MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ರಶ್ಮಿಕಾ ಮಂದಣ್ಣ ಹಾಗೂ ಸೌತ್‌ನ ನಟಿಯರ ವಿಥೌಟ್‌ ಮೇಕಪ್‌ ಫೋಟೋಸ್!

ರಶ್ಮಿಕಾ ಮಂದಣ್ಣ ಹಾಗೂ ಸೌತ್‌ನ ನಟಿಯರ ವಿಥೌಟ್‌ ಮೇಕಪ್‌ ಫೋಟೋಸ್!

ತೆರೆ ಮೇಲೆ ಕಾಣುವ ನಮ್ಮ ನೆಚ್ಚಿನ ನಟಿಯರ ಸೌಂದರ್ಯವನ್ನು ನಾವು ಇಷ್ಷಪಡುತ್ತೇವೆ. ಆದರೆ ಅವರು ಮೇಕಪ್‌ ಇಲ್ಲದೇ ಅಫ್‌ಸ್ಕ್ರೀನ್‌ನಲ್ಲಿ ಹೇಗೆ ಕಾಣುತ್ತಾರೆ ಅನ್ನುವುದು ಎಲ್ಲರಿಗೂ ಇರುವ ಸಹಜ ಕುತೂಹಲ. ಹಾಗೇ ಯಾವುದೇ ಮೇಕಪ್‌ ಇಲ್ಲದೆಯೂ ಸ್ಟಾರ್‌ಗಳು ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಸೌತ್‌ನ ಟಾಪ್‌ ನಟಿಯರ ವಿಥೌಟ್‌ ಮೇಕಪ್‌ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಹೇಗೆ ಕಾಣುತ್ತಾರೆ ನೋಡಿ.ನಿಮ್ಮ ಫೇವರೇಟ್‌ ಹೀರೊಯಿನ್‌ಗಳು.

2 Min read
Author : Suvarna News | Asianet News
Published : May 11 2021, 06:54 PM IST
Share this Photo Gallery
• FB
• TW
• Linkdin
• Whatsapp
112

ನಯನತಾರಾ:
ಸೌತ್‌ನ ಲೇಡಿ ಸೂಪರ್‌ ಸ್ಟಾರ್‌ ನಯನಾತಾರಾ ಮೂಲ ಕೇರಳ. ನಟಿ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೇಕಪ್‌ ಇಲ್ಲದ ನಟಿಯ ಫೋಟೋ ಫ್ಯಾನ್ಸ್‌ಗೆ ಆಘಾತವನ್ನುಂಟು ಮಾಡಿದೆ. ನಯನತಾರಾ ಈ ಪೋಟೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು.

212

ರಶ್ಮಿಕಾ ಮಂದಣ್ಣ:
ಸ್ಯಾಂಡಲ್ ವುಡ್‌ನ ಫೇಮಸ್‌ ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು ಸಿನಿಮಾಗಳಲ್ಲಿ ಬ್ಯುಸಿ. ನಟಿಯ ಫೋಟೋ ಸಖತ್‌ ವೈರಲ್‌ ಆಗಿತ್ತು. ಈ ಫೋಟೋದಲ್ಲಿ ರಶ್ಮಿಕಾ ಚಿಕ್ಕ ಹುಡುಗಿಯ ಹಾಗೆ ಕಾಣುತ್ತಿದ್ದಾರೆ.

312

ಸಮಂತಾ:
ದಕ್ಷಿಣ ಭಾರತದ ಫೇಮಸ್‌ ಸ್ಟಾರ್  ಸಮಂತಾ. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಈ ನಟಿಯ ನೋ ಮೇಕಪ್‌ ಫೋಟೋದ್ಲಲೂ ಕೂಡ ಕ್ಯೂಟ್‌ ಅಂಡ್‌ ಫ್ರೆಶ್‌ ಆಗಿ ಕಾಣುತ್ತಾರೆ.

412

ಅನುಷ್ಕಾ ಶೆಟ್ಟಿ:
ಮೇಕಪ್ ಇಲ್ಲದ ಬಾಹುಬಲಿ ನಟಿಯ ಫೋಟೋ ಇಲ್ಲಿದೆ. ಕರ್ನಾಟಕದ ಪುತ್ತೂರಿನ ಅನುಷ್ಕಾ ತೆಲುಗು ಸಿನಿಮಾದ ಟಾಪ್‌ ನಟಿಯರಲ್ಲಿ ಒಬ್ಬರು. ನಟಿ ನೋ-ಮೇಕಪ್ ಲುಕ್‌ ಹೀಗಿದೆ. ಆದರೆ ನಟಿಯ ಸ್ಮೈಲ್‌ ಮಾತ್ರ ಯಾವಾಗಲೂ ಆಕರ್ಷಕ.

