ಸೆಕ್ಸ್​​ಗಿಂತ ರೇಪ್ ಮಾಡೋದು ಒಳ್ಳೆಯದಾ? ಏಗರಿಬಿದ್ದ ಏಕ್ತಾ!

First Published 7, Jun 2020, 10:42 PM

ಮುಂಬೈ (ಜೂ. 07)  ವಿವಾದಕ್ಕೆ ಗುರಿಯಾಗಿರುವ ನಿರ್ಮಾಪಕಿ ಏಕ್ತಾ ಕಪೂರ್ ಕೊನೆಗೂ ಆ ವಿವಾದದ ವಿಚಾರದಲ್ಲೊಂದು ಸ್ಪಷ್ಟನೆ ನೀಡಿದ್ದಾರೆ.  ಭಾರತೀಯ ಸೈನ್ಯಕ್ಕೆ ಏಕ್ತಾ ಕಪೂರ್ ಅವಮಾನ ಮಾಡಿದರಾ? ಏನಪ್ಪಾ ಕತೆ? ಇಲ್ಲಿದೆ ನೋಡಿ ವಿವರ

ಮೌನ ಮುರಿದಿರುವ ಕಪೂರ್  ಸೆಕ್ಸ್​​ಗಿಂತ ರೇಪ್ ಮಾಡೋದು ಒಳ್ಳೆಯದಾ? ಎಂಬ ಪ್ರಶ್ನೆ ಕೇಳಿದ್ದಾರೆ.

ಏಕ್ತಾ ಕಪೂರ್ ನಿರ್ಮಾಣದ ‘ತ್ರಿಪಲ್ ಎಕ್ಸ್-2’ ವೆಬ್ ಸೀರೀಸ್ ವಿವಾದದಲ್ಲಿ ಸಿಲುಕಿತ್ತು. ಸೀರೀಸ್ ನಲ್ಲಿ ಸೇನೆಯನ್ನು ಅಪಮಾನ ಮಾಡಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್‍ಐಆರ್ ಸಹ ದಾಖಲಾಗಿತ್ತು.

ಭಾರತೀಯ ಸೇನೆ ಕ್ಷಮೆ ಕೇಳಲು ಯಾವುದೇ ಹಿಂಜರಿಕೆ ಇಲ್ಲ. ಈಗಾಗಲೇ ವೆಬ್ ಸೀರೀಸ್ ನಲ್ಲಿ ವಿವಾದಾತ್ಮಕ ಎನ್ನಲಾದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಅಂಥ ಪರಿಸ್ಥಿತಿ ಇಲ್ಲ  ಎಂದು ಏಕ್ತಾ ಹೇಳಿದ್ದಾರೆ.

ಭಾರತೀಯ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಕೆಲವರು ನನ್ನನ್ನು ಮತ್ತು ನನ್ನ ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ನಮ್ಮನ್ನು ಆಶ್ಲೀಲವಾಗಿ ಟ್ರೋಲ್ ಮಾಡುವದರ ಜೊತೆಗೆ ಆತ್ಯಾಚಾರದ ಬೆದರಿಕೆಯೊಡ್ಡಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.

ಸೈಬರ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ನನಗಾದ ಮಾನಸಿಕ ನೋವನ್ನು ಯಾರಿಗೂ ಕೊಡಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಭಾರತೀಯ ಸೇನೆಗೆ ಧಕ್ಕೆ ತಂದಿದ್ದಾರೆ ಎಂದು ಬಿಗ್ ಬಾಸ್ ಸ್ಪರ್ಧಾಳು ಹಿಂದೂಸ್ತಾನಿ ಬಹು ದೂರು ದಾಖಲಿಸಿದ್ದರು.

loader