ಬಾಲಿವುಡ್‌ನಲ್ಲಿ ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸ್ಕೊಂಡ ನಟಿ ಅತ್ತೇನಾ ಭೇಟಿಯಾಗೋಕೆ ಹೆದರಿದ್ರು
First Published Dec 8, 2020, 6:22 PM IST
ಬಾಲಿವುಡ್ ನಟಿ ಕರೀನಾ ಕಪೂರ್ ಅತ್ತೆ ಹಾಗೂ ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟ್ಯಾಗೋರ್ ಅವರಿಗೆ 76 ವರ್ಷದ ಸಂಭ್ರಮ. ಡಿಸೆಂಬರ್ 8, 1944 ರಂದು ಕಾನ್ಪುರದಲ್ಲಿ ಜನಿಸಿದ ಶರ್ಮಿಳಾ ಬಿ ಟೌನ್ ನ ಅತ್ಯಂತ ಸುಂದರ ನಾಯಕಿಯರಲ್ಲಿ ಒಬ್ಬರು. ಅನೇಕ ಚಿತ್ರಗಳಲ್ಲಿ ತಮ್ಮ ನಟನೆ, ನೃತ್ಯ ಮತ್ತು ಸೌಂದರ್ಯದಿಂದ ಜನರ ಮನಸ್ಸು ಗೆದ್ದಿರುವ ಶರ್ಮಿಳಾ, ನಟಿಯ ಫ್ಯಾಷನ್ ಸೆನ್ಸ್ ಸಹ ಬಹಳ ಫೇಮಸ್. ಅನೇಕ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿರುವ ಇವರು ತಮ್ಮ ವೃತ್ತಿಜೀವನದಲ್ಲಿ ಬಿಕಿನಿ ಧರಿಸಿ ಮತ್ತು ಬೇರೆ ಧರ್ಮದವರನ್ನು ಮದುವೆಯಾದ ಕಾರಣಗಳಿಂದ ಸಖತ್ ಸುದ್ದಿ ಮಾಡಿದ್ದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?