ಧನುಷ್ - ಪ್ರಭಾಸ್: ದಕ್ಷಿಣದ ಸ್ಟಾರ್ಸ್‌ನ ವಿದ್ಯಾರ್ಹತೆ...!
ದಕ್ಷಿಣದ ಸಿನಿಮಾ ಇಂಡಸ್ಟ್ರಿ ಹಲವಾರು ಸೂಪರ್ ಸ್ಟಾರ್ಸ್ ಅನ್ನು ನೀಡಿದೆ. ಅವರ ಅದ್ಭುತ ನಟನೆ ಹಾಗೂ ಲುಕ್ಸ್‌ನಿಂದ ಜನರ ಮನಸು ಗೆದ್ದಿದ್ದಾರೆ. ಈ ನಟರು ಎಷ್ಷು ಓದಿದ್ದಾರೆ ಎಂದು ನಿಮಗೆ ತಿಳಿದಿದೇಯೆ? ಅವರಲ್ಲಿ ಕೆಲವರು ಕಡಿಮೆ ಶಿಕ್ಷಣ ಪಡೆದಿದ್ದರೆ, ಇನ್ನೂ ಕೆಲವರು ವಿದೇಶದಿಂದಲೂ ಪದವಿಗಳನ್ನು ಪಡೆದಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಧನುಷ್ ಕೇವಲ ಹತ್ತನೇ ತರಗತಿ ಪಾಸ್. ವಾಸ್ತವವಾಗಿ, ಧನುಷ್ ಮೆಟ್ರಿಕ್ಯುಲೇಷನ್ ಮುಗಿಸಿದ ಕೂಡಲೇ, ಉದ್ಯಮದಲ್ಲಿ ನಿರ್ದೇಶಕರಾಗಿದ್ದ ಅವರ ಸಹೋದರ ಧನುಷ್ ಅವರನ್ನು ಇಂಡಸ್ಟ್ರಿಗೆ ಕರೆತಂದರು.

ಬಾಹುಬಲಿ ಫೆಮ್‌ನ ಪ್ರಭಾಸ್ ಹೈದರಾಬಾದ್‌ನ ಶ್ರೀ ಚೈತನ್ಯ ಕಾಲೇಜಿನಿಂದ ಬಿ.ಟೆಕ್ ಮಾಡಿದ್ದಾರೆ .

ಅನೇಕ ಬ್ಲಾಕ್‌ಬಸ್ಟರ್ ಫಿಲ್ಮಂಗಳಲ್ಲಿ ಕೆಲಸ ಮಾಡಿದ ಅಲ್ಲು ಅರ್ಜುನ್, ಹೈದರಾಬಾದ್‌ನ ಎಂಎಸ್‌ಆರ್ ಕಾಲೇಜಿನಿಂದ ಬ್ಯಾಚುಲರ್ ಆಫ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ.

ಬಾಲಿವುಡ್‌ನಲ್ಲೂ ನಟಿಸಿರುವ ದಕ್ಷಿಣದ ಸೂಪರ್ ಸ್ಟಾರ್ ನಾಗಾರ್ಜುನ ಅವರು ಅಮೇರಿಕದ ಈಸ್ಟರ್ನ್ ಮಿಸ್ಸಿಗನ್ ವಿಶ್ವವಿದ್ಯಾಲಯದಿಂದ ಆಟೋಮೊಬೈಲ್ ಎಂಜಿನಿಯರಿಂಗ್ ಕೋರ್ಸ್ ಪೂರೈಸಿದ್ದಾರೆ.

ಮಹೇಶ್ ಬಾಬು ಚೆನ್ನೈನ ಲೊಯೊಲಾ ಕಾಲೇಜಿನಿಂದ ಕಾಮರ್ಸ್ ಡಿಗ್ರಿ ಪಡೆದಿದ್ದಾರೆ.

ಸೂಪರ್‌ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಕೂಡ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಹೈದರಾಬಾದ್‌ನ ಸೇಂಟ್ ಮೇರಿಸ್ ಕಾಲೇಜಿನಿಂದ ವಾಣಿಜ್ಯ ಪದವಿ ಪಡೆದಿದ್ದಾರೆ ನಾಗ ಚೈತನ್ಯ.

ಸೂಪರ್‌ಸ್ಟಾರ್ ವೆಂಕಟೇಶ್ ದಗ್ಗಬಾಟಿ ಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಅಮಿರಿಕದ ಮಾಂಟೆರೆ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್‌ನಿಂದ ಮಾಸ್ಟರ್ ಆಫ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಮಾಡಿದ್ದಾರೆ.

ದಕ್ಷಿಣದ ಸೂಪರ್‌ಸ್ಟಾರ್ ಚಿಂರಜೀವಿ ನರಸಾಪುರದ ಶ್ರೀ ವೈಎನ್ ಕಾಲೇಜಿನಿಂದ ವಾಣಿಜ್ಯ ಪದವಿ ಪಡೆದಿದ್ದಾರೆ.

ಆಕ್ಷನ್ ಸಿನಿಮಾಗಳಿಗೆ ಫೇಮಸ್ ಆಗಿರುವ ನಟ ರವಿ ತೇಜ ವಯಾಗ್‌ನ ಸಿದ್ಧಾರ್ಥ್ ಕಾಲೇಜಿನಿಂದ ಬ್ಯಾಚುಲರ್ ಇನ್ ಆರ್ಟ್ಸ್ ಡಿಗ್ರಿ ಪಡೆದಿದ್ದಾರೆ.

ಸೂರ್ಯ ಅವರು ಚೆನ್ನೈನ ಲೊಯೊಲಾ ಕಾಲೇಜಿನಿಂದ ಬ್ಯಾಚುಲರ್ ಆಫ್ ಕಾಮರ್ಸ್ ಕೋರ್ಸ್ ಮಾಡಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ಕೂಡ ವಿದೇಶದಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯದಿಂದ ಐಟಿ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.