ಹಾಲಿವುಡ್ ಸ್ಕ್ರಿಪ್ಟ್‌ಗಳನ್ನು ನಿರಾಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.

'ಪ್ರೇಕ್ಷಕರು ಈ ಬಗ್ಗೆ ಕಂಫರ್ಟಬಲ್‌ ಆಗಿ ಇರುವುದಿಲ್ಲ ಎಂದು ನನಗೆ ತಿಳಿದಿತ್ತು. ನಂತರ ನಾನು ಅದನ್ನು ಮಾಡಲೇಬೇಕಾದರೆ, ಮೊದಲು ನಾನು ಅದನ್ನು ಬಾಲಿವುಡ್‌ನಲ್ಲಿ ಮಾಡಬೇಕು, ನಾನು ಯೋಚಿಸಿದಂತೆ ಆಗುತ್ತದೆಯಾ ಎಂದು  ನೋಡಲು ಬಯಸಿದ್ದೆ ಹಾಗೂ ನಂತರ ನನಗೆ ಯಾವುದರ ಭಯವಿತ್ತೋ ಹಾಗೆ ಆಯಿತು' ಎಂದು ಹೇಳಿದ್ದರು ವಿಶ್ವ ಸುಂದರಿ.

'ನಾನು ಚಿತ್ರದಲ್ಲಿ ಆ ವಿಶೇಷ ದೃಶ್ಯವನ್ನು ಮಾಡಿದ್ದೇನೆ ಮತ್ತು ಈ ಕಾರಣದಿಂದಾಗಿ ದೇಶದ ಅನೇಕ ಜನರು ನನಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ನೋಟಿಸ್‌ ಹೀಗೆ ಹೇಳಿತ್ತು - ನೀವು ಐಕಾನ್, ನೀವು ನಮ್ಮ ಹುಡುಗಿಯರಿಗೆ ಉದಾಹರಣೆ, ನಿಮ್ಮ ಜೀವನವನ್ನು ನೀವು ಉದಾಹರಣೆಯಾಗಿ ಪ್ರಸ್ತುತಪಡಿಸಿದ್ದೀರಿ. ಈ ದೃಶ್ಯದಿಂದ ನಮಗೆ ಮುಜುಗರ ಉಂಟು ಮಾಡಿದೆ, ನೀವು ಅದನ್ನು ಏಕೆ ಮಾಡಿದ್ದೀರಿ? ' ಎಂದು ಇಂಟರ್‌ವ್ಯೂವ್‌ನಲ್ಲಿ ಹೇಶಿದ್ದರು ಜೋಶ್ ನಟಿ.

ಸುದ್ದಿಯ ಪ್ರಕಾರ, ಹೃತಿಕ್ ಜೊತೆ ಐಶ್ವರ್ಯಾ ಜೊತೆಗಿನ ಆ ಕಿಸಿಂಗ್‌ ಸೀನ್‌  ನಂತರ, ಅಭಿಷೇಕ್ ಬಚ್ಚನ್ ಹೃತಿಕ್ ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರಂತೆ, ಆಗ ಐಶ್ ಮತ್ತು ಅಭಿಷೇಕ್ ಸಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ಈ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಲು ಬಚ್ಚನ್ ಕುಟುಂಬವು ತಮ್ಮ ಸಾಕಷ್ಟು ಪ್ರಯತ್ನವನ್ನು ಮಾಡಿತು, ಆದರೆ  ಸಾಧ್ಯವಾಗಲಿಲ್ಲ.

ನಂತರ ಚಿತ್ರ ಭಾರಿ ಯಶಸ್ಸನ್ನು ಕಂಡಿತು. ಧೂಮ್‌ 2 ಸಿನಿಮಾದಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ ಐಶ್‌.

loader