MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ನಮ್ಮ ಸಂಸಾರ ಮುರಿಯಲು ನಯನತಾರಾ ಕಾರಣ - ಪ್ರಭುದೇವ ಪತ್ನಿ

ನಮ್ಮ ಸಂಸಾರ ಮುರಿಯಲು ನಯನತಾರಾ ಕಾರಣ - ಪ್ರಭುದೇವ ಪತ್ನಿ

ನಯನತಾರಾ ದಕ್ಷಿಣ ಭಾರತದ ಫೇಮಸ್‌ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಯನತಾರಾ ಪರ್ಸನಲ್‌ ಲೈಫ್‌ ಸಹ ಅಷ್ಟೇ ಜನಪ್ರಿಯ. ಶಿಂಬು ಜೊತೆ ಸಹ ನಯನತಾರಾ ಹೆಸರು ತಳುಕು ಹಾಕಿಕೊಂಡಿತ್ತು. ನಟ-ನಿರ್ದೇಶಕ ಪ್ರಭುದೇವ ಅವರ ಜೊತೆಗಿನ ಅಫೇರ್‌ ಮದುವೆಯವರೆಗೆ ತಲುಪಿ, ಬ್ರೇಕ್‌ ಅಪ್ ಆಗಿದ್ದು ಹಳೇ ವಿಷಯ. ಆದರೂ ನಮ್ಮ ಸಂಸಾರ ಮುರಿಯಲು ನಯನಾತಾರನ್ನೇ ದೂಷಿಸುತ್ತಿದ್ದಾರೆ ಪ್ರಭುದೇವರ ಮೊದಲ ಪತ್ನಿ ರಮಲಾತಾ.

1 Min read
Suvarna News | Asianet News
Published : Apr 17 2020, 03:58 PM IST
Share this Photo Gallery
• FB
• TW
• Linkdin
• Whatsapp
110

ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸುವ ನಯನ ತಾರಾ.

210

ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರು.

310

ಸಖತ್‌ ಸದ್ದು ಮಾಡಿತ್ತು ನಯನತಾರಾ ಹಾಗೂ ಪ್ರಭುದೇವ ಪ್ರೇಮ ಕಥೆ. ಇದೇ ಕಾರಣಕ್ಕೆ ಪ್ರಭುದೇವ ಮೊದಲ ಪತ್ನಿ ರಮಲತಾರಿಗೆ ಕೊಟ್ಟಿದ್ದು ಸೋಡಾ ಚೀಟಿ.

410

ಆದರೆ ಕೊನೆ ಕ್ಷಣದಲ್ಲಿ ಆಯಿತು ನಯನತಾರಾ ಹಾಗೂ ಪ್ರಭುದೇವರ ಅಫೇರ್‌ ಬ್ರೇಕ್‌ ಅಪ್‌ .

510

ಡೈವೊರ್ಸ್‌ ನಂತರವೂ ರಮಲತಾ ಮಾತ್ರ ತನ್ನ ಸಂಸಾರಕ್ಕೆ ಹುಳಿ ಹಿಂಡಿದ್ದು ನಯನತಾರಾ ಎಂದು ಹೇಳಿಕೊಂಡು ಓಡಾಡುತ್ತಿದ್ದಾರಂತೆ.

610

ರಮಲತಾ ಹಾಗೂ ಪ್ರಭುದೇವಾ ಅವರದ್ದು ಪ್ರೇಮ ವಿವಾಹ. ಮುಸಲ್ಮಾನರಾಗಿದ್ದ ರಮಲತಾ ಪ್ರಭುದೇವಾಗಾಗಿ ತಮ್ಮ ಧರ್ಮವನ್ನೇ ಬದಲಾಯಿಸಿಕೊಂಡವರು.

710

1995ರಲ್ಲಿ ವಿವಾಹವಾದ ಈ ಜೋಡಿ 15 ವರ್ಷಗಳ ಕಾಲ ಸಂಸಾರ ನೆಡೆಸಿ 2011ರಲ್ಲಿ ಬೇರೆಯಾಯಿತು.

810

15 ವರ್ಷಗಳು ತನ್ನ ಗಂಡ ನನ್ನನ್ನು ದೇವತೆಯಂತೆ ನೋಡಿಕೊಂಡಿದ್ದರು. ಆದರೆ ನಯನತಾರಾ ಬಂದ ನಂತರ ಎಲ್ಲ ಬದಲಾಗಿ ಹೋಯಿತು ಎಂದು ನೊಂದುಕೊಳ್ಳುತ್ತಾರಂತೆ ರಮಲತಾ.

910

ತನ್ನ ಸಂಸಾರವನ್ನು ಹಾಳುಮಾಡಿದ ನಯನತಾರಾ ಮೇಲೆ ಇನ್ನೂ ಕಿಡಿಕಾರುತ್ತಿದ್ದಾರಂತೆ ಎಂದು ಪ್ರಭುದೇವರ ಮಾಜಿ ಪತ್ನಿ ರಮಲತಾ.

1010

ಸದ್ಯ ವಿಷ್ನೇಶ್‌ ಶಿವನ್‌ ಜೊತೆ ಹೆಸರು ಕೇಳಿ ಬರುತ್ತಿದ್ದು, ಇಬ್ಬರು ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved