ಮದರ್ಸ್‌ ಡೇಗೆ ಎರಡನೇ ಮಗು ಫೋಟೋ ಶೇರ್‌ಮಾಡಿದ ಬೇಬೋ

First Published May 9, 2021, 5:28 PM IST

ಬಾಲಿವುಡ್‌ ದಿವಾ ಕರೀನಾ ಕಪೂರ್‌ ಎರಡನೇ ಬಾರಿಗೆ ತಾಯಿಯಾಗಿದ್ದಾರೆ. ಫೆಬ್ರವರಿಯಲ್ಲಿ ಕರೀನಾ ಹಾಗೂ ಸೈಫ್‌ ದಂಪತಿಗಳು ಗಂಡು ಮಗುವನ್ನು ಸ್ವಾಗತಿಸಿದ್ದರು. ಇಂದು ಅಂತರಾಷ್ಟ್ರೀಯ ತಾಯಂದಿಯರ ದಿನದ ಸಂಧರ್ಭದಲ್ಲಿ ನಟಿ ತಮ್ಮ ಮೊದಲ ಮಗ ತೈಮೂರ್‌ ಹಾಗೂ ಎರಡನೇ ಮಗನ ಪೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಮಕ್ಕಳ ಕ್ಯೂಟ್‌ ಫೋಟೋ ಜೊತೆ ಸುಂದರವಾದ ಸಾಲುಗಳನ್ನು ಬರೆದು ಪೋಸ್ಟ್‌ ಮಾಡಿದ್ದಾರೆ ಕರೀನಾ.