ಹೊಸದಾಗಿ ಮದುವೆಯಾದ ಸನಾ ಖಾನ್‌ಗೆ ನೋವು.. ಅವರೇ ಹೇಳಿದ್ದು!
ಮುಂಬೈ(ಡಿ. 30) ಸ್ನಾಯು ಸೆಳೆತ ಯಾರನ್ನೂ ಬಿಟ್ಟಿಲ್ಲ. ಅದರಲ್ಲೂ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತದೆ. ಸ್ನಾಯು ಸೆಳೆತದಿಂದ ಬಳಲುತ್ತಿರುವ ವಿಚಾರವನ್ನು ಇತ್ತೀಚೆಗಷ್ಟೆ ಮದುವೆಯಾದ ನಟಿ ಸಾನಾ ಖಾನ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
1 Min read
Share this Photo Gallery
- FB
- TW
- Linkdin
Follow Us
16

ಸೋಶಿಯಲ್ ಮೀಡಿಯಾದಲ್ಲಿ ಗಂಡನೊಂದಿಗೆ ಇರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಗಂಡನೊಂದಿಗೆ ಇರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
26

ಮೌಲ್ವಿಯನ್ನು ಮದುವೆಯಾಗಿರುವ ಖಾನ್ ಸ್ನಾಯು ಸೆಳೆತದ ನೋವನ್ನು ಹೇಳಿಕೊಂಡಿದ್ದಾರೆ.

ಮೌಲ್ವಿಯನ್ನು ಮದುವೆಯಾಗಿರುವ ಖಾನ್ ಸ್ನಾಯು ಸೆಳೆತದ ನೋವನ್ನು ಹೇಳಿಕೊಂಡಿದ್ದಾರೆ.
36

ಸನಾ ಖಾನ್ ಟ್ರೋಲ್ ಗೂ ಗುರಿಯಾಗಿದ್ದರು.

ಸನಾ ಖಾನ್ ಟ್ರೋಲ್ ಗೂ ಗುರಿಯಾಗಿದ್ದರು.
46

ಎಷ್ಟೆ ಟ್ರೋಲ್ ಮಾಡಿದರೂ ಗಂಡನನ್ನು ಸಮರ್ಥನೆ ಮಾಡಿಕೊಂಡಿದ್ದರು.

ಎಷ್ಟೆ ಟ್ರೋಲ್ ಮಾಡಿದರೂ ಗಂಡನನ್ನು ಸಮರ್ಥನೆ ಮಾಡಿಕೊಂಡಿದ್ದರು.
56

ತಮ್ಮ ಲವ್ ಸ್ಟೋರಿ ವಿಚಾರವನ್ನು ಖಾನ್ ಹೇಳಿಕೊಂಡಿದ್ದರು.

ತಮ್ಮ ಲವ್ ಸ್ಟೋರಿ ವಿಚಾರವನ್ನು ಖಾನ್ ಹೇಳಿಕೊಂಡಿದ್ದರು.
66

ಗಂಡ ಚಾಲನೆ ಮಾಡುತ್ತಿದ್ದು ಪಕ್ಕದಲ್ಲಿ ಕುಳಿತ ಸನಾ ನೋವು ತೋಡಿಕೊಂಡಿದ್ದಾರೆ.

ಗಂಡ ಚಾಲನೆ ಮಾಡುತ್ತಿದ್ದು ಪಕ್ಕದಲ್ಲಿ ಕುಳಿತ ಸನಾ ನೋವು ತೋಡಿಕೊಂಡಿದ್ದಾರೆ.