ನಾನು ಮಾಡಿದ ಈ ತಪ್ಪಿಗೆ ವಿಷಾದಿಸುತ್ತೇನೆ: ನಯನತಾರಾ

First Published Jun 12, 2020, 6:54 PM IST

ದಕ್ಷಿಣ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಫೇಮಸ್ 15 ವರ್ಷದ ಹಿಂದೆ ಸಿನಿಮಾಕ್ಕೆ ಎಂಟ್ರಿ ಕೊಟ್ಟ ನಯನತಾರ ಇಂದಿಗೂ ಫ್ಯಾನ್ಸ್‌ ಫೇವರೇಟ್‌. ನಯನತಾರಾ ತಮ್ಮ ಒಂದು ನಿರ್ಧಾರಕ್ಕಾಗಿ ಇಂದಿಗೂ ವಿಷಾದಿಸುತ್ತಾರೆ, ಅದು ತನ್ನ ದೊಡ್ಡ ತಪ್ಪೆಂದು ರೇಡಿಯೋ ಶೋ ಒಂದರಲ್ಲಿ ಹೇಳಿಕೊಂಡಿದ್ದಾರೆ. ನಟಿ ನಯನತಾರಾ ರಿಗ್ರೇಟ್‌ ಮಾಡಿಕೊಳ್ಳುವ ಆ ನಿರ್ಧಾರ ಯಾವುದು?