ರಾಣಾ ದಗ್ಗುಬಾಟಿ, ಮಿಹೀಕಾ ಬಜಾಜ್ ಅರಿಶಿನ ಶಾಸ್ತ್ರದ ಫೋಟೋಗಳು

First Published 7, Aug 2020, 9:28 AM

'ಬಾಹುಬಲಿ' ಚಿತ್ರದಲ್ಲಿ ಭಲ್ಲಾಲ್‌ದೇವ್‌ ಫೇಮ್‌ನ ರಾಣಾ ದಗ್ಗುಬಾಟಿ ಮತ್ತು ಭಾವಿ ಪತ್ನಿ ಮಿಹಿಕಾ ಬಜಾಜ್ ತಮ್ಮ ವಿವಾಹ ಶಾಸ್ತ್ರಗಳನ್ನು ಪ್ರಾರಂಭಿಸಿದ್ದಾರೆ. ಮಿಹಿಕಾ ಮತ್ತು ರಾಣಾ ದಗ್ಗುಬಾಟಿಯ ಅರಿಶಿನ ಮತ್ತು ಮೆಹಂದಿ ಸಮಾರಂಭಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫ್ಯಾನ್ಸ್‌ ಈ ಲವ್ಲಿ ಕಪಲ್‌ಗೆ ಫಿದಾ ಆಗಿದ್ದು ಫೋಟೋಗಳು ವೈರಲ್‌ ಆಗಿವೆ. ಅಭಿಮಾನಿಗಳು ವಿಶ್‌ ಮಾಡುತ್ತಿರುವುದು ಕಂಡುಬರುತ್ತದೆ. ಆಗಸ್ಟ್ 8 ರಂದು ಹೈದರಾಬಾದ್‌ನಲ್ಲಿ ರಾಣಾ ಮತ್ತು ಮಿಹಿಕಾ ಸಪ್ತಪದಿ ತುಳಿಯಲಿದ್ದಾರೆ.

ಮಿಹಿಕಾ ಮತ್ತು ರಾಣಾ ದಗ್ಗುಬಾಟಿಯ ಹಲ್ದಿ ಆಚರಣೆಯ ಫೋಟೋಗಳು ವೈರಲ್‌ ಆಗಿವೆ.

ಆಗಸ್ಟ್ 8 ರಂದು ಹೈದರಾಬಾದ್‌ನಲ್ಲಿ ನಡೆಯುವ ಅದ್ಧೂರಿ ವಿವಾಹಕ್ಕೆ ಮುಂಚಿತವಾಗಿ,  ಆಗಸ್ಟ್ 6 ರಂದು ಬೆಳಗ್ಗೆ, ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ತಮ್ಮ ಅರಿಶಿನ ಶಾಸ್ತ್ರವನ್ನು ನಡೆಸಿದರು,

ಈ ಸಮಾರಂಭದಲ್ಲಿ,ಭಾವಿ ವಧು ಮಿಹೀಕಾ ಬಜಾಜ್ ಬ್ರೈಟ್‌ ಹಳದಿ ಬಣ್ಣದ ಲೆಹೆಂಗಾದಲ್ಲಿ ಹಸಿರು ಮತ್ತು ಕವಡೆ ಆಭರಣಗಳನ್ನು ಧರಿಸಿದ್ದರು. ಮತ್ತೊಂದೆಡೆ, ರಾಣಾ ಪಂಚೆ ಜೊತೆ ಬಿಳಿ ಅಂಗಿ ಧರಿಸಿದ್ದರು.

ಚಿತ್ರಗಳು ಬಿಳಿ ಮತ್ತು ಹಳದಿ ಹೂವುಗಳಿಂದ ಅಲಂಕರಿಸಲ್ಪಟ್ಟ  ವೆನ್ಯೂ ಪ್ರಕಾಶಮಾನವಾದ ಮತ್ತು ಕ್ಲಾಸಿ ಲುಕ್‌ ನೀಡಿತ್ತು.

