ಶಾಹಿದ್ -ಸೈಫ್, ಸಲ್ಮಾನ್ -ಅಭಿಷೇಕ್ : ಒಂದೇ ನಟಿಯಲ್ಲಿ ಪ್ರೀತಿ ಕಂಡ ಹೀರೋಸ್!

First Published 17, Oct 2020, 6:51 PM

ಚಿತ್ರರಂಗದಲ್ಲಿ ಅನೇಕ ಟ್ರಾಯಾಂಗಲ್‌ ಲವ್‌ ಸ್ಟೋರಿ ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಒಬ್ಬ ನಟಿಯ ಪ್ರೀತಿಯಲ್ಲಿ ಅನೇಕ ನಟರು ಬಿದ್ದು ಸುದ್ದಿಯಾಗಿ ಗಮನ ಸೆಳೆಯಿತು. ಸಲ್ಮಾನ್ ಖಾನ್ - ಕತ್ರಿನಾ ಕೈಫ್ - ರಣಬೀರ್ ಕಪೂರ್ ನಿಂದ ಶಾಹಿದ್ ಕಪೂರ್ - ಕರೀನಾ ಕಪೂರ್ - ಸೈಫ್ ಅಲಿ ಖಾನ್  ಹೀಗೆ ಹಲವು ಉದಾಹರಣೆಗೆಳಿವೆ. ಇಲ್ಲಿದೆ ವಿವರ.

ಒಂದೇ ನಟಿಯನ್ನು ಪ್ರೀತಿಸಿದ ನಟರು ಇದ್ದಾರೆ ಬಾಲಿವುಡ್‌ನಲ್ಲಿ. ಇವರ ಪ್ರೇಮ ಕಥೆ ಯಾವುದೇ ಸಿನಿಮಾಕ್ಕಿಂತ ಕಡಿಮೆ ಇಲ್ಲ.

ಸಲ್ಮಾನ್ ಖಾನ್-ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್:

ಹಮ್ ದಿಲ್ ದೇ ಚುಕೆ ಸನಮ್‌ನ ಸಮಯದಿಂದ ಸಲ್ಮಾನ್ ಖಾನ್ ಐಶ್ವರ್ಯಾ ರೈ ಪರಸ್ಪರ ಪ್ರೀತಿಸುತ್ತಿದ್ದರು, ಆದರೆ   ತುಂಬಾ ಅಸಹ್ಯಕರ ರೀತಿಯಲ್ಲಿ ಇಬ್ಬರೂ ಬೇರೆಯಾದರು. ವರ್ಷಗಳ ನಂತರ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಜೊತೆ ವಿವಾಹವಾದರು.

ಸಲ್ಮಾನ್ ಖಾನ್- ಐಶ್ವರ್ಯಾ ರೈ- ವಿವೇಕ್ ಒಬೆರಾಯ್:

ಹಲ್ ದಿಲ್ ದೇ ಚುಕೆ ಸನಮ್ ಅವರ ಚಿತ್ರದ ನಂತರ ಸಲ್ಮಾನ್ ಮತ್ತು ಐಶ್ವರ್ಯಾ ವಿಷಯ ಟಾಕ್‌ ಅಫ್‌ದ ಟೌನ್‌ ಆಗಿತ್ತು. ತಕ್ಷಣ ಎಲ್ಲವೂ ತಲೆ ಕೆಳಗೆಯಾಯಿತು. ಸಲ್ಮಾನ್ ಅವಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ  ನಿಂದನೆ ಆರೋಪಿಸಿ ಸಂಬಂಧ ಪೂರ್ತಿ ಹದಗೆಟ್ಟಿತು. ವಿವೇಕ್ ಒಬೆರಾಯ್‌ ಜೊತೆ ಸಂಬಂಧದಲ್ಲಿದ್ದರು ನಟಿ. ಆದರೆ ಅದು ಬೇಗ ಕೊನೆಗೊಂಡಿತು.

ಸಲ್ಮಾನ್ ಖಾನ್ - ಕತ್ರಿನಾ ಕೈಫ್ - ರಣಬೀರ್ ಕಪೂರ್:

ಕತ್ರಿನಾ ಬಾಲಿವುಡ್ ಪ್ರವೇಶಿಸಿದಾಗಿನಿಂದ ಸಲ್ಮಾನ್ ಜೊತೆಗಿದ್ದರು. ಆದರೆ ಅಜಾಬ್ ಪ್ರೇಮ್ ಕಿ ಗಜಾಬ್ ಕಹಾನಿಯ ಚಿತ್ರೀಕರಣದ ಸಮಯದಲ್ಲಿ, ರಣಬೀರ್ ಮತ್ತು ಕತ್ರಿನಾ ಕ್ಲೋಸ್‌ ಆದರು. ಆ ಸಮಯದಲ್ಲಿ ರಣಬೀರ್ ದೀಪಿಕಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ರಣಬೀರ್‌ ಮೋಸ ಮಾಡುತ್ತಿದ್ದನೆಂದು ತಿಳಿದು ದೀಪಿಕಾ ನಟನನ್ನು  ಬಿಟ್ಟರು.

ರಣಬೀರ್ ಕಪೂರ್ - ದೀಪಿಕಾ ಪಡುಕೋಣೆ-ರಣವೀರ್ ಸಿಂಗ್:

ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ   ತಮ್ಮ ವೃತ್ತಿಜೀವನದ ಆರಂಭದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕತ್ರಿನಾ ಕೈಫ್‌ಗಾಗಿ ರಣಬೀರ್‌ ದೀಪಿಕಾಗೆ ಮೋಸ ಮಾಡಿದಾಗ ಎರಡು ವರ್ಷಗಳ ನಂತರ ಜೋಡಿ ಬೇರೆಯಾಯಿತು. ಸಂಜಯ್ ಲೀಲಾ ಭನ್ಸಾಲಿ ಅವರ ರಾಮ್-ಲೀಲಾ ಚಿತ್ರದ ಶೂಟಿಂಗ್‌ ಮೂಲಕ ಕ್ಲೋಸ್‌ ಆದ ರಣವೀರ್‌ ದೀಪಿಕಾ ಈಗ ಮದುವೆಯಾಗಿದ್ದಾರೆ.

ಡಿನೋ ಮೊರಿಯಾ - ಬಿಪಾಶಾ ಬಸು - ಜಾನ್ ಅಬ್ರಹಾಂ:

ಬಿಪಾಶಾ ಕೆರಿಯರ್‌ನ ಶುರುವಿನಲ್ಲಿ  ಡಿನೋ ಜೊತೆ ಸಂಬಂಧ ಹೊಂದಿದ್ದರು. ಅವರು ಬೇರ್ಪಟ್ಟ ಕೂಡಲೇ, ಬಿಪಾಶಾ ಜಾನ್ ಅಬ್ರಹಾಂ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಬ್ರೇಕಪ್‌ ಆಗುವ ಮೊದಲು ಈ ಕಪಲ್‌ ಸುಮಾರು ಒಂದು ದಶಕಗಳ ಕಾಲ ಸಂಬಂಧದಲ್ಲಿದ್ದರು. ಈಗ ಬಿಪಾಶಾ ಬಸು ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾಗಿದ್ದರೆ, ಜಾನ್ ಪ್ರಿಯಾ ರಂಚಲ್ ಜೊತೆ ಇದ್ದಾರೆ.

ಹರ್ಮನ್ ಬವೇಜಾ - ಪ್ರಿಯಾಂಕಾ ಚೋಪ್ರಾ - ಶಾಹಿದ್ ಕಪೂರ್:

ಲವ್ ಸ್ಟೋರಿ 2050 ರ ನಿರ್ಮಾಣದ ಸಮಯದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಹರ್ಮನ್ ಬವೇಜಾ ಹತ್ತಿರವಾದರು. ಆದರೆ, ಚಿತ್ರದಂತೆ ಅವರ ಸಂಬಂಧವೂ ಫೇಲ್‌ ಆಯಿತು. ನಂತರ, ಪಿಸಿ ಕಾಮಿನಿಯ ಶೂಟಿಂಗ್ ಸಮಯದಲ್ಲಿ ಶಾಹಿದ್ ಕಪೂರ್ ಪ್ರೀತಿಯಲ್ಲಿ ಬಿದ್ದರು. ಆದಾಗ್ಯೂ, ಅವರ ಸಂಬಂಧವೂ ಹೆಚ್ಚು ದಿನ ಮುಂದುವರಿಯಲಿಲ್ಲ.

ಶಾಹಿದ್ ಕಪೂರ್ - ಕರೀನಾ ಕಪೂರ್ - ಸೈಫ್ ಅಲಿ ಖಾನ್:

ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಪ್ರೀತಿ ಅವರ ಬ್ಲಾಕ್ ಬಸ್ಟರ್ ಚಿತ್ರ ಜಬ್ ವಿ ಮೆಟ್ ಚಿತ್ರದ ಚಿತ್ರೀಕರಣದಲ್ಲಿ ಕೊನೆಗೊಂಡಿತು. ನಂತರ  ಕರೀನಾ ಸೈಫ್ ಅಲಿ ಖಾನ್ ಜೊತೆ ಡೇಟ್‌ ಮಾಡಲು ಪ್ರಾರಂಭಿಸಿದ್ದರು.

ಅಭಿಷೇಕ್ ಬಚ್ಚನ್ - ಕರಿಷ್ಮಾ ಕಪೂರ್ - ಸುಂಜಯ್ ಕಪೂರ್:

ಅಭಿಷೇಕ್ ಮತ್ತು ಕರಿಷ್ಮಾ ನಿಶ್ಚಿತಾರ್ಥ ಮಾಡಿಕೊಂಡಾಗ ಅದು ದೊಡ್ಡ ವಿಷಯವಾಗಿತ್ತು. ಆದರೆ ಶೀಘ್ರದಲ್ಲೇ  ಯಾವುದೇ ವಿವರಣೆಯಿಲ್ಲದೆ ತಮ್ಮ ನಿಶ್ಚಿತಾರ್ಥವನ್ನು ಮುರಿದಿದ್ದಾರೆ ಎಂಬ ಸುದ್ದಿ ಬಂದಿತು. ಅಷ್ಟೇ ಬೇಗ ಕರಿಷ್ಮಾ ಕೈಗಾರಿಕೋದ್ಯಮಿ ಸುಂಜಯ್ ಕಪೂರ್‌ರನ್ನು ಮದುವೆಯಾದರು. ಆದರೆ, ಇಬ್ಬರೂ ಈಗ ಒಟ್ಟಿಗೆ ಇಲ್ಲ.

loader