- Home
- Entertainment
- Cine World
- ರಮ್ಯಾ ಕೃಷ್ಣನ್ ಬಣ್ಣಬಣ್ಣದ ಫೋಟೋಗಳು ಏನೋ ಸೀಕ್ರೆಟ್ ಹೇಳ್ತಿವೆ, ನಿಮ್ಗೆ ಅರ್ಥವಾಯ್ತಾ ನೋಡಿ..!
ರಮ್ಯಾ ಕೃಷ್ಣನ್ ಬಣ್ಣಬಣ್ಣದ ಫೋಟೋಗಳು ಏನೋ ಸೀಕ್ರೆಟ್ ಹೇಳ್ತಿವೆ, ನಿಮ್ಗೆ ಅರ್ಥವಾಯ್ತಾ ನೋಡಿ..!
ನಟಿ ರಮ್ಯಾ ಕೃಷ್ಣನ್ ಅವರು ಕೇವಲ ಸಿನಿಮಾ ನಂಬಿ ಕುಳಿತಿಲ್ಲ. ಹಾಗೂ, ಅವರು ಈ ಮೊದಲು ಸಿನಿಮಾ ನಟನೆಯಿಂದ ದುಡಿದು ಗಳಿಸಿದ ಹಣವನ್ನು ಬಿಸಿನೆಸ್‌ನಲ್ಲಿ ಬಂಡವಾಳ ಹೂಡಿಕೆ ಮಾಡಿ ಅದರಿಂದಲೂ ಕೋಟಿ ಕೋಟಿ.. ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣನ್..

ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿರುವ ಖ್ಯಾತ ರಮ್ಯಾ ಕೃಷ್ಣನ್ (Ramya Krishnan). ಕನ್ನಡದಲ್ಲಿ ರಸಿಕ ಸೇರದಂತೆ ಹಲವು ಚಿತ್ರಗಳಲ್ಲಿ ನಟಿ ರಮ್ಯಾ ಕೃಷ್ಣನ್ ಕಾಣಿಸಿಕೊಂಡಿದ್ದಾರೆ.
ಹೆಚ್ಚಾಗಿ ಅವರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೇ ನಟಿಸಿದ್ದಾರೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ (Bahubali) ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣನ್ ಮಾಡಿರುವ 'ಶಿವಗಾಮಿ' ಪಾತ್ರವು ವಿಶ್ವವಿಖ್ಯಾತಿ ಹೊಂದಿದೆ.
ಇಂಥ ರಮ್ಯಾ ಕೃಷ್ಣನ್ ತಿಂಗಳಿಗೆ ಅದೆಷ್ಟು ಸಂಪಾದನೆ ಮಾಡ್ತಾರೆ ಗೊತ್ತಾ? ಹಲವರು ಯೋಚಿಸಬಹುದು, ನಟಿ ರಮ್ಯಾ ಕೃಷ್ಣನ್ ಈಗ ಪೋಷಕ ನಟಿ.
ಹೆಚ್ಚಾಗಿ ಅವರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೇ ನಟಿಸಿದ್ದಾರೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ (Bahubali) ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣನ್ ಮಾಡಿರುವ 'ಶಿವಗಾಮಿ' ಪಾತ್ರವು ವಿಶ್ವವಿಖ್ಯಾತಿ ಹೊಂದಿದೆ. ಅವರೇನೂ ಈಗ ಹೀರೋಯಿನ್ ಅಲ್ಲ. ಅವರಿಗೆ ಅದೆಷ್ಟೇ ಕೊಟ್ಟರೂ ಅವರ ಪಾತ್ರ ಸಿನಿಮಾದಲ್ಲಿ ಹೆಚ್ಚು ದಿವಸಗಳೇನೂ ಇರೋದಿಲ್ಲ.
ಹೀಗಾಗಿ ರಮ್ಯಾ ಕೃಷ್ಣನ್ ಸಂಪಾದನೆ ತಿಂಗಳಿಗೆ ಅಬ್ಬಬ್ಬಾ ಎಂದರೂ ಒಂದು ಕೋಟಿ ದಾಟಲ್ಲ. ಅವರು ಇತ್ತೀಚೆಗೆ ತುಂಬಾ ಹೆಚ್ಚು ಚಿತ್ರಗಳೇನೂ ಮಾಡುತ್ತಿಲ್ಲ.
