ಈ ಕಾರಣಕ್ಕೆ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದವರ ಜೊತೆ ಡೇಟ್‌ ಮಾಡುತ್ತಿಲ್ಲಂತೆ ತಾಪ್ಸೀ!

First Published Jan 20, 2021, 5:29 PM IST

ಬಾಲಿವುಡ್‌ನ ಮೋಸ್ಟ್‌ ಟ್ಯಾಲೆಂಟ್ಡೆಡ್‌ ನಟಿಯರಲ್ಲಿ ತಾಪ್ಸೀ ಪನ್ನು ಕೂಡ ಒಬ್ಬರು. ಚಿತ್ರಗಳ ಆಯ್ಕೆಯ ಜೊತೆ, ಅವರ ನಟನೆಯಿಂದಲೂ ಸುದ್ದಿಯಲ್ಲಿದ್ದಾರೆ. ಈ ನಡುವೆ ಅವರ ಪರ್ಸ್‌ನಲ್‌ ಲೈಫ್‌ ಸಹ ಗಮನ ಸೆಳೆಯುತ್ತಿದೆ.  ಅವರು ತಮ್ಮ ಲವ್‌ ಲೈಫ್‌ಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಚಿತ್ರರಂಗದ ಜೊತೆ ಸಂಬಂಧ ಹೊಂದಿರುವ ಯಾರನ್ನೂ ಏಕೆ ಡೇಟ್ ಮಾಡಲಿಲ್ಲ ಎಂದು ಅವರು ಹೇಳಿದ್ದರು.