ಮಿಷನ್ ಮಜ್ನೂ ಸೆಟ್ನಲ್ಲಿ ಕ್ಯೂಟ್ ಕೆಮೆಸ್ಟ್ರಿ: ಕಿರಿಕ್ ಚೆಲುವೆ ಹ್ಯಾಪಿ
First Published Mar 11, 2021, 12:08 PM IST
ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ನಟ ಸಿದ್ಧಾರ್ಥ್ ಅಭಿನಯದ ಮಿಷನ್ ಮಜ್ನೂ ಸಿನಿಮಾದ ಶೂಟಿಂಗ್ ಶುರುವಾಗಿದೆ. ಸೆಟ್‌ನಲ್ಲಿ ಕ್ಯೂಟ್ ಕೆಮೆಸ್ಟ್ರಿ ನಡೆಯುತ್ತಿದೆ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್ ಮಜ್ನು ಸಿನಿಮಾ ಶೂಟಿಂಗ್ ಶುರುವಾಗಿದೆ.

ಇದೀಗ ಸೆಟ್‌ನಿಂದ ರಶ್ಮಿಕಾ ಮತ್ತು ಸಿದ್ಧಾರ್ಥ್ ಫೋಟೋಗಳು ವೈರಲ್ ಅಗುತ್ತಿವೆ.

ಇಬ್ಬರ ನಡುವಿನ ಕ್ಯೂಟ್ ಕೆಮೆಸ್ಟ್ರಿ ವರ್ಕ್ ಆಗುತ್ತಿದ್ದು ತೆರೆಯ ಮೇಲೆ ಮೋಡಿ ಮಾಡುವ ಸಾಧ್ಯತೆ ಇದೆ

ನಟಿ ರಶ್ಮಿಕಾ ಫೇಸ್ ಆಫ್ ಮಿಷನ್ ಮಜ್ನು ಎಂದು ಇಬ್ಬರ ಸೆಲ್ಫೀಯನ್ನು ಪೋಸ್ಟ್ ಮಾಡಿದ್ದಾರೆ

ಅಂತೂ ಕಿರಿಕ್ ಚೆಲುವೆ ಬಾಲಿವುಡ್ ಸಿನಿಮಾ ಶೂಟ್‌ನ ಮೊದಲ ದಿನವೇ ನಟನಿಂದ ಹೊಗಳಿಸಿಕೊಂಡಿದ್ದರು.

ಪರ್ವೀಝ್ ಶೇಖ್, ಅಸೀಂ ಅರೋರಾ, ಸುಮಿತ್ ಬತೇಜಾ ಕಥೆ ಬರೆದಿರುವ ಈ ಸಿನಿಮಾ ನಿಜ ಘಟನೆ ಆಧರಿತ ಸಿನಿಮಾ

ಬಹಳಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟ ನಟ ಸೌತ್ ಚೆಲುವೆಯೊಂದಿಗೆ ಮೊದಲ ಸಿನಿಮಾ ಮಾಡ್ತಿದ್ದಾರೆ.

ರಶ್ಮಿಕಾಗೆ ಇದು ಬಾಲಿವುಡ್ ಮೊದಲ ಸಿನಿಮಾ

ಇದೊಂದು ಥ್ರಿಲ್ಲಿಂಗ್ ಸಿನಿಮಾ ಆಗಿದ್ದು, ರಶ್ಮಿಕಾ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ

ಈ ಜೋಡಿಯ ತೆರೆಯ ಮೇಲಿನ ಕೆಮೆಸ್ಟ್ರಿ ನೋಡೋಕೆ ಕಾಯ್ತಿದ್ದಾರೆ ಜನ