- Home
- Entertainment
- Cine World
- ಮುಸ್ಲಿಂ ಧರ್ಮಗುರುವನ್ನು ಮದ್ವೆಯಾಗಿ ಎರಡೇ ತಿಂಗಳು: ಹಾರ್ಟ್ ಬ್ರೋಕನ್ ಅಂತಿದ್ದಾರೆ ನಟಿ
ಮುಸ್ಲಿಂ ಧರ್ಮಗುರುವನ್ನು ಮದ್ವೆಯಾಗಿ ಎರಡೇ ತಿಂಗಳು: ಹಾರ್ಟ್ ಬ್ರೋಕನ್ ಅಂತಿದ್ದಾರೆ ನಟಿ
ನಟನೆ, ಸಿನಿಮಾ ಏನೂ ಬೇಡ ಎಂದು ಮುಸ್ಲಿಂ ಧರ್ಮಗುರುವನ್ನು ಮದುವೆಯಾದ ನಟಿ ಈಗ ಹಾರ್ಟ್ ಬ್ರೋಕನ್ ಅಂತ ಗೋಳೋ ಅಂತ ಅಳ್ತಿದ್ದಾರೆ. ಏನು ಕಾರಣ..?

ಮಾಜಿ ನಟಿ ಸನಾ ಖಾನ್ ಮದುವೆಯಾಗಿ ಎರಡೇ ತಿಂಗಳೀಗೆ ಹಾರ್ಟ್ ಬ್ರೋಕನ್ ಎಂದು ಪೋಸ್ಟ್ ಹಾಕ್ಕೊಂಡಿದ್ದಾರೆ.

ನಟನೆ, ಸಿನಿಮಾ, ಶೋಬೀಸ್ ಬೇಡ ಎಂದು ಮುಸ್ಲಿಂ ಧರ್ಮಗುರುವನ್ನು ಮದುವೆಯಾದ ಸನಾ ಖಾನ್ ಕೆಲವರು ನನ್ನ ಹಿಂದಿನ ದಿನಗಳನ್ನು ಕೆದಕೋಕೆ ಪ್ರಯತ್ನಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ಬಗ್ಗೆ ನೆಗೆಟಿವ್ ವಿಡಿಯೋ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರೋ ಸನಾ ಖಾನ್ ತಮ್ಮ ಮನಸು ಒಡೆದು ಹೋಯ್ತು ಎಂದೂ ಹೇಳ್ಕೊಂಡಿದ್ದಾರೆ.

ಅಲ್ಲಾ ನನಗೆಲ್ಲವನ್ನೂ ಕೊಟ್ಟಿದ್ದಾನೆ. ಇನ್ನು ಸಮಾಜಕ್ಕೆ ನಾನು ಕೊಡುವ ಸಮಯ ಎಂದು ಹೇಳಿ ಸಿನಿಮಾ, ನಟನೆಗೆ ಬಾಯ್ ಬಾಯ್ ಹೇಳಿದ್ದರು ಈಕೆ

ಧರ್ಮದ ಬಗ್ಗೆಯೇ ಆಸಕ್ತಿ ತೋರಿಸಿದ ನಟಿ ದೀಢೀರನೆ ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್ ಅವರನ್ನು ಮದುವೆಯಾದರು

ಕೆಲವು ಜನರು ನಕಾರಾತ್ಮಕ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಆದರೆ ನಾನು ತುಂಬಾ ತಾಳ್ಮೆಯಿಂದಿದ್ದೇನೆ. ಆದರೆ ಈಗ ಒಬ್ಬ ವ್ಯಕ್ತಿಯು ನನ್ನ ಹಿಂದಿನ ದಿನಗಳನ್ನು ಎತ್ತಿ ತೋರಿಸುವ ವೀಡಿಯೊವನ್ನು ಮಾಡಿದ್ದಾನೆ ಎಂದಿದ್ದಾರೆ

ನಾನು ತುಂಬಾ ಎದೆಗುಂದಿದ್ದೇನೆ. ಐ ಆಮ್ ಹಾರ್ಟ್ ಬ್ರೋಕನ್ ಎಂದಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.