512

ಕಾಜಲ್ ಅಗರ್ವಾಲ್:
ದಕ್ಷಿಣದ ಅತ್ಯಂತ ಜನಪ್ರಿಯ ಹಾಗೂ ಸೆಕ್ಸಿ ನಾಯಕಿ ಕಾಜಲ್. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿಯ ಲುಕ್ ಹೀಗಿದೆ ನೋಡಿ.

612

ಪ್ರಿಯಾ ಪ್ರಕಾಶ್‌ ವಾರಿಯರ್‌:
ತಮ್ಮ ಚೊಚ್ಚಲ ಸಿನಿಮಾದ ಕಣ್ಸನ್ನೆ ಹಾಡಿನ ಮೂಲಕ ಸಖತ್‌ ಫೇಮಸ್‌ ಆದವರು  ಪ್ರಿಯಾ ಪ್ರಕಾಶ್‌ ವಾರಿಯರ್‌. ತಮ್ಮ ಆಕ್ಟಿಂಗ್ ಮತ್ತು ಸ್ಮೈಲ್ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. 21 ವರ್ಷದ ಪ್ರಿಯಾ ಕೇರಳ ಮೂಲದವರು. ಅವರ ಅನೇಕ ಮ್ಯೂಸಿಕ್ ವೀಡಿಯೊಗಳು ಸಹ ಬಂದಿವೆ.

712

ತಮನ್ನಾ:
ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸುವ 30 ವರ್ಷದ ನಟಿ ತಮ್ಮನ್ನಾ ಹಲವು ಹಿಟ್‌ ಫಿಲ್ಮ್‌ಗಳನ್ನು ನೀಡಿದ್ದಾರೆ. ಸೌತ್‌ನ ಈ ಮಿಲ್ಕಿ ಬ್ಯೂಟಿ ಮೇಕಪ್ ಇಲ್ಲದೆಯೂ ಮುದ್ದಾಗಿ ಸಿಂಪಲ್ಲಾಗಿ ಕಾಣುತ್ತಾರೆ. ನಟಿಯ ತೆರೆ ಮೇಲಿನ ಲುಕ್‌ಗೂ ಈ ಫೋಟೋಗೂ ಅಷ್ಟೊಂದು ವ್ಯತ್ಯಾಸವಿಲ್ಲ

812

ಇಲಿಯಾನಾ ಡಿ ಕ್ರೂಜ್:
ಇಲಿಯಾನಾ ಕೇವಲ ದಕ್ಷಿಣದಲ್ಲಿ ಮಾತ್ರವಲ್ಲದೇ, ಬಾಲಿವುಡ್‌ನಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಅಕ್ಷಯ್‌ ಕುಮಾರ್‌, ಅಭಿಷೇಕ್‌ ಬಚ್ಚನ್‌,ರಣಬೀರ್‌  ಕಪೂರ್‌ ಮುಂತಾದ ಸ್ಟಾರ್‌ ನಟರ ಜೊತೆ ಕೆಲಸ ಮಾಡಿದ್ದಾರೆ.

912

ಶ್ರೀಯಾ ಶರನ್:
ಕನ್ನಡ ತಮಿಳು ತೆಲಗು ಹಾಗೂ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಶ್ರೀಯಾ ಶರನ್‌.

1012

ತ್ರಿಶಾ ಕೃಷ್ಣನ್‌:
ಸೌತ್‌ ನಟಿ ತ್ರಿಶಾ ಕೃಷ್ಣನ್ ಅಕ್ಷಯ್ ಕುಮಾರ್ ಜೊತೆ ಬಾಲಿವುಡ್ ಚಿತ್ರ 'ಖಟ್ಟ ಮೀಠಾ' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.

1112

ನಮಿತಾ:
ಸೋಂಥಮ್,  ಚಾಣಕ್ಯ , ಕೋವಾಯಿ ಬ್ರದರ್ಸ್, ಬಿಲ್ಲಾ, ಇಂದ್ರ, ಸಿಂಹ, ಇಲಿಗನ್ನನ್, ಇಲಾಮೈ ಉಂಜಲ್, ಪೊಟ್ಟು ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ನಮಿತಾ.

1212

ಸ್ನೇಹಾ ಉಲ್ಲಾಳ್:
ದಕ್ಷಿಣದ ನಟಿ ಸ್ನೇಹಾ ಉಲ್ಲಾಲ್ 2005ರಲ್ಲಿ ಸಲ್ಮಾನ್ ಖಾನ್ ಜೊತೆ ಚಿತ್ರ ಲಕ್ಕಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನೇನು ಮೀಕು ತೆಲುಸಾ, ಸಿಮ್ಹಾ (2010), ದೇವಿ ಮೋಸ್ಟ್ ವೆಲ್ಕಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Recommended image3
ಸಂಭ್ರಮದಿಂದ ಪತಿ ಪರಿಚಯಿಸುತ್ತಲೇ ಒಂದೇ ಪೋಸ್ಟ್‌ನಲ್ಲಿ ಟೀಕೆಗೂ ಉತ್ರರಿಸಿದ್ರಾ ರಶ್ಮಿಕಾ ಮಂದಣ್ಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved