ಬಾಲಿವುಡ್‌ ಬಾದ್‌ಶಾ ಪತ್ನಿಯೂ ಡ್ರಗ್ಸ್ ಅಡಿಕ್ಟ್..! ಮಾದಕ ವ್ಯಸನಿಗಳಾಗಿದ್ದ ಟಾಪ್ ಸೆಲೆಬ್ರೆಟಿಗಳು!

First Published 16, Nov 2020, 7:26 PM

ಸಿನಿಮಾರಂಗ ಹಾಗೂ ಮಾದಕ ವ್ಯಸನಕ್ಕೆ ಬಹಳ ನಂಟಿದೆ. ಸಾಕಷ್ಟು ಸ್ಟಾರ್‌ಗಳು ಡ್ರಗ್‌ ಬಲೆಗೆ ಬಿದ್ದಿರುವ ಉದಾಹರಣೆಗಳಿವೆ. ಅದರಲ್ಲಿ ಕೆಲವರು ಈ ವ್ಯಸನದಿಂದ ಮುಕ್ತರಾಗಿದ್ದಾರೆ ಕೂಡ. ಮಾದಕ ವ್ಯಸನದೊಂದಿಗೆ ಹೋರಾಡಿದ ಫೇಮಸ್‌ ವ್ಯಕ್ತಿಗಳು ಇವರು.

ಬಾಲಿವುಡ್‌ಗೆ ಡ್ರಗ್ಸ್  ಸಂಪರ್ಕವಿರುವ ವಿಷಯ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅನೇಕ ತಾರೆಯರು ಮತ್ತು ನಟರು ಮಾದಕ ವ್ಯಸನಿಯಾಗಿದ್ದಾರೆ . ಅದರಲ್ಲಿ ಕೆಲವರು ಈ ವಿಷಯವನ್ನು ಮುಚ್ಚಿಟ್ಟರೆ ಇನ್ನೂ ಕೆಲವರು  ಈ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

ರಣಬೀರ್ ಕಪೂರ್: ಅವರು ಫಿಲ್ಮ್ ಶಾಲೆಯಲ್ಲಿದ್ದಾಗ ಡ್ರಗ್ಸ್‌  ಬಳಸಿರುವುದನ್ನು ಒಪ್ಪಿಕೊಂಡಿದ್ದಾರೆ. ಕೆಟ್ಟ ಪ್ರಭಾವಕ್ಕೆ ಒಳಗಾಗಿ ಈ ಚಟ ಅಂಟಿಸಿಕೊಂಡ ರಣಬೀರ್ ಕಪೂರ್, ನಂತರ ಅವುಗಳನ್ನು ಸೇವಿಸುವುದರಿಂದ ಜೀವನದಲ್ಲಿ ಏನೂ ಆಗುವುದಿಲ್ಲ ಎಂದು  ಅರಿತುಕೊಂಡರು. ಕಾಲೇಜಿನ ನಂತರ ಅವರು ಮತ್ತೆ   ಡ್ರಗ್ಸ್‌ ಪ್ರಯತ್ನಿಸಲಿಲ್ಲ, ಆದರೆ ನಿಕೋಟಿನ್‌ ವ್ಯಸನಿಯಾಗಿದ್ದಾರೆ.