ಅಷ್ಟಕ್ಕೂ ನಟಿ ರಮ್ಯಾ ಕೃಷ್ಣನ್ ಒಂದು ದಶಕಗಳು ಮೆರೆದ ನಟಿ. ಅವರೇನೂ ಸೌಂದರ್ಯ ಅಥವಾ ಶ್ರೀದೇವಿ ತರಹ ಎಲ್ಲಾ ಸಿನಿಮಾಗಳಲ್ಲಿ ನಾಯಕಿಯಾಗಿಯೇ ಕಾಣಿಸಿಕೊಂಡಿಲ್ಲ.
ಆದರೆ ಸತ್ಯ ಸಂಗತಿ ಬೇರೆನೇ ಇದೆ. ಆದರೆ ನಿಮ್ಮ ಊಹೆ ತಪ್ಪು, ಸಂಪಾದನೆ ಸಿನಿಮಾದಿಂದ ಮಾತ್ರವೇ ಇಲ್ಲ..! ವಯಸ್ಸು 50 ಆದ್ರೂ ನಟಿ ರಮ್ಯಾ ಕೃಷ್ಣನ್ ಇನ್ನೂ ನಟಿಸುತ್ತಿದ್ದಾರೆ.
ತಿಂಗಳಿಗೆ ದೊಡ್ಡ ಸ್ಟಾರ್ ಹೀರೋಗಳಿಗಿಂತ ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಕೇರಳದಲ್ಲಿ 5 ಬ್ಯೂಟಿ ಪಾರ್ಲರ್‌ಗಳು, ಹೈದ್ರಾಬಾದ್‌ನಲ್ಲಿ 3 ಜ್ಯೆವೆಲ್ಲರಿ ಶಾಪ್‌ಗಳು, ಸಿನಿಮಾ, ಜಾಹೀರಾತು ಹಾಗೂ ಬಿಸಿನೆಸ್ ಹೀಗೆ ನಾನಾ ಮೂಲಗಳಿವೆ.
ಸಾಕಷ್ಟು ವ್ಯಾಪಾರ-ವಹಿವಾಟಿನಲ್ಲಿ ಬಂಡವಾಳ ಹೂಡಿದ್ದಾರೆ. ನಟಿ ರಮ್ಯಾ ಕೃಷ್ಣನ್ ಅವರು ತಿಂಗಳಿಗೆ 5 ಕೋಟಿಗೂ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಾರೆ.
ಅವ್ರಿಗೆ ಸಿನಿಮಾದಲ್ಲಿ ಕೂಡ ಕಡಿಮೆ ಸಂಭಾವನೆಯೇನೂ ಇಲ್ಲ. ಬಾಹುಬಲಿ ಬಳಿಕ ಅವರ ಸಂಭಾವನೆ ಕೂಡ ಹೆಚ್ಚಿದೆ. ಇಂಥ ನಟಿ ರಮ್ಯಾ ಕೃಷ್ಣನ್ ಅವರು ಕೇವಲ ಸಿನಿಮಾ ನಂಬಿ ಕುಳಿತಿಲ್ಲ.
ಈ ಮೊದಲು ಸಿನಿಮಾ ನಟನೆಯಿಂದ ದುಡಿದು ಗಳಿಸಿದ ಹಣವನ್ನು ಬಿಸಿನೆಸ್‌ನಲ್ಲಿ ಬಂಡವಾಳ ಹೂಡಿಕೆ ಮಾಡಿ ಅದರಿಂದಲೂ ಕೋಟಿ ಕೋಟಿ ಗಳಿಸಿದ್ದಾರೆ. ಈಗಲೂ ತಿಂಗಳಿಗೆ ಕಡಿಮೆ ಎಂದರೂ 5 ಕೋಟಿ ಹಣ ಅವರಿಗೆ ಸಂಪಾದನೆ ಆಗುತ್ತಲೇ ಇರುತ್ತದೆ. ಆದ್ದರಿಂದ ನಟಿ ರಮ್ಯಾ ಕೃಷ್ಣನ್ ಅವರ ಬಗ್ಗೆ ಪೋಷಕ ನಟಿ, ಸಂಪಾದನೆ ಕಮ್ಮಿ ಅಂತ ಯೋಚಿಸಬೇಡಿ. ಸಂಪಾದನೆಯನ್ನು ಬಂಡವಾಳ ಮಾಡಿಕೊಂಡು ಅದರಿಂದ ಅವರು ಆಗರ್ಭ ಶ್ರೀಮಂತೆ ಆಗಿದ್ದಾರೆ.