ರಾಣಾ ಮತ್ತು ಮಿಹೀಕಾ ಪರಸ್ಪರರ  ನೋಡುತ್ತಿರುವ ಫೋಟೋ ವೈರಲ್‌ ಆಗಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ ಈ ಕಪಲ್‌ಗೆ.

ಈ ಕಪಲ್‌ಗೆ ಅಭಿಮಾನಿಗಳ ವಿಶ್‌ ಹರಿದು ಬರುತ್ತಿವೆ.

ತೆಲುಗು ಮತ್ತು ಮಾರ್ವಾಡಿ ಸಾಂಪ್ರದಾಯದಂತೆ ಮದುವೆ ನೆಡೆಯಲಿದೆ.

'ಮದುವೆಯಾಗಲು ಇದು ಸುಸಮಯ. ಮಿಹೀಕಾ ನಮ್ಮ ಮನೆಯಿಂದ 3 ಕಿ.ಮೀ ದೂರದಲ್ಲಿ ವಾಸಿಸುತ್ತಾಳೆ. ನಾವು ಒಂದೇ ಕಡೆಯವರು. ಕೆಲವೊಮ್ಮೆ ನಮಗೇ ಗೊತ್ತಾಗದಂತೆ ಹಲವು ಸಂಗತಿಗಳು ನಡೆದು ಹೋಗಿ ಬಿಡುತ್ತವೆ. ಮಿಹಿಕಾ ನನಗೆ ಒಳ್ಳೆ ಪೇರ್ ಆಗುತ್ತಾಳೆ,' ಎಂದಿದ್ದರು ದಗ್ಗು.

....ನಾವು ಪರಸ್ಪರ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತೇವೆ. ನಾನು ಆಗಸ್ಟ್ 8 ರಂದು ಮದುವೆಯಾಗುತ್ತಿದ್ದೇನೆ. ವೈಯಕ್ತಿಕ ದೃಷ್ಟಿಯಿಂದ, ಇದು ಮಿಹೀಕಾಳನ್ನು ಮದುವೆಯಾಗುವುದು ನನ್ನ ಜೀವನದ ಅತ್ಯುತ್ತಮ ಸಮಯವಾಗಿದೆ. ಇದು ತುಂಬಾ ಅದ್ಭುತವಾಗಿದೆ.' ಎಂದು ಸಂದರ್ಶನವೊಂದರಲ್ಲಿ, ರಾಣಾ ಭಾವಿ ಪತ್ನಿ ಮಿಹೀಕಾ ಬಜಾಜ್ ಮತ್ತು ಮದುವೆಯ ಪ್ಲಾನ್‌ ಬಗ್ಗೆ ಕೇಳಿದಾಗ ಹೇಳಿದ್ದರು.

ಮಿಹೀಕಾ ಬಜಾಜ್  ಡ್ಯೂ ಡ್ರಾಪ್ ಡಿಸೈನ್ ಸ್ಟುಡಿಯೋ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಸ್ಥಾಪಕಿ.

ಮತ್ತೊಂದೆಡೆ,ಈಕೆಯ ತಾಯಿ ಬಂಟಿ ಬಜಾಜ್ ಆಭರಣ ವ್ಯವಹಾರದಲ್ಲಿ ಪ್ರಮುಖ ಹೆಸರು ಮತ್ತು ಅವರ ಅಂಗಡಿ ಕ್ರಾಸಲಾ ಆಭರಣ ಪ್ರಿರಿಗೆ ನೆಚ್ಚಿನ ತಾಣವಾಗಿದೆ. ಅವರು ದೇಶದ ಟಾಪ್‌ ವೆಡ್ಡಿಂಗ್‌ ಡೆಕೊರ್‌ ಪ್ಲಾನರ್‌ರಲ್ಲಿ ಒಬ್ಬರು.

loader