ಅನುಷ್ಕಾ ಶೆಟ್ಟಿ ಅಲ್ಲ, ಉದ್ಯಮಿ ಮಗಳೊಂದಿಗೆ ಪ್ರಭಾಸ್ ಮದುವೆ?
'ಬಾಹುಬಲಿ' ಮತ್ತು 'ಕಲ್ಕಿ 2898 AD' ನಂತಹ ಫ್ರಾಂಚೈಸಿಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಮದುವೆಯಾಗಲಿದ್ದಾರೆ. ಹೀಗೆ ನಾವು ಹೇಳ್ತಿಲ್ಲ, ಲೇಟೆಸ್ಟ್ ರಿಪೋರ್ಟ್ಸ್ನಲ್ಲಿ ಈ ರೀತಿ ಹೇಳಲಾಗ್ತಿದೆ. ಪ್ರಭಾಸ್ ಬಗ್ಗೆ ಬರ್ತಿರೋ ಲೇಟೆಸ್ಟ್ ನ್ಯೂಸ್ ಏನು ಅಂತ ತಿಳ್ಕೊಳ್ಳಿ
15

45 ವರ್ಷದ ಪ್ರಭಾಸ್ ಬೇಗ ಮದುವೆ ಆಗ್ತಾರೆ ಅಂತ ಸುದ್ದಿ ಹರಿದಾಡ್ತಿದೆ. ನಿಜಾನಾ? ಆ ಕುರಿತ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
25
ಪ್ರಭಾಸ್ ಚಿಕ್ಕಪ್ಪನ ಹೆಂಡತಿ ಶ್ಯಾಮಲಾ ದೇವಿ ಮದುವೆ ಕೆಲಸ ನೋಡ್ಕೊಳ್ತಿದ್ದಾರಂತೆ.ಪ್ರಭಾಸ್ ಹೆಸರು ಹಲವು ನಟಿಯರೊಂದಿಗೆ ಆಗಾಗ್ಗೆ ಕೇಳಿ ಬರುತ್ತಿದೆ.
35
ಪ್ರಭಾಸ್ ಮದುವೆ ಸುದ್ದಿ ವೈರಲ್ ಆದ್ಮೇಲೆ ಅವರ ಟೀಮ್ ಸುಳ್ಳು ಅಂತ ಹೇಳಿದೆ. ಕನ್ನಡತಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದುವೆ ಆಗಬೇಕೆಂದು ಇಬ್ಬರ ಅಭಿಮಾನಿಗಳು ಬಯಸುತ್ತಿದ್ದಾರೆ.
45
ಇದು ಸುಳ್ಳು ಸುದ್ದಿ, ದಯವಿಟ್ಟು ಇದನ್ನ ನೆಗ್ಲೆಕ್ಟ್ ಮಾಡಿ ಅಂತ ಪ್ರಭಾಸ್ ಟೀಮ್ ಹೇಳಿದೆ. ಆದಿಪುರುಷ್ ಶೂಟಿಂಗ್ ಟೈಮ್ನಲ್ಲಿ ಕೃತಿ ಸನನ್ ಜೊತೆನೂ ಪ್ರಭಾಸ್ ಹೆಸರು ಕೇಳಿ ಬಂದಿತ್ತು.
55
ಇದಕ್ಕೂ ಮುಂಚೆ ಪ್ರಭಾಸ್ ಹೆಸರು ಅನುಷ್ಕಾ ಶೆಟ್ಟಿ ಜೊತೆ ಕೇಳಿ ಬರ್ತಿತ್ತು. ಪ್ರಭಾಸ್ ಕೊನೆಯದಾಗಿ ಕಲ್ಕಿ 2898 AD ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು.
Latest Videos