ಕಪ್ಪು ಲಿಪ್‌ಸ್ಟಿಕ್ ಹಚ್ಚಿದ ಶ್ರುತಿಯನ್ನು ಮಾಟಗಾತಿ ಎಂದ ನೆಟ್ಟಿಗರು

First Published Jun 5, 2021, 12:29 PM IST

  • ಶ್ರುತಿ ಹಾಸನ್ ದೇಸಿ ಹುಡುಗಿಯಾಗಿ ಮುದ್ದಾಗಿ ಕಂಡ್ರೂ ಅವರಿಗೆ ವಿಚಿತ್ರ ಲುಕ್‌ಗಳೇ ಇಷ್ಟ
  • ಚಿತ್ರ ವಿಚಿತ್ರ ಲುಕ್‌ಗಳಲ್ಲಿ ಫೋಟೋ ಶೂಟ್ ಮಾಡಿಸುವವರಲ್ಲಿ ಶ್ರುತಿ ಎತ್ತಿದ ಕೈ
  • ಈ ಸಾರಿ ಬ್ಲಾಕ್ ಲಿಪ್‌ಸ್ಟಿಕ್ ಹಚ್ಚಿ ಪೋಸ್ ಕೊಟ್ಟು ಟ್ರೋಲ್ ಅಗಿದ್ದಾರೆ