ಸಂಜಯ್ ದತ್: ಬಾಲಿವುಡ್‌ ನಟ ಸಂಜಯ್‌ದತ್‌ನ ಬಯೋಪಿಕ್‌ನಲ್ಲಿ ಅವರ ಮಾದಕ ವ್ಯಸನವನ್ನು ಬಹಿರಂಗವಾಗಿ ತೋರಿಸಲಾಗಿದೆ. 1993 ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಸ್ಫೋಟ ಸೇರಿದಂತೆ ದತ್ ಅವರ ಹೆಸರು ಹಲವಾರು ದೊಡ್ಡದೊಡ್ಡ ಪ್ರಕರಣಗಳಲ್ಲಿ ಭಾಗಿಯಾಗಿದೆ. ಇಂಡಿಯನ್ ಟುಡೆಗೆ ನೀಡಿದ ಸಂದರ್ಶನದಲ್ಲಿ. ದತ್ ಅವರ ಡ್ರಗ್ಸ್‌ ಚಟದ ಸಮಸ್ಯೆಗಳು ಮತ್ತು ಹೋರಾಟಗಳ ಬಗ್ಗೆ ವಿವರವಾಗಿ ಮಾತನಾಡಿದರು. ಅವರ ಜೀವನದ ಒಂಬತ್ತು ವರ್ಷಗಳ ಕೆಟ್ಟದಾಗಿತ್ತು ಹಾಗೂ ಡ್ರಗ್ಸ್‌   ಸಮಸ್ಯೆಗಳಿಂದ ಹೊರಬರಲು ಯುಎಸ್‌ನ ಪುನರ್ವಸತಿ ಕೇಂದ್ರಗಳಲ್ಲಿ ಇದ್ದರು ಎಂದು ಹೇಳಿದ್ದಾರೆ.

ಪರ್ವೀನ್ ಬಾಬಿ: ಬಾಲಿವುಡ್‌ನ  ನಟಿ ಪರ್ವೀನ್ ಬಾಬಿ  ಅವರ ಮಾನಸಿಕ ಆರೋಗ್ಯ ಸಮಸ್ಯೆಗಳ ಕಾರಣದಿಂದ ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದರು. ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ರೋಗದ ನಂತರ  ಅವರ ವೃತ್ತಿಜೀವನ ಪೂರ್ತಿ ಹಾಳಾಯಿತು.

ಕಂಗನಾ ರಣಾವತ್‌: ಸುಶಾಂತ್ ಸಿಂಗ್ ರಜಪೂತ್‌ಗೆ ಸಂಬಂಧಿಸಿದ ಸಾವಿನ ನಂತರ ಡ್ರಗ್ಸ್‌ ತನಿಖೆಯ ವೇಳೆಯಲ್ಲಿ    ಬಾಲಿವುಡ್‌ನಲ್ಲಿ 90% ರಷ್ಟು ಜನ ಡ್ರಗ್ಸ್ ತೆಗೆದು ಕೊಳ್ಳುತ್ತಾರೆ ಎಂದು ಕಂಗನಾ   ಹೇಳಿದ್ದಾರೆ. ಆದರೆ, ಈ ಹಿಂದೆ ಈ ನಟಿ ಸಹ ಮಾದಕ ವ್ಯಸನಿಯಾಗಿದ್ದರು  ಎಂಬ ಆರೋಪಗಳು ಇದ್ದವು. ಮಾರ್ಚ್‌ನಲ್ಲಿ ಅಪ್‌ಲೋಡ್ ಮಾಡಿದ್ದ  ಐಜಿಟಿವಿ ವಿಡಿಯೋವೊಂದರಲ್ಲಿ  ತನ್ನ ಜೀವನದ ಒಂದು ಹಂತದಲ್ಲಿ ಮಾದಕ  ವ್ಯಸನಿಯಾಗಿದೆ ಎಂದು ಒಪ್ಪಿಕೊಂಡರು.

ಗೌರಿ ಖಾನ್ : ಸೂಪರ್‌ಸ್ಟಾರ್ ಶಾರುಖ್ ಖಾನ್  ಪತ್ನಿ ಗೌರಿ ಖಾನ್ ಬಳಿ ಸಣ್ಣ ಪ್ರಮಾಣದ ಗಾಂಜಾ ಇದ್ದ ಕಾರಣಕ್ಕಾಗಿ  ಬರ್ಲಿನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.  ತುಂಬಾ ಕಡಿಮೆ ಪ್ರಮಾಣವಾಗಿದ್ದರಿಂದ ಅವರನ್ನು ಬಿಡಲಾಯಿತು, ಆದರೆ ಅವರ ಹೆಸರು ಎಂದಿಗೂ ಹೊರಬರಲಿಲ್ಲ.