ಟಾಪ್ ಹೀರೋ ಜೊತೆ ಟಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಬಾಲಿವುಡ್ ಬ್ಯೂಟಿ ಸೋನಂ
First Published Nov 28, 2020, 10:50 AM IST
ಬಾಲಿವುಡ್ ನಟಿ ಸೋನಂ ಕಪೂರ್ ಟಾಲಿವುಡ್‌ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಟಾಲಿವುಡ್ ಖ್ಯಾತ ನಟನ ಜೊತೆ ಸಿನಿಮಾ ಮಾಡೋ ತಯಾರಿಯಲ್ಲಿದ್ದಾರೆ ನಟಿ

ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಈಗ ಟಾಲಿವುಡ್ ಎಂಟ್ರಿಗೆ ರೆಡಿಯಾಗಿದ್ದಾರೆ.

ಆಯಿಷಾ, ಪ್ಯಾಡ್‌ಮ್ಯಾನ್, ದೆಹಲಿ-6, ಹೇಟ್ ಲವ್ ಸ್ಟೋರಿಸ್, ಮೋಸಂ, ರಾಂಝಂನಾ, ಭಾಗ್ ಮಿಲ್ಕಾ ಭಾಗ್, ಖಬ್ಸೂರತ್, ಡಾಲಿ ಕಿ ಡೋಲಿ, ಪ್ರೇಮ್ ರತನ್ ಧನ್‌ಪಾಯೋ, ಸಂಜು, ನೀರ್ಜದಂತ ಸಿನಿಮಾದಲ್ಲಿ ನಟಿಸಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?