ಗರ್ಲ್‌ ಫ್ರೆಂಡ್ಸ್ ಬಿಟ್ಟು ಇದ್ದಕ್ಕಿದ್ದಂತೆ ಮುಂಬೈಗೆ ಧಾವಿಸಿದ ಸಲ್ಮಾನ್!

First Published 20, May 2020, 8:24 PM

ಮುಂಬೈ(ಮೇ 20)  ಗರ್ಲ್ ಫ್ರೆಂಡ್ ಗಳ ಜತೆ ಸೇರಿ ತಮ್ಮ  ಫಾರ್ಮ್ ಹೌಸ್ ನಲ್ಲಿ ಸಾಂಗ್ ರೆಕಾರ್ಡ್  ಮಾಡುತ್ತಿದ್ದ ಸಲ್ಮಾನ್  ಖಾನ್ ಇದ್ದಕ್ಕಿದ್ದಂತೆ ಮುಂಬೈ ಗೆ ಎಂಟ್ರಿ ಕೊಟ್ಟಿದ್ದಾರೆ.  ಬಾಂದ್ರಾದ ತಮ್ಮ ಗೆಲೆಕ್ಸಿ ಅಪಾರ್ಟ್ ಮೆಂಟ್ ಗೆ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡು ಆಗಮಿಸಿ ಪೋಷಕರನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿದ್ದಾರೆ.

ಸುಮಾರು 60 ದಿನಗಳನ್ನು ಫಾರ್ಮ್ ಹೌಸ್ ಲ್ಲಿ ಕಳೆದ ಸಲ್ಮಾನ್ ಜಾಕ್ವೆಲಿನ್ ಜತೆಗೂಡಿ ರೊಮ್ಯಾಂಟಿಕ್ ಸಾಂಗ್ ಒಂದನ್ನು ಶೂಟ್ ಮಾಡಿದ್ದರು.

ಸಾಮಾಜಿಕ ಅಂತರವನ್ನು ಪಾಲಿಸಿದ ಖಾನ್ ಕೆಲ ತಾಸುಗಳನ್ನು ಕಳೆದರು.  ಅಲ್ಲದೇ ಸಂಬಂಧಿಸಿದ ಇಲಾಖೆಯಿಂದ ಪರ್ಮಿಶನ್ ಪಡೆದುಕೊಂಡು ಬಂದಿದ್ದರು.

ಲಾಕ್ ಡೌನ್ ಘೋಷಣೆ  ವೇಳೆಯಲ್ಲಿ ಸಲ್ಮಾನ್ ಫಾರ್ಮ್ ಹೌಸ್ ನಲ್ಲಿ ಇದ್ದರು.

ತಂಗಿ ಅರ್ಪಿತಾ ಆಕೆಯ ಪತಿ ಆಯುಶ್ ಶರ್ಮಾ. ಜಾಕ್ವೆಲಿನ್, ವಲುಶ್ಚಾ ಡಿಸೋಜಾ, ಲೂಲಿಯಾ ವೆಂಚರ್ ಜತೆ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಚರ್ಚೆ ಮಾಡಿದ್ದರು.

ತೇರೆ ಬಿನಾ ಎಂಬ ಹಾಡನ್ನು ಸಿದ್ಧ ಮಾಡಿದ್ದರು, ಯೂಟ್ಯೂಬ್ ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.

ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಆದಾಗಲೂ ಖಾನ್ ಧ್ವನಿ ಎತ್ತಿದ್ದರು.

loader