ಅನುಷ್ಕಾ ಹಾಗೂ ವಿರಾಟ್‌ ಹುಟ್ಟೋ ಮಗು ಯಾವುದು? ಜ್ಯೋತಿಷಿ ಹೇಳಿದ್ದೇನು?

First Published 9, Nov 2020, 6:17 PM

ಬಾಲಿವುಡ್‌ ಸ್ಟಾರ್‌ ಅನುಷ್ಕಾ ಶರ್ಮಾ ತಮ್ಮ ಪ್ರೆಗ್ನೆಂಸಿಯ ಏಳನೇ ತಿಂಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಪತಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ  ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಿರುವ ಇವರು  ಈ ದಿನಗಳಲ್ಲಿ  ದುಬೈನಲ್ಲಿದ್ದಾರೆ.  ಐಪಿಎಲ್ 2020ನಿಂದ ಪತಿ ವಿರಾಟ್ ತಂಡ ಆರ್‌ಸಿಬಿಯ ಜರ್ನಿ ಕೊನೆಗೊಂಡಿದೆ. ವಿರಾಟ್‌ಗೆ ಚಿಯರ್‌ ಮಾಡಲು ಅನುಷ್ಕಾ ಕ್ರೀಡಾಂಗಣದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಅವರ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನುಷ್ಕಾ ಹಾಗೂ ವಿರಾಟ್‌ರ ರೋಮ್ಯಾಂಟಿಕ್‌ ಪೋಟೋ ವೈರಲ್‌ ಆಗಿದೆ. ಪ್ರೆಗ್ನೆಂಸಿ ಗ್ಲೋ, ಬೇಬಿ ಬಂಪ್‌, ಹೆಚ್ಚಿದ ತೂಕ ಅನುಷ್ಕಾರ ಚೆಲುವನ್ನು ಇನ್ನೂ ಹೆಚ್ಚಿಸಿದೆ.

ವಿರಾಟ್ ಹೆಂಡತಿ ಅನುಷ್ಕಾ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುತ್ತಾರೋ ಇಲ್ಲವೋ ಎಂಬ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಕೆಲವು ದಿನಗಳ ಹಿಂದೆ ಕ್ರಿಕೆಟ್ ಮೈದಾನದಿಂದ ಬಂದ ಫೋಟೋವೊಂದು ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ತನ್ನ ಹೆಂಡತಿಗೆ ಕೈ ಸನ್ನೆ ಮೂಲಕ ಆಹಾರ ಸೇವಿಸಲು  ಹೇಳುತ್ತಿದ್ದಾರೆ.

ಐಪಿಎಲ್‌ಗೆ ಮೊದಲು ಅನುಷ್ಕಾ ಮತ್ತು ವಿರಾಟ್ ಪೋಷಕರಾಗಲಿರುವ ವಿಷಯ ಘೋಷಿಸಿದ್ದರು. ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡು ಈಗ ನಾವು ಮೂವರು ಆಗಲಿದ್ದೇವೆ ಎಂದು ಹೇಳಿದ್ದರು.

ಕೆಲವು ಸಮಯದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರು ಕಪಲ್‌ಗೆ ಯಾವ ಮಗು ಜನಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಜ್ಯೋತಿಷಿ  ಲೆಕ್ಕಾಚಾರದ ಪ್ರಕಾರ ಪ್ರಕಾರ, ಮಗಳನ್ನು ಹೊಂದುವ ಸಾಧ್ಯತೆಗಳು ಹೆಚ್ಚು ಎಂದು ಹೇಳಿದ್ದಾರೆ.

ವಿರಾಟ್ ಮತ್ತು ಅನುಷ್ಕಾ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಕ್ವಾಲಿಟಿ ಸಮಯವನ್ನು ಒಟ್ಟಿಗೆ ಕಳೆದರು.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 12 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು.

ಜಾಹೀರಾತಿನ ಶೂಟಿಂಗ್‌ ಸಮಯದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು ಮತ್ತು ಅಂದಿನಿಂದ ಅವರು ಕೆಲವು ಭೇಟಿಗಳ ನಂತರ ಪರಸ್ಪರ ಇಷ್ಟಪಡಲು ಪ್ರಾರಂಭಿಸಿದರು.

ಅನುಷ್ಕಾ ಪ್ರಸ್ತುತ ಸಿನಿಮಾಗಳಿಂದ ದೂರವಾಗಿದ್ದಾರೆ. ಅವರು ಕೊನೆಯ ಬಾರಿಗೆ ಶಾರುಖ್ ಖಾನ್ ಜೊತೆ ಜೀರೋ ಚಿತ್ರದಲ್ಲಿ ಕಾಣಿಸಿಕೊಂಡರು.

ಪ್ರಸ್ತುತ ಅನುಷ್ಕಾ ವೆಬ್ ಸರಣಿ ನಿರ್ಮಾಪಕರಾಗಿದ್ದಾರೆ ಹಾಗೂ ಅವರಿಗೆ ಉತ್ತಮ ಪ್ರತಿಕ್ರಿಯೆ ಸಹ ಸಿಗುತ್ತಿದೆ.

ಅನುಷ್ಕಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು ರಬ್ ನೆ ಬಾನಾ ಡಿ ಜೋಡಿ ಚಿತ್ರದ ಮೂಲಕ.

ನಂತರ ಬ್ಯಾಂಡ್ ಬಾಜಾ ಬರಾತ್, ಜಬ್ ತಕ್ ಹೈ ಜಾನ್, ಲೇಡೀಸ್ ವರ್ಸಸ್ ರಿಕಿ ಬಹ್ಲ್, ಸುಲ್ತಾನ್, ಎ ದಿಲ್ ಹೈ ಮುಷ್ಕಿಲ್, ಪಿಕೆ, ದಿಲ್ ಧಡಕ್ನೆ ದೋ, ಎನ್ಎಚ್ 10, ಸಂಜು ಮುಂತಾದ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.