ಸಿಕ್ಕಾಪಟ್ಟೆ ಲವ್ ಮಾಡಿದ್ರು ಮದ್ವೆ ಬೇಡ ಅಂದಿದ್ದ ರಿಷಿ ಕಪೂರ್, ಫ್ರೆಂಡ್ಸ್ ಕಪಲ್ ಆಗಿದ್ದೇಗೆ

First Published Jan 31, 2021, 5:25 PM IST

ದಿವಂಗತ ಲೆಜೆಂಡ್‌ ನಟ ರಿಷಿ ಕಪೂರ್  ಅವರು ಜೀವಂತವಾಗಿದ್ದರೆ ಪತ್ನಿ ನೀತು ಕಪೂರ್ ಹಾಗೂ ಅವರ  ಜೊತೆಗೆ 41 ವರ್ಷಗಳು  ಪೂರ್ಣಗೊಳುತ್ತಿತ್ತು. ರಿಷಿ ಕಪೂರ್ ತಮ್ಮ ಜೀವನದ ಬಗ್ಗೆ 'ಖುಲ್ಲಮ್ ಖುಲ್ಲಾ: ರಿಷಿ ಕಪೂರ್ ಅನ್ಸೆನ್ಸಾರ್ಡ್' ಪುಸ್ತಕದಲ್ಲಿ ಬರೆದಿದ್ದಾರೆ. ಅವರು ನೀತು ಕಪೂರ್ ಜೊತೆ ಸಂಬಂಧವನ್ನು ಉಲ್ಲೇಖಿಸಿದ್ದಾರೆ.