ಬಾಲಿವುಡ್ ನಟಿ ಪ್ರಿಯಾಂಕಾ ಗಂಡನಿಗೆ ಈ ರೋಗವಂತೆ!

First Published Jun 12, 2020, 6:44 PM IST

ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಅಮೆರಿಕದ ಪಾಪ್‌ ಗಾಯಕ ನಿಕ್ ಜೊನಾಸ್‌ ಇಂಟರ್‌ನೆಟ್‌ನ ಫೇವರೇಟ್‌ ಜೋಡಿ. ಈ ಲವಿಂಗ್‌ ಕಪಲ್‌ನ ಹಳೆಯ ಸಂದರ್ಶನ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಸಂದರ್ಶನದಲ್ಲಿ, ಪ್ರಿಯಾಂಕಾ ತನ್ನ ಗಂಡನ ಬಗ್ಗೆ ಅನೇಕ ಆಘಾತಕಾರಿ ವಿಷಯಗಳನ್ನು ಹೇಳಿದ್ದರು. ಇದರಿಂದ ಎಲ್ಲರೂ ಆಶ್ಚರ್ಯಗೊಂಡಿದ್ದರು. ಪತಿ ನಿಕ್ ಕಾರಣದಿಂದ ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡಲೂ ಸಾಧ್ಯವಿಲ್ಲ ಎಂದು ಪಿಗ್ಗಿ ಹೇಳಿದ್ದರು. ಅಯ್ಯೋ, ಏಕಂತೆ? ಓದಿ ಪಿಗ್ಗಿಯ ಬೆಡ್‌ರೂಂ ಸೀಕ್ರೆಟ್.