ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ಚಪಾತಿ, ಸಾಗು ಮಾಡ್ಕೊಟ್ರು ರಾಗಿಣಿ

First Published 15, Apr 2020, 3:23 PM

ಕೊರೋನಾ ವೈರಸ್‌ ವಿರುದ್ಧ ಅವಿರತವಾಗಿ ಹೋರಾಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ನಟಿ, ತುಪ್ಪದ ಬೆಡಗಿ ರಾಗಿಣಿ ಅವರ ತಮ್ಮಿಂದಾಗುವ ನೆರವು ನೀಡುವ ಮೂಲಕ ಕಾಳಜಿ ಮೆರೆದಿದ್ದಾರೆ. ವೈದ್ಯರಿಗಾಗಿ ಸ್ವತಃ ಆಹಾರ ಪ್ಯಾಕ್ ಮಾಡಿ ಕಳುಹಿಸುತ್ತಿದ್ದಾರೆ. ಚಪಾತಿ ಹಾಗೂ ತರಕಾರಿ ಸಾಗು ಮಾಡಿ ಪ್ಯಾಕ್ ಮಾಡಿ ಕಳಿಸಿದ್ದಾರೆ. ಇಲ್ಲಿವೆ ಫೋಟೋಸ್
ಕೊರೋನಾ ವೈರಸ್ ತಡೆಯಲು ವೈದ್ಯರೂ, ಸಿಬ್ಬಂದಿ ಹಗಲಿರುಳು ಕಷ್ಟ ಪಡುತ್ತಿರುವಾಗ ನಟಿ ರಾಗಿಣಿ ಅವರಿಗೆ ಆಹಾರ ಪೋರೈಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಕರ್ತವ್ಯ ನಿರತ ಸಿಬ್ಬಂದಿಗೆ ಆಹಾರವನ್ನು ಪ್ಯಾಕ್ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ.

ಆಹಾರ ವಸ್ತುಗಳನ್ನು ತುಂಬಿಸಿ ಪ್ಯಾಕ್ ಮಾಡುತ್ತಿರುವ ನಟಿ

ಆಹಾರ ಪ್ಯಾಕ್ ಮಾಡುತ್ತಿರುವಾಗ ಸಂಗಡಿಗರೊಂದಿಗೆ ರಾಗಿಣಿ

ಆಹಾರ ವಸ್ತುಗಳನ್ನು ಪ್ಯಾಕ್ ಮಾಡಿ ಜೋಡಿಸಿ ಅದನ್ನು ಆಸ್ಪತ್ರೆಗೆ ತಲುಪಿಸಿಕೊಡುವ ಕೆಲಸ